ಬಾಳ ಪಂಜರ
Appearance
ಬಾಳ ಪಂಜರ | |
---|---|
ಬಾಳ ಪಂಜರ | |
ನಿರ್ದೇಶನ | ಎಂ.ಆರ್.ವಿಠಲ್ |
ನಿರ್ಮಾಪಕ | ಇಂಡಿಯನ್ ನ್ಯಾಷನಲ್ ಪಿಕ್ಚರ್ಸ್ |
ಪಾತ್ರವರ್ಗ | ಅಶ್ವಥ್ , ಪಂಡರೀಬಾಯಿ, ನರಸಿಂಹರಾಜು, ತೂಗುದೀಪ ಶ್ರೀನಿವಾಸ್, ಶೈಲಶ್ರೀ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಕುಮಾರ್ |
ಬಿಡುಗಡೆಯಾಗಿದ್ದು | ೧೯೭೨ |
ಚಿತ್ರ ನಿರ್ಮಾಣ ಸಂಸ್ಥೆ | ಇಂಡಿಯನ್ ನ್ಯಾಷನಲ್ ಪಿಕ್ಚರ್ಸ್ |
ಬಾಳ ಪಂಜರ, ಎಂ.ಆರ್.ವಿಠಲ್ ನಿರ್ದೇಶನ ಮತ್ತು ಇಂಡಿಯನ್ ನ್ಯಾಷನಲ್ ಪಿಕ್ಚರ್ಸ್ ನಿರ್ಮಾಪಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಶ್ವಥ್, ತೂಗುದೀಪ ಶ್ರೀನಿವಾಸ್ ಮತ್ತು ಪಂಡರೀಬಾಯಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ[ಬದಲಾಯಿಸಿ]
- ನಾಯಕ(ರು) = ಅಶ್ವಥ್
- ನಾಯಕಿ(ಯರು) = ಪಂಡರೀಬಾಯಿ
- ನರಸಿಂಹರಾಜು
- ತೂಗುದೀಪ ಶ್ರೀನಿವಾಸ್
- ಶೈಲಶ್ರೀ