ಈಚನೂರು ಶಾಂತಾ
ಈಚನೂರು ಶಾಂತಾ ಒಬ್ಬ ಜನಪ್ರಿಯ ಲೇಖಕಿ. ಬೆಂಗಳೂರಿನ ಶ್ರೀಮತಿ ವಿ.ಎಚ್.ಡಿ.ಹೋಮ್ ಸಾಯನ್ಸ್ ಕಾಲೇಜನಲ್ಲಿ ಮುಖ್ಯ ಗ್ರಂಥಪಾಲಕರಾಗಿದ್ದರು. ಇವರ ಕಾದಂಬರಿಗಳು:
- ಸ್ಪಂದನ
- ಗೆಲುವು
- ವಿಭ್ರಾಂತ
- ಸಹನಾ
- ಸ್ವೀಕೃತಿ
- ಧ್ವನಿಗಳು
- ಅಲೆಗಳು
- ಹೆಜ್ಜೆಗಳು
- ಬಂಧಿತರು
- ಸಂಪನ್ನರು
- ಮುಖವಾಡ
- ಸೀಮಾತೀತ
- ಆಕ್ರಂದನ
- ಅಪರಿಚಿತ
- ಗೋಡೆಗಳ ನಡುವೆ
- ಹೀಗೊಮ್ಮೆ ನಡೆದಿತ್ತು
- ತಲ್ಲಣ ನೂರು ಬಗೆ
- ಕಲ್ಪನಾ ಛಾಯೆಯಲಿ
- ಬಾಳೊಂದು ಭಾವಗೀತೆ
- ನಿನ್ನೆ ನಡೆದ ನನ್ನ ಕಥೆ
- ಹರಯ ನೀ ಬಂದಂತ ಸಮಯ
- ಬದುಕು ಬಣ್ಣದ ಚಿತ್ತಾರ
- ಸಾಮಾಜಿಕ ಸಮಸ್ಯೆಗಳು
- ಒಂದು ಘಟನೆಯ ಸುತ್ತ