ರುದ್ರ ವೀಣೆ
Appearance
![](http://upload.wikimedia.org/wikipedia/commons/thumb/d/db/Asad_Ali_Khan.jpg/220px-Asad_Ali_Khan.jpg)
![](http://upload.wikimedia.org/wikipedia/commons/thumb/e/ec/Gujjari_Ragini.jpg/220px-Gujjari_Ragini.jpg)
ರುದ್ರ ವೀಣೆ ಒಂದು ಪ್ರಾಚೀನ ಭಾರತೀಯ ತಂತಿವಾದ್ಯ. ಹಿಂದೂಸ್ತಾನಿ ಶಾಸ್ತ್ರ್ರೀಯ ಸಂಗೀತದಲ್ಲಿ ಹೆಚ್ಚು ಬಳಕೆಯಲ್ಲಿದೆ. ಇಲ್ಲಿ ಇದನ್ನು "ಬೀನ್"ಎಂದೂ ಕರೆಯುತ್ತಾರೆ.ಇದು ಕರ್ನಾಟಕ ಸಂಗೀತದಲ್ಲಿ ಪ್ರಚಲಿತವಿರುವ ವೀಣೆ ಅಥವಾ ಸರಸ್ವತಿ ವೀಣೆಯ ಇನ್ನೊಂದು ರೂಪವಾಗಿದೆ.
ಪ್ರಸಿದ್ಧ ಸಂಗೀತಕಾರರು[ಬದಲಾಯಿಸಿ]
- ಉಸ್ತಾದ್ ಅಸದ್ ಅಲೀ ಖಾನ್
- ಉಸ್ತಾದ್ ಬಹಾವುದ್ದೀನ್ ದಾಗರ್
- ಉಸ್ತಾದ್ ಜಿಯಾ ಮೊಹಿಯುದ್ದೀನ್ ದಾಗರ್