ಸತಿ ಸಕ್ಕೂಬಾಯಿ
Appearance
ಸತಿ ಸಕ್ಕೂಬಾಯಿ | |
---|---|
ಸತಿ ಸಕ್ಕೂಭಾಯಿ | |
ನಿರ್ದೇಶನ | ಎನ್.ಎಸ್.ಧನಂಜಯ |
ನಿರ್ಮಾಪಕ | ಎ.ಆರ್.ರಾಜು |
ಪಾತ್ರವರ್ಗ | ಶ್ರೀನಾಥ್ ಆರತಿ ಶಶಿಕಲಾ, ಉಮಾ ಶಿವಕುಮಾರ್, ದಿನೇಶ್ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಆರ್.ಮಧುಸೂದನ್ |
ಬಿಡುಗಡೆಯಾಗಿದ್ದು | ೧೯೮೫ |
ಚಿತ್ರ ನಿರ್ಮಾಣ ಸಂಸ್ಥೆ | ಅಜಂತಾ ಕಂಬೈನ್ಸ್ |
ಈ ಚಲನಚಿತ್ರದಲ್ಲಿ ಮಂಗಳಾರತಿ, ಶ್ರೀನಾಥ್, ದಿನೇಶ್, ರಾಜಾನಂದ, ಸೀತಾರಾಮ್ ಬ್ರಹ್ಮಾವರ, ರತ್ನಾಕರ್, ಟೊಮೆಟೊ ಸೊಮು, ಅಪ್ಪು, ತೆಜೊಬವ ಶಾಸ್ತ್ರೀ, ಪ್ರಕಾಶ್, ಭರತ್ ಕುಮಾರ್, ನಾರಾಯಣ್, ಉಮಾ ಶಿವಕುಮಾರ್ ಶಶಿಕಲಾ, ಜಾನಕಿ, ಬಿಎಲ್ ಶಾಂತಮ್ಮ, ಮಾಲತಿ, ಶಾಂತಮ್ಮ, ರಾಮಕೃಷ್ಣ (ಎಎನ್) ದೀಪಾ (ಎಎನ್ ), ಸುಂದರ್ ಕೃಷ್ಣ ಅರಸ್ (ಎಎನ್), ಕುಣಿಗಲ್ ನಾಗಭೂಷಣ್ (ಎಎನ್), ಬೇಬಿ ರಶ್ಮಿ, ಬೇಬಿ ರೇಖಾ, ಬೇಬಿ ಇಂದಿರಾರವರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.