ಖೋವಾ
ಗೋಚರ
(ಖೋಯಾ ಇಂದ ಪುನರ್ನಿರ್ದೇಶಿತ)
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಖೋಯಾ ಭಾರತೀಯ ಪಾಕಪದ್ಧತಿ, ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ದಕ್ಷಿಣ ಏಷ್ಯಾದ ಪಾಕಪದ್ಧತಿಯಲ್ಲಿ ವ್ಯಾಪಕವಾಗಿ ಬಳಸಲಾದ ಒಂದು ಹೈನುಗಾರಿಕೆ ಉತ್ಪನ್ನ. ಅದನ್ನು ಖೋವಾ, ಖವಾ ಎಂದೂ ಕರೆಯುತ್ತಾರೆ. ಅದನ್ನು ಒಣ ಪೂರ್ಣ ಹಾಲು ಅಥವಾ ತೆರೆದ ಕಬ್ಬಿಣದ ಬಾಣಲೆಯಲ್ಲಿ ಕಾಯಿಸಿ ಗಟ್ಟಿಯಾಗಿಸಿದ ಹಾಲಿನಿಂದ ತಯಾರಿಸಲಾಗುತ್ತದೆ. ಅದು ರೀಕಾಟಾದಂತಹ ಸಾಮಾನ್ಯ ತಾಜಾ ಗಿಣ್ಣುಗಳಿಗಿಂತ ಕಡಿಮೆ ತೇವಾಂಶವನ್ನು ಹೊಂದಿರುತ್ತದೆ. ಧಾರವಾಡದ ಸುಪ್ರಸಿದ್ಧ ಪೇಢೆಯನ್ನೂ ಇದರಿಂದಲೇ ಮಾಡಲಾಗುತ್ತದೆ.