ಹೇಮರೆಡ್ಡಿ ಮಲ್ಲಮ್ಮ (ಚಲನಚಿತ್ರ ೧೯೪೫)
Appearance
ಹೇಮರೆಡ್ಡಿ ಮಲ್ಲಮ್ಮ (ಚಲನಚಿತ್ರ ೧೯೪೫) | |
---|---|
ಹೇಮರೆಡ್ಡಿ ಮಲ್ಲಮ್ಮ | |
ನಿರ್ದೇಶನ | ಎಸ್.ಸೌಂದರ್ಯರಾಜನ್ |
ನಿರ್ಮಾಪಕ | ಗುಬ್ಬಿ ವೀರಣ್ಣ |
ಚಿತ್ರಕಥೆ | ಬೆಳ್ಳಾವೆ ನರಹರಿ ಶಾಸ್ತ್ರಿ |
ಪಾತ್ರವರ್ಗ | ಗುಬ್ಬಿ ವೀರಣ್ಣ ಬಿ.ಜಯಮ್ಮ ಹೊನ್ನಪ್ಪ ಭಾಗವತರ್, ಸಿ.ಬಿ.ಮಲ್ಲಪ್ಪ |
ಸಂಗೀತ | ಚಿತ್ತೂರು ವಿ.ನಾಗಯ್ಯ |
ಬಿಡುಗಡೆಯಾಗಿದ್ದು | ೧೯೪೫ |
ಹೇಮರೆಡ್ಡಿ ಮಲ್ಲಮ್ಮ ಎಸ್.ಸೌಂದರ್ಯರಾಜನ್ ನಿರ್ದೆಶನದಲ್ಲಿ ಗುಬ್ಬಿ ವೀರಣ್ಣ ನಿರ್ಮಿಸಿ ೧೯೪೫ ಯಲ್ಲಿ ಬಿಡುಗಡೆ ಆದ ಕನ್ನಡ ಚಲನಚಿತ್ರ.
ನಟೀನಟರು[ಬದಲಾಯಿಸಿ]
- ಬಿ.ಜಯಮ್ಮ - ಮಲ್ಲಮ್ಮ
- ಹೊನ್ನಪ್ಪ ಭಾಗವತರ್
- ಗುಬ್ಬಿ ವೀರಣ್ಣ - ಹೇಮರೆಡ್ಡಿ
- ಸಿ.ಬಿ.ಮಲ್ಲಪ್ಪ
- ಕೆ.ಆರ್. ಸೀತಾರಾಮ ಶಾಸ್ತ್ರಿ
ಹಾಡುಗಳು[ಬದಲಾಯಿಸಿ]
No. | ಹಾಡು | ಹಿನ್ನೆಲೆ_ಗಾಯಕರು | ಸಾಹಿತಿ | ಸಮಯ (ನಿ:ಸೆಕೆನ್) |
೧ | ಮಲ್ಲಿಕಾರ್ಜುನ ಪಾಲಿಸು | ಜಯಮ್ಮ | ಎಚ್.ಎಸ್.ರಾವ್ | ೦೩.೦೫ |
೨ | ಶಿವನೆ ನಿನ್ನ ನೆನೆಯ ನಮ್ಮ | ಎಸ್.ಜಾನಕಿ | ಡಿ.ಆರ್.ರಾವ್ | ೦೩.೧೯ |
೩ | ಶುಭದಾತೆ ಗೋಮಾತೆ | ಜಯಮ್ಮ | ಎಚ್.ಎಸ್.ರಾವ್ | ೦೨.೨೬ |