ಕಾಸೆಲಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ಯಾಸಲೇನ್ (ಆಂಗ್ಲದಲ್ಲಿ: Castellan) ಅಥವಾ ಕಾಂಸ್ತೇಬಲ್ (ಆಂಗ್ಲದಲ್ಲಿ: Constable) ಮಧ್ಯಕಾಲೀನ ಯುರೋಪಿನ ಕೋಟೆಯ ಆಡಳಿತಗಾರ ಅಥವಾ ಅಧಿಕಾರಿಯ ಸ್ಥಾನವಾಗಿತ್ತು. ಈ ಸ್ಥಾನವು ಭಾರತೀಯ "ಕಿಲ್ಲೆದಾರ" ಸ್ಥಾನಕ್ಕೆ ಸಮಾನವಾದ ಸ್ಥಾನ. ಅದರ ಸುತ್ತಮುತ್ತಲಿನ ಪ್ರದೇಶವನ್ನು ಕಾಸೆಲನಿ ಎಂದು ಉಲ್ಲೇಖಿಸಲಾಗಿದೆ. ಈ ಪದವು castellanus ಇನಿಂದ ಬಂದಿದೆ . [೧] ಕಾಸೆಲಾನ್ ಯಾವಾಗಲೂ ಪುರುಷನಾಗಿತ್ತು, ಆದರೆ ಸಾಂದರ್ಭಿಕವಾಗಿ ಸ್ತ್ರೀಯಾಗಿರಬಹುದು. [೨] ಉದಾಹರಣೆಗಾಗಿ,

1194 ರಲ್ಲಿ ಬೌರ್ಬರ್ಗಿನ ಬೀಯಟ್ರಿಸ್ ತನ್ನ ಸಹೋದರ ರೋಜರ್‌ನ ಮರಣದ ನಂತರ ಬೌರ್ಬರ್ಗಿನ ತನ್ನ ತಂದೆಯ ಕಾಸೆಲನಿಯನ್ನು ಆನುವಂಶಿಕವಾಗಿ ಪ.ದಳು,‌ ಅಂತೆಯೇ, ಆಗ್ನೆಸ್ 1287 ರಲ್ಲಿ ತನ್ನ ಗಂಡ ಜಾನ್ ಡಿ ಬೋನ್ವಿಲ್ಲರ್ಸ್ ಅವರ ಮರಣದ ನಂತರ ಹಾರ್ಲೆಕ್ ದುರ್ಗದ ಕಿಲ್ಲೆದಾರರಾದರು. "ಗವರ್ನರ್" (ಆಡಳಿತಗಾರ) ಎಂಬ ಶೀರ್ಷಿಕೆಯನ್ನು ಇಂಗ್ಲಿಷ್ ಜೈಲು ವ್ಯವಸ್ಥೆಯಲ್ಲಿ ಉಳಿಸಿಕೊಂಡಲಾಗಿದೆ, ಸ್ಥಳೀಯ ಜೈಲಿನ ಮುಖಂಡರ ಕಾಸೆಲನ್ ಎಂದು ಮಧ್ಯಕಾಲೀನ ಕಲ್ಪನೆಯ ಅವಶೇಷವಾಗಿದೆ.

  1. Pirenne, Henri. "Medieval Cities". Princeton University Press, 1952. p. 73.
  2. Jordan, Erin L. "Female Founders: Exercising authority in Thirteenth-century Flanders and Hainaut." Church History and Religious Culture, Vol. 88, No. 4, Secular Women in the Documents for Late Medieval Religious Women (2008), pp. 546. Jordan, 559, later says, though, that women holding castellanies may be more prevalent in Flanders and Hainalt than in other parts of Western Europe.