ವಿಷಯಕ್ಕೆ ಹೋಗು

ಚಿ.ಉದಯಶಂಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉದಯಶಂಕರ್ ಇಂದ ಪುನರ್ನಿರ್ದೇಶಿತ)
ಚಿ.ಉದಯಶಂಕರ್
Born
ಚಿಟ್ಟನಹಳ್ಳಿ ಸದಾಶಿವಯ್ಯ ಉದಯಶಂಕರ

(೧೯೩೪-೦೨-೧೮)೧೮ ಫೆಬ್ರವರಿ ೧೯೩೪
Died2 July 1993(1993-07-02) (aged 59)
NationalityIndian
Other namesUdaya Shankar
Occupation(s)Lyricist, writer
SpouseSharadamma
Children3 including Chi. Guru Dutt
ParentChi Sadashivaiah (father)

ಚಿ. ಉದಯಶಂಕರ್ ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ ಚಿ.ಸದಾಶಿವಯ್ಯನವರ ಪುತ್ರ. "ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.ಕಸ್ತೂರಿ ನಿವಾಸ ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.ಆಪರೇಷನ್ ಡೈಮಂಡ್ ರ್ಯಾಕೆಟ್ ಚಿತ್ರದಲ್ಲಿನ ಡಾ. ರಾಜ್‌ಕುಮಾರ್ ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.ಶಿವಾಜಿ ಗಣೇಶನ್ ಇವರನ್ನು ಕನ್ನಡದ "ಕಣ್ಣದಾಸನ್"(ಕಣ್ಣದಾಸನ್ ತಮಿಳಿನ ಪ್ರಸಿದ್ಧ ಚಿತ್ರ ಸಾಹಿತಿ) ಎಂದು ಅಭಿಮಾನ ಪಟ್ಟು ಕರೆದಿದ್ದಾರೆ.ಆದರೊ ಇವರಿಗೆ ಗೀತ ರಚನೆಗೆ ಒಂದು ಸಲವೂ ರಾಜ್ಯಪ್ರಶಸ್ತಿ ದೊರಕಲಿಲ್ಲ. ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆನಂದ್ ಚಿತ್ರಗಳ ಚಿತ್ರಕಥೆಗೆ ಇವರಿಗೆ ರಾಜ್ಯ ಪ್ರಶಸ್ತಿ ದೊರಕಿದೆ.[].ಚಿ. ಉದಯಶಂಕರ್ ಕೆಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.ಡಾ.ರಾಜ್ ಕುಮಾರ್ ಅವರಿಗಾಗಿ ೪೦೦ಕ್ಕೂ ಮಿಕ್ಕಿ ಗೀತೆಗಳನ್ನು ರಚಿಸಿದ್ದಾರೆ,ಚಿತ್ರ ಸಾಹಿತಿಯಾಗಿ ಇವರು ೪೦೦೦ಕ್ಕೂ ಮಿಕ್ಕಿ ಗೀತೆಗಳನ್ನೂ ರಚಿಸಿ ಗಿನ್ನೀಸ್ ದಾಖಲೆ ಮಾಡಿದ್ದಾರೆ.ಇವರು ಕಾರ್ಯನಿರ್ವಹಿಸಿದ ಕಡೆಯ ಚಿತ್ರ ಒಡಹುಟ್ಟಿದವರು.ನಮನ.[].

ಬದುಕು

[ಬದಲಾಯಿಸಿ]

ಉದಯಶಂಕರ್ ಶಾರದಮ್ಮ ಅವರನ್ನು ಮದುವೆ ಆಗಿದ್ದರು. ಶಾರದಮ್ಮ ಮತ್ತು ಉದಯ್ಶಂಕರ್ ದಂಪತಿಗೆ ಮೂರುಜನ ಮಕ್ಕಳಿದ್ದಾರೆ. ಉದಯ್ಶಂಕರ್ ಮಗ ಗುರುದತ್ ಕೂಡ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ . ಕನ್ನಡ ಚಿತ್ರರಂಗಕ್ಕೆ ಮೇರು ಕೊಡುಗೆ ಸಲ್ಲಿಸಿದ್ದ ಉದಯಶಂಕರ್ 3 ಜುಲೈ 1993 ರಲ್ಲಿ ನಿಧನ ಹೊಂದಿದರು.

ಸಾಧನೆ

[ಬದಲಾಯಿಸಿ]

ಉದಯಶಂಕರ್ ಕನ್ನಡದ 3000ಕ್ಕೂ ಅಧಿಕ ಗೀತೆಗಳನ್ನು ರಚಿಸಿದ್ದಾರೆ. ಆರಂಭದಲ್ಲಿ ಉದಯಶಂಕರ್ ಎಲ್ಲರಂತೆ ಅಸ್ಥಿತ್ವಕ್ಕಾಗಿ ಪರದಾಡಿದ್ದರು. ಆದ್ರೆ ವರನಟ ಡಾ. ರಾಜ್ಕುಮಾರ್ ಚಿತ್ರವೊಂದು ಉದಯಶಂಕರ್ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಉದಯಶಂಕರ್ ಪಾಲಿಗೆ ಸಂಜೀವಿನಿಯಾದ ಚಿತ್ರದ ಹೆಸರು ಸಂತ ತುಕಾರಾಮ.

  1. ಸಂತ ತುಕಾರಾಮ ಚಿತ್ರ 1963 ರಲ್ಲಿ ತೆರೆಕಂಡಿತ್ತು. ನಟ ಸಾರ್ವಭೌಮ ರಾಜ್ಕುಮಾರ್ ಅಭಿನಯದ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ಕೂಡ ಉದಯ್ಶಂಕರ್. ಇಲ್ಲಿಂದ ಮುಂದೆ ಉದಯ್ಶಂಕರ್ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ರಾಜ್ಕುಮಾರ್ ಅಭಿನಯದ ಹಲವು ಚಿತ್ರಗಳಿಗೆ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದರು. ಒಂದು ಕಾಲದಲ್ಲಿ ರಾಜ್ಕುಮಾರ್ ಮತ್ತು ಉದಯ್ ಶಂಕರ್ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು. ರಾಜ್ ಅವರ ಸುಮಾರು 88 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಕೂಡ ಚಿ. ಉದಯ್ಶಂಕರ್ ಅನ್ನೋದು ಮತ್ತೊಂದು ಅಚ್ಚರಿ. ಆರಂಭದಲ್ಲಿ ಉದಯಶಂಕರ್ ತಂದೆ ಸದಾಶಿವಯ್ಯ ಜೊತೆಗೂಡಿ ಕನ್ನಡ ಚಿತ್ರಗಳಿಗೆ ಸಾಹಿತ್ಯ ಬರೆಯುತ್ತಿದ್ದರು. ಮುಂದೆ ಒಂದೊಂದೇ ಹೆಜ್ಜೆ ಮುಂದಿಟ್ಟ ಉದಯಶಂಕರ್ ಸಂಭಾಷಣೆ ಮತ್ತು ಸಂಗೀತ ಸಂಯೋಜನೆ ಮಾಡಲು ಆರಂಭಿಸಿದ್ರು.
  2. ಉದಯಶಂಕರ್ ಕೇವಲ ಸಾಹಿತ್ಯ ಮತ್ತು ಸಂಭಾಷಣೆ ಬರೆಯೋದಿಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರವೊಂದನ್ನು ನಿರ್ದೇಶನ ಕೂಡ ಮಾಡಿದ್ದರು. ಉದಯ್ಶಂಕರ್ ವಿಶೇಷತೆ ಅಂದ್ರೆ, ಅವರು ಬರೆದಿದ್ದ ಸಾಹಿತ್ಯ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿತ್ತು. ಸುಲಭವಾದ ಪದಗಳನ್ನು ಬಳಸಿ ಸಾಹಿತ್ಯ ಬರೆಯುತ್ತಿದ್ದರು. ಉದಯ್ಶಂಕರ್ಗೆ ಸಾಹಿತ್ಯ ರತ್ನ ಎಂಬ ಬಿರುದು ಕೂಡ ಇದೆ. ಮಹಾಸತಿ ಅನಸೂಯಾ, ಸತಿ ಸಾವಿತ್ರಿ, ಭಾಗ್ಯದ ಬಾಗಿಲು, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮಾ , ದೇವರ ಮಕ್ಕಳು ಹೀಗೆ ಇನ್ನೂ ಮುಂತಾದ ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಭಾಷಣೆಯನ್ನು ಉದಯ್ಶಂಕರ್ ಬರೆದಿದ್ದರು.

ಪ್ರಶಸ್ತಿಗಳು

[ಬದಲಾಯಿಸಿ]

ಕನ್ನಡ ಚಿತ್ರರಂಗಕ್ಕೆ ಉದಯ್ಶಂಕರ್ ನೀಡಿದ ಕೊಡುಗೆಗೆ ಹಲವು ಪ್ರಶಸ್ತಿಗಳು ಕೂಡ ದೊರಕಿವೆ. ಉದಯ್ಶಂಕರ್ ಸಂಭಾಷಣೆ ಬರೆದಿದ್ದ ಕುಲಗೌರವ, ನಾಗರಹಾವು , ಜೀವನ ಚೈತ್ರ ಮತ್ತು ಪ್ರೇಮದ ಕಾಣಿಕೆ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ದೊರಕಿದೆ. ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆನಂದ್ ಚಿತ್ರಗಳಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಗೌರವವೂ ಲಭಿಸಿತ್ತು .


ಚಿತ್ರಗಳು

[ಬದಲಾಯಿಸಿ]

(ಇದು ಉದಯಶಂಕರ್ ಅವರ ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ ಇರುವ ಎಲ್ಲಾ ಚಿತ್ರಗಳ ಪಟ್ಟಿ) []

  1. ರಿವೇಂಜ್ (1995)
  2. ರೌಡಿ (1995)
  3. ನ್ಯಾಯಕ್ಕಾಗಿ ಸವಾಲ್ (1994)
  4. ಮೇಯರ್ ಪ್ರಭಾಕರ್ (1994)
  5. ಗಂಧದ ಗುಡಿ ಭಾಗ-2 (1994)
  6. ಒಡಹುಟ್ಟಿದವರು (1994)
  7. ಸಿಡಿದೆದ್ದ ಶಿವ (1994)
  8. ತೂಗುವೆ ಕೃಷ್ಣನ (1994)
  9. ರೂಪಾಯಿ ರಾಜ (1993)
  10. ನಾವಿಬ್ಬರು ನಮಗಿಬ್ಬರು (1993)
  11. * ಅಪೂರ್ವ ಜೋಡಿ (1993)
  12. * ವಿಷ್ಣು ವಿಜಯ (1993)
  13. * ಆನಂದ ಜ್ಯೋತಿ (1993)
  14. * ಕುಂಕುಮ ಭಾಗ್ಯ (1993)
  15. * ಜೀವನ ಸಂಘರ್ಷ (1993)
  16. * ದಾಕ್ಷಾಯಿಣಿ (1993)
  17. * ಊರ್ವಶಿ ಕಲ್ಯಾಣ (1993)
  18. * ಕ್ಯಾಪ್ಟನ್ (1993)
  19. * ಕೊಲ್ಲೂರ ಶ್ರೀ ಮೂಕಾಂಬಿಕಾ (1993)
  20. * ಆಹಾ ಬ್ರಹ್ಮಚಾರಿ (1993)
  21. * ಆಕಸ್ಮಿಕ (1993)
  22. * ಚುಕ್ಕಿ ಚಂದ್ರಮ (1993)
  23. * ವಸಂತ ಪೂರ್ಣಿಮ (1993)
  24. * ಜನ ಮೆಚ್ಚಿದ ಮಗ (1993)
  25. * ಅಣ್ಣಯ್ಯ (1993)
  26. * ಒಲವಿನ ಕಾಣಿಕೆ (1993)
  27. * ಅಂಗೈಯಲ್ಲಿ ಅಪ್ಸರೆ (1993)
  28. * ಗಡಿಬಿಡಿ ಗಂಡ (1993)
  29. * ಮಾಂಗಲ್ಯ ಬಂಧನ (1993)
  30. * ಸರ್ವರ್ ಸೋಮಣ್ಣ (1993)
  31. * ಹೆಂಡ್ತಿ ಹೇಳಿದ್ರೆ ಕೇಳಬೇಕು (1993)
  32. * ಜಗ ಮೆಚ್ಚಿದ ಹುಡುಗ (1993)
  33. * ಬಹದ್ದೂರ್ ಹೆಣ್ಣು (1993)
  34. * ಕಲಿಯುಗ ಸೀತೆ (1992)
  35. * ಮಾವನಿಗೆ ತಕ್ಕ ಅಳಿಯ (1992)
  36. * ಮಲ್ಲಿಗೆ ಹೂವೇ (1992)
  37. * ನನ್ನ ಶತ್ರು (1992)
  38. * ಝೇಂಕಾರ (1992)
  39. * ಅಲ್ಲಿ ರಾಮಾಚಾರಿ ಇಲ್ಲಿ ಬ್ರಹ್ಮಚಾರಿ (1992)
  40. * ಶಾಂಭವಿ (1992)
  41. * ಮನ ಮೆಚ್ಚಿದ ಸೊಸೆ (1992)
  42. * ಬೆಳ್ಳಿಯಪ್ಪ ಬಂಗಾರಪ್ಪ (1992)
  43. * ರೋಷಗಾರ (1992)
  44. * ಗೃಹಲಕ್ಷ್ಮೀ (1992)
  45. * ಜೀವನ ಚೈತ್ರ (1992)
  46. * ಆತ್ಮ ಬಂಧನ (1992)
  47. * ಪ್ರೇಮ ಸಂಗಮ (1992)
  48. * ಒಂದು ಸಿನೆಮಾ ಕಥೆ (1992)
  49. * ಒಬ್ಬರಿಗಿಂತ ಒಬ್ಬರು (1992)
  50. * ಕನಸಿನ ರಾಣಿ (1992)
  51. * ರವಿವರ್ಮ (1992)
  52. * ಸಪ್ತಪದಿ (1992)
  53. * ರಾಜಾಧಿರಾಜ (1992)
  54. * ಕ್ಷೀರ ಸಾಗರ (1992)
  55. * ಶಿವನಾಗ (1992)
  56. * ಹೊಸ ರಾಗ (1992)
  57. * ಹಠಮಾರಿ ಹೆಣ್ಣು ಕಿಲಾಡಿ ಗಂಡು (1992)
  58. * ಬನ್ನಿ ಒಂದ್ಸಲ ನೋಡಿ (1992)
  59. * ಮಾಂಗಲ್ಯ (1991)
  60. * ಪೊಲೀಸ್ ಮತ್ತು ದಾದಾ (1991)
  61. * ಕಿಲಾಡಿ ಗಂಡು (1991)
  62. * ಮಾತೃ ಭಾಗ್ಯ (1991)
  63. * ಜಗದೇಕವೀರ (1991)
  64. * ಗೃಹ ಪ್ರವೇಶ (1991)
  65. * ಕಲ್ಯಾಣ ಮಂಟಪ (1991)
  66. * ಗೌರಿ ಕಲ್ಯಾಣ (1991)
  67. * ಹಳ್ಳಿ ರಂಭೆ ಬೆಳ್ಳಿ ಬೊಂಬೆ (1991)
  68. * ನಗುನಗುತಾ ನಲಿ (1991)
  69. * ಗಂಡು ಸಿಡಿಗುಂಡು (1991)
  70. * ನನಗೂ ಹೆಂಡ್ತಿ ಬೇಕು (1991)
  71. * ಭೈರವಿ (1991)
  72. * ಮೋಡದ ಮರೆಯಲ್ಲಿ (1991)
  73. * ಗರುಡ ಧ್ವಜ (1991)
  74. * ಸಿಬಿಐ ಶಿವ (1991)
  75. * ತವರುಮನೆ ಉಡುಗೊರೆ (1991)
  76. * ನೀನು ನಕ್ಕರೆ ಹಾಲು ಸಕ್ಕರೆ (1991)
  77. * ಬಂಗಾರದಂಥ ಮಗ (1991)
  78. * ಅರಳಿದ ಹೂವುಗಳು (1991)
  79. * ಹೃದಯ ಹಾಡಿತು (1991)
  80. * ಪ್ರೇಮ ಪರೀಕ್ಷೆ (1991)
  81. * ವರಗಳ ಬೇಟೆ (1991)
  82. * ಇವಳೆಂಥಾ ಹೆಂಡ್ತಿ (1990)
  83. * ಶಬರಿಮಲೆ ಸ್ವಾಮಿ ಅಯ್ಯಪ್ಪ (1990)
  84. * ಅನುಕೂಲಕ್ಕೊಬ್ಬ ಗಂಡ (1990)
  85. * ಅಶೋಕ ಚಕ್ರ (1990)
  86. * ಮತ್ತೆ ಹಾಡಿತು ಕೋಗಿಲೆ (1990)
  87. * ಏಕಲವ್ಯ (1990)
  88. * ರಾಜಾ ಕೆಂಪು ರೋಜಾ (1990)
  89. * ಮೃತ್ಯುಂಜಯ (1990)
  90. * ಪುಂಡರ ಗಂಡ (1990)
  91. * ರುದ್ರ ತಾಂಡವ (1990)
  92. * ಶಿವಶಂಕರ್ (1990)
  93. * ಕೆಂಪು ಸೂರ್ಯ (1990)
  94. * ಆಸೆಗೊಬ್ಬ ಮೀಸೆಗೊಬ್ಬ (1990)
  95. * ರಣಭೇರಿ (1990)
  96. * ಚಪಲ ಚೆನ್ನಿಗರಾಯ (1990)
  97. * ಕೃಷ್ಣ ನೀ ಕುಣಿದಾಗ (1989)
  98. * ಗಜಪತಿ ಗರ್ವಭಂಗ (1989)
  99. * ಡಾಕ್ಟರ್ ಕೃಷ್ಣ (1989)
  100. * ಲವ್ ಮಾಡಿ ನೋಡು (1989)
  101. * ರಾಜ ಯುವರಾಜ (1989)
  102. * ಗಗನ (1989)
  103. * ಜೈ ಕರ್ನಾಟಕ (1989)
  104. * ಪರಶುರಾಮ್ (1989)
  105. * ದೇವ (1989)
  106. * ಅದೇ ರಾಗ ಅದೇ ಹಾಡು (1989)
  107. * ಬಾಳ ಹೊಂಬಾಳೆ (1989)
  108. * ಮನ್ಮಥ ರಾಜ (1989)
  109. * ತಾಳಿಗಾಗಿ (1989)
  110. * ಇನ್ಸ್ಪೆಕ್ಟರ್ ವಿಕ್ರಮ್ (1989)
  111. * ಯುಗ ಪುರುಷ (1989)
  112. * ಅವತಾರ ಪುರುಷ (1989)
  113. * ತಾಯಿಗೊಬ್ಬ ತರ್ಲೆ ಮಗ (1989)
  114. * ಗಂಡಂದ್ರೆ ಗಂಡು (1989)
  115. * ಗುರು (1989)
  116. * ಜಾಕೀ (1989)
  117. * ಮುತ್ತಿನಂಥ ಮನುಷ್ಯ (1989)
  118. * ನಂಜುಂಡಿ ಕಲ್ಯಾಣ (1989)
  119. * ಒಂದಾಗಿ ಬಾಳು (1989)
  120. * ನನ್ನ ಆವೇಶ (1988)
  121. * ಈ ಮಣ್ಣಿನ ಸತ್ಯ (1988)
  122. * ದಾದಾ (1988)
  123. * ಸಾಹಸ ವೀರ (1988)
  124. * ಮಿಥಿಲೆಯ ಸೀತೆಯರು (1988)
  125. * ಧರ್ಮಾತ್ಮ (1988)
  126. * ಚಿರಂಜೀವಿ ಸುಧಾಕರ್ (1988)
  127. * ರಾಮಣ್ಣ ಶಾಮಣ್ಣ (1988)
  128. * ಮಾತೃ ವಾತ್ಸಲ್ಯ (1988)
  129. * ಸುಪ್ರಭಾತ (1988)
  130. * ದೇವತಾ ಮನುಷ್ಯ (1988)
  131. * ಶ್ರೀ ವೆಂಕಟೇಶ್ವರ ಮಹಿಮೆ (1988)
  132. * ಗಂಡ ಮನೆ ಮಕ್ಕಳು (1988)
  133. * ನ್ಯೂಡೆಲ್ಲಿ (1988)
  134. * ವಿಜಯ ಖಡ್ಗ (1988)
  135. * ಪ್ರೇಮ ತಪಸ್ವಿ (1988)
  136. * ಸಂಯುಕ್ತ (1988)
  137. * ಭೂಮಿ ತಾಯಾಣೆ (1988)
  138. * ನಮ್ಮೂರ ರಾಜ (1988)
  139. * ಶಿವ ಮೆಚ್ಚಿದ ಕಣ್ಣಪ್ಪ (1988)
  140. * ಸಂಭವಾಮಿ ಯುಗೇ ಯುಗೇ (1988)
  141. * ಶಾಂತಿ ನಿವಾಸ (1988)
  142. * ಬ್ರಹ್ಮ ವಿಷ್ಣು ಮಹೇಶ್ವರ (1988)
  143. * ತಾಯಿಯ ಆಸೆ (1988)
  144. * ಆಪತ್ಬಾಂಧವ (1987)
  145. * ಸತ್ಯಂ ಶಿವಂ ಸುಂದರಂ (1987)
  146. * ಕುರುಕ್ಷೇತ್ರ (1987)
  147. * ಶೃತಿ ಸೇರಿದಾಗ (1987)
  148. * ಶುಭ ಮಿಲನ (1987)
  149. * ಡ್ಯಾನ್ಸ್ ರಾಜಾ ಡ್ಯಾನ್ಸ್ (1987)
  150. * ಜೀವನ ಜ್ಯೋತಿ (1987)
  151. * ಬೇಡಿ (1987)
  152. * ಮನ ಮೆಚ್ಚಿದ ಹುಡುಗಿ (1987)
  153. * ಇನ್ಸ್ಪೆಕ್ಟರ್ ಕ್ರಾಂತಿಕುಮಾರ್ (1987)
  154. * ರಾವಣ ರಾಜ್ಯ (1987)
  155. * ಆಸೆಯ ಬಲೆ (1987)
  156. * ಅಗ್ನಿ ಕನ್ಯೆ (1987)
  157. * ಜಯಸಿಂಹ (1987)
  158. * ತಾಳಿಯ ಆಣೆ (1987)
  159. * ಹೊಸ ಬಾಳು (1987)
  160. * ವಿಜಯೋತ್ಸವ (1987)
  161. * ಸತ್ವ ಪರೀಕ್ಷೆ (1987)
  162. * ಪೂರ್ಣ ಚಂದ್ರ (1987)
  163. * ಹುಲಿ ಹೆಬ್ಬುಲಿ (1987)
  164. * ಕರುಣಾಮಯಿ (1987)
  165. * ಆರಂಭ (1987)
  166. * ಒಂದು ಮುತ್ತಿನ ಕಥೆ (1987)
  167. * ಪ್ರೇಮ ಕಾದಂಬರಿ (1987)
  168. * ಶಿವ ಭಕ್ತ ಮಾರ್ಕಂಡೇಯ (1987)
  169. * ಒಂದೇ ಗೂಡಿನ ಹಕ್ಕಿಗಳು (1987)
  170. * ಸೌಭಾಗ್ಯ ಲಕ್ಷ್ಮೀ (1987)
  171. * ವಿಶ್ವರೂಪ (1986)
  172. * ಆಫ್ರಿಕಾದಲ್ಲಿ ಶೀಲಾ (1986)
  173. * ರಥಸಪ್ತಮಿ (1986)
  174. * ಮಲಯ ಮಾರುತ (1986)
  175. * ಮನಯೇ ಮಂತ್ರಾಲಯ (1986)
  176. * ಮತ್ತೊಂದು ಚರಿತ್ರೆ (1986)
  177. * ಅಪರಾಧಿ ನಾನಲ್ಲ (1986)
  178. * ಬೆಳ್ಳಿ ನಾಗ (1986)
  179. * ಗುರಿ (1986)
  180. * ರಸ್ತೆ ರಾಜ (1986)
  181. * ಕೃಷ್ಣಾ ನೀ ಬೇಗನೇ ಬಾರೋ (1986)
  182. * ನಮ್ಮ ಊರ ದೇವತೆ (1986)
  183. * ಟೈಗರ್ (1986)
  184. * ಸೇಡಿನ ಸಂಚು (1986)
  185. * ಸತ್ಯ ಜ್ಯೋತಿ (1986)
  186. * ಆನಂದ್ (1986)
  187. * ಈ ಜೀವ ನಿನಗಾಗಿ (1986)
  188. * ಅನುರಾಗ ಅರಳಿತು (1986)
  189. * ಮೃಗಾಲಯ (1986)
  190. * ಕೇಡಿ ನಂಬರ್ 1 (1986)
  191. * ಕಥಾನಾಯಕ (1986)
  192. * ಹೆಣ್ಣಿನ ಕೂಗು (1986)
  193. * ಸತ್ಕಾರ (1986)
  194. * ಮದುವೆ ಮಾಡು ತಮಾಷೆ ನೋಡು (1986)
  195. * ಉಷಾ (1986)
  196. * ತವರು ಮನೆ (1986)
  197. * ನಾ ನಿನ್ನ ಪ್ರೀತಿಸುವೆ (1986)
  198. * ತಾಯಿಯೇ ನನ್ನ ದೇವರು (1986)
  199. * ಕರ್ಣ (1986)
  200. * ಭಾಗ್ಯದ ಲಕ್ಷ್ಮೀ ಬಾರಮ್ಮ (1986)
  201. * ನೀ ತಂದ ಕಾಣಿಕೆ (1985)
  202. * ತುಳಸೀದಳ (1985)
  203. * ಜೀವನ ಚಕ್ರ (1985)
  204. * ನನ್ನ ಪ್ರತಿಜ್ಞೆ (1985)
  205. * ಧ್ರುವ ತಾರೆ (1985)
  206. * ತಾಯಿ ಮಮತೆ (1985)
  207. * ವಜ್ರ ಮುಷ್ಠಿ (1985)
  208. * ದೇವರೆಲ್ಲಿದ್ದಾನೆ (1985)
  209. * ಕುಂಕುಮ ತಂದ ಸೌಭಾಗ್ಯ (1985)
  210. * ಪಿತಾಮಹ (1985)
  211. * ಜ್ವಾಲಾಮುಖಿ (1985)
  212. * ತಾಯಿ ತಂದೆ (1985)
  213. * ಕಿಲಾಡಿ ಅಳಿಯ (1985)
  214. * ಚದುರಂಗ (1985)
  215. * ಗಿರಿ ಬಾಲೆ (1985)
  216. * ಮಾವನೋ ಅಳಿಯನೋ (1985)
  217. * ಸ್ನೇಹ ಸಂಬಂಧ (1985)
  218. * ನೀ ಬರೆದ ಕಾದಂಬರಿ (1985)
  219. * ಬಾಳೊಂದು ಉಯ್ಯಾಲೆ (1985)
  220. * ಶಭಾಷ್ ವಿಕ್ರಮ್ (1985)
  221. * ಸಾವಿರ ಸುಳ್ಳು (1985)
  222. * ಲಕ್ಷ್ಮೀ ಕಟಾಕ್ಷ (1985)
  223. * ತಾಯಿಯ ಹೊಣೆ (1985)
  224. * ಪ್ರಳಯ ರುದ್ರ (1985)
  225. * ಅಮರ ಜ್ಯೋತಿ (1985)
  226. * ಅದೇ ಕಣ್ಣು (1985)
  227. * ಸತಿ ಸಕ್ಕೂಬಾಯಿ (1985)
  228. * ಕಾಡಿನ ರಾಜ (1985)
  229. * ವೀರಾಧಿವೀರ (1985)
  230. * ಬ್ರಹ್ಮಗಂಟು (1985)
  231. * ಬೆಟ್ಟದ ಹೂವು (1985)
  232. * ಮಹಾಪುರುಷ (1985)
  233. * ಆಹುತಿ (1985)
  234. * ತಾಯಿ ಕನಸು (1985)
  235. * ಕರ್ತವ್ಯ (1985)
  236. * ಧರ್ಮ (1985)
  237. * ಪ್ರಳಯಾಂತಕ (1984)
  238. * ಅಪೂರ್ವ ಸಂಗಮ (1984)
  239. * ಆಶಾ ಕಿರಣ (1984)
  240. * ಒಡೆದ ಹಾಲು (1984)
  241. * ಒಲವು ಮೂಡಿದಾಗ (1984)
  242. * ಚಾಣಕ್ಯ (1984)
  243. * ರವಿ ಮೂಡಿ ಬಂದ (1984)
  244. * ಮರಳಿ ಗೂಡಿಗೆ (1984)
  245. * ಒಂದೇ ರಕ್ತ (1984)
  246. * ಹೊಸ ಇತಿಹಾಸ (1984)
  247. * ಅಜ್ಞಾತವಾಸ (1984)
  248. * ಪ್ರೇಮಿಗಳ ಸವಾಲ್ (1984)
  249. * ಪವಿತ್ರ ಪ್ರೇಮ (1984)
  250. * ರಾಮಾಪುರದ ರಾವಣ (1984)
  251. * ಯಾರಿವನು (1984)
  252. * ಮೂರು ಜನ್ಮ (1984)
  253. * ಬೆದರು ಬೊಂಬೆ (1984)
  254. * ಸಾಕಿದ ಸರ್ಪ (1984)
  255. * ಇಂದಿನ ರಾಮಾಯಣ (1984)
  256. * ರೌಡಿ ರಾಜಾ (1984)
  257. * ಕಾಳಿಂಗ ಸರ್ಪ (1984)
  258. * ಬೆಕ್ಕಿನ ಕಣ್ಣು (1984)
  259. * ಪ್ರೇಮ ಜ್ಯೋತಿ (1984)
  260. * ಪ್ರೇಮ ಸಾಕ್ಷಿ (1984)
  261. * ತಾಯಿನಾಡು (1984)
  262. * ಬೆಂಕಿ ಬಿರುಗಾಳಿ (1984)
  263. * ಪ್ರೇಮವೇ ಬಾಳಿನ ಬೆಳಕು (1984)
  264. * ಪೂಜಾಫಲ (1984)
  265. * ಜಿದ್ದು (1984)
  266. * ಶ್ರಾವಣ ಬಂತು (1984)
  267. * ಖೈದಿ (1984)
  268. * ಸಿಡಿಲು (1984)
  269. * ವಿಘ್ನೇಶ್ವರ ವಾಹನ (1984)
  270. * ಕಲಿಯುಗ (1984)
  271. * ತಾಳಿಯ ಭಾಗ್ಯ (1984)
  272. * ಗಂಡು ಭೇರುಂಡ (1984)
  273. * ಸಮಯದ ಗೊಂಬೆ (1984)
  274. * ಹುಲಿಯಾದ ಕಾಳ (1984)
  275. * ನಾನೇ ರಾಜ (1984)
  276. * ಗಜೇಂದ್ರ (1984)
  277. * ಮರ್ಯಾದೆ ಮಹಲು (1984)
  278. * ರಕ್ತ ತಿಲಕ (1984)
  279. * ಪ್ರಚಂಡ ಕುಳ್ಳ (1984)
  280. * ನಗಬೇಕಮ್ಮ ನಗಬೇಕು (1984)
  281. * ಸಿಂಹ ಘರ್ಜನೆ (1983)
  282. * ನೋಡಿ ಸ್ವಾಮಿ ನಾವಿರೋದು ಹೀಗೆ (1983)
  283. * ಎರಡು ನಕ್ಷತ್ರಗಳು (1983)
  284. * ಧರ್ಮ ಯುದ್ಧ (1983)
  285. * ಚಲಿಸದ ಸಾಗರ (1983)
  286. * ಚಿನ್ನದಂಥಾ ಮಗ (1983)
  287. * ಗಾಯತ್ರಿ ಮದುವೆ (1983)
  288. * ಆನಂದ ಭೈರವಿ (1983)
  289. * ಬೆಂಕಿಯಲ್ಲಿ ಅರಳಿದ ಹೂವು (1983)
  290. * ಹಸಿದ ಹೆಬ್ಬುಲಿ (1983)
  291. * ಆಕ್ರೋಶ (1983)
  292. * ಇಬ್ಬನಿ ಕರಗಿತು (1983)
  293. * ಗಂಡುಗಲಿ ರಾಮ (1983)
  294. * ಭಕ್ತ ಪ್ರಹ್ಲಾದ (1983)
  295. * ಗೆಲುವು ನನ್ನದೇ (1983)
  296. * ಗಂಧರ್ವ ಗಿರಿ (1983)
  297. * ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ (1983)
  298. * ಮುತ್ತೈದೆ ಭಾಗ್ಯ (1983)
  299. * ಸಿಡಿದೆದ್ದ ಸಹೋದರ (1983)
  300. * ಮತ್ತೆ ವಸಂತ (1983)
  301. * ಕೆರಳಿದ ಹೆಣ್ಣು (1983)
  302. * ಚಕ್ರವ್ಯೂಹ (1983)
  303. * ತಾಯಿಯ ನುಡಿ (1983)
  304. * ಕಾಮನಬಿಲ್ಲು (1983)
  305. * ಹೊಸ ತೀರ್ಪು (1983)
  306. * ಚಂಡಿ ಚಾಮುಂಡಿ (1983)
  307. * ನ್ಯಾಯ ಗೆದ್ದಿತು (1983)
  308. * ಬೆಂಕಿಯ ಬಲೆ (1983)
  309. * ಒಂದೇ ಗುರಿ (1983)
  310. * ಗೆದ್ದ ಮಗ (1983)
  311. * ಕವಿರತ್ನ ಕಾಳಿದಾಸ (1983)
  312. * ಹಾಸ್ಯರತ್ನ ರಾಮಕೃಷ್ಣ (1982)
  313. * ಖದೀಮ ಕಳ್ಳರು (1982)
  314. * ಚಲಿಸುವ ಮೋಡಗಳು (1982)
  315. * ಹೆಣ್ಣು ಹುಲಿ (1982)
  316. * ನನ್ನ ದೇವರು (1982)
  317. * ನ್ಯಾಯ ಎಲ್ಲಿದೆ (1982)
  318. * ಜಿಮ್ಮೀ ಗಲ್ಲು (1982)
  319. * ಊರಿಗೆ ಉಪಕಾರಿ (1982)
  320. * ಅಜಿತ್ (1982)
  321. * ಬೂದಿ ಮೆಚ್ಚಿದ ಕೆಂಡ (1982)
  322. * ಮಾವ ಸೊಸೆ ಸವಾಲ್ (1982)
  323. * ಗರುಡ ರೇಖೆ (1982)
  324. * ಕಾರ್ಮಿಕ ಕಳ್ಳನಲ್ಲ (1982)
  325. * ಬೆಂಕಿ ಚೆಂಡು (1982)
  326. * ಹಾಲು ಜೇನು (1982)
  327. * ಅದೃಷ್ಟವಂತ (1982)
  328. * ಮುಳ್ಳಿನ ಗುಲಾಬಿ (1982)
  329. * ಭಕ್ತ ಜ್ಞಾನದೇವ (1982)
  330. * ಪ್ರೇಮ ಮತ್ಸರ (1982)
  331. * ಗುಣ ನೋಡಿ ಹೆಣ್ಣು ಕೊಡು (1982)
  332. * ಸ್ವರ್ಣಮಹಲ್ ರಹಸ್ಯ (1982)
  333. * ಹೊಸ ಬೆಳಕು (1982)
  334. * ಅರ್ಚನಾ (1982)
  335. * ಸಾಹಸ ಸಿಂಹ (1982)
  336. * ಮರೆಯಲಾಗದ ಕಥೆ (1982)
  337. * ಬಾಡದ ಹೂ (1982)
  338. * ಅಂದದ ಅರಮನೆ (1982)
  339. * ಚೆಲ್ಲಿದ ರಕ್ತ (1982)
  340. * ಪೆದ್ದ ಗೆದ್ದ (1982)
  341. * ಕೆಂಪು ಹೋರಿ (1982)
  342. * ರುದ್ರಿ (1982)
  343. * ಲಕ್ಷ್ಮೀ ಪ್ರಸನ್ನ (1981)
  344. * ಅವಳ ಹೆಜ್ಜೆ (1981)
  345. * ಕೆರಳಿದ ಸಿಂಹ (1981)
  346. * ಪ್ರೇಮ ಪಲ್ಲವಿ (1981)
  347. * ಜೀವಕ್ಕೆ ಜೀವ (1981)
  348. * ಘರ್ಜನೆ (1981)
  349. * ಚದುರಿದ ಚಿತ್ರಗಳು (1981)
  350. * ಭಾಗ್ಯವಂತ (1981)
  351. * ಮುನಿಯನ ಮಾದರಿ (1981)
  352. * ಭಾರಿ ಭರ್ಜರಿ ಬೇಟೆ (1981)
  353. * ಗುರು ಶಿಷ್ಯರು (1981)
  354. * ಗಣೇಶ ಮಹಿಮೆ (1981)
  355. * ಭೂಮಿಗೆ ಬಂದ ಭಗವಂತ (1981)
  356. * ದೇವರ ಆಟ (1981)
  357. * ಸಿಂಹದ ಮರಿ ಸೈನ್ಯ (1981)
  358. * ರೈತನ ಮಕ್ಕಳು (1981)
  359. * ಪ್ರೇಮಾನುಬಂಧ (1981)
  360. * ನೀ ನನ್ನ ಗೆಲ್ಲಲಾರೆ (1981)
  361. * ಕೂಡಿ ಬಾಳಿದರೆ ಸ್ವರ್ಗಸುಖ (1981)
  362. * ಗೀತಾ (1981)
  363. * ಹಣಬಲವೋ ಜನಬಲವೋ (1981)
  364. * ನಾಗ ಕಾಳ ಭೈರವ (1981)
  365. * ನಾರಿ ಸ್ವರ್ಗಕ್ಕೆ ದಾರಿ (1981)
  366. * ಗಾಳಿಮಾತು (1981)
  367. * ಅಂತ (1981)
  368. * ಹಾವಿನ ಹೆಡೆ (1981)
  369. * ಕುಲಪುತ್ರ (1981)
  370. * ತಾಯಿಯ ಮಡಿಲಲ್ಲಿ (1981)
  371. * ಮನೆ ಮನೆ ಕಥೆ (1981)
  372. * ಲೀಡರ್ ವಿಶ್ವನಾಥ್ (1981)
  373. * ಡ್ರೈವರ್ ಹನುಮಂತು (1980)
  374. * ಪಟ್ಟಣಕ್ಕೆ ಬಂದ ಪತ್ನಿಯರು (1980)
  375. * ಜನ್ಮ ಜನ್ಮದ ಅನುಬಂಧ (1980)
  376. * ಮಾರಿಯಾ ಮೈ ಡಾರ್ಲಿಂಗ್ (1980)
  377. * ಜಾರಿ ಬಿದ್ದ ಜಾಣ (1980)
  378. * ರುಸ್ತುಂ ಜೋಡಿ (1980)
  379. * ಆರದ ಗಾಯ (1980)
  380. * ಮಂಕುತಿಮ್ಮ (1980)
  381. * ವಸಂತ ಗೀತ (1980)
  382. * ಬಿಳಿಗಿರಿಯ ಬನದಲ್ಲಿ (1980)
  383. * ನಾರದ ವಿಜಯ (1980)
  384. * ಉಷಾ ಸ್ವಯಂವರ (1980)
  385. * ಒಂದು ಹೆಣ್ಣು ಆರು ಕಣ್ಣು (1980)
  386. * ಮಂಜಿನ ತೆರೆ (1980)
  387. * ಹುಣ್ಣಿಮೆಯ ರಾತ್ರಿಯಲ್ಲಿ (1980)
  388. * ಹಂತಕನ ಸಂಚು (1980)
  389. * ಮೂಗನ ಸೇಡು (1980)
  390. * ರಾಮ ಲಕ್ಷ್ಮಣ (1980)
  391. * ರವಿಚಂದ್ರ (1980)
  392. * ಆಟೋ ರಾಜ (1980)
  393. * ಕುಳ್ಳ ಕುಳ್ಳಿ (1980)
  394. * ಧೈರ್ಯ ಲಕ್ಷ್ಮೀ (1980)
  395. * ಕಾಳಿಂಗ (1980)
  396. * ರಾಮ ಪರಶುರಾಮ (1980)
  397. * ಪಾಯಿಂಟ್ ಪರಿಮಳ (1980)
  398. * ನಾನೊಬ್ಬ ಕಳ್ಳ (1979)
  399. * ಮಾನಿನಿ (1979)
  400. * ಮಲ್ಲಿಗೆ ಸಂಪಿಗೆ (1979)
  401. * ಚಂದನದ ಗೊಂಬೆ (1979)
  402. * ನಾನಿರುವುದೇ ನಿನಗಾಗಿ (1979)
  403. * ವಿಜಯ್ ವಿಕ್ರಮ್ (1979)
  404. * ಪ್ರೀತಿ ಮಾಡು ತಮಾಷೆ ನೋಡು (1979)
  405. * ಕಮಲಾ (1979)
  406. * ಐ ಲವ್ ಯೂ (1979)
  407. * ಹುಲಿಯ ಹಾಲಿನ ಮೇವು (1979)
  408. * ಸೀತಾರಾಮು (1979)
  409. * ಅಳಿಯ ದೇವರು (1979)
  410. * ಅದಲು ಬದಲು (1979)
  411. * ಅಸಾಧ್ಯ ಅಳಿಯ (1979)
  412. * ಊರ್ವಶಿ ನೀನೇ ನನ್ನ ಪ್ರೇಯಸಿ (1979)
  413. * ನಾ ನಿನ್ನ ಬಿಡಲಾರೆ (1979)
  414. * ನಾ ನಿನ್ನ ಬಿಡೆನು (1979)
  415. * ಪ್ರಿಯಾ (1979)
  416. * ಸಿಂಗಾಪೂರ್ನಲ್ಲಿ ರಾಜಾ ಕುಳ್ಳ (1978)
  417. * ತಾಯಿಗೆ ತಕ್ಕ ಮಗ (1978)
  418. * ಭಲೇ ಹುಡುಗ (1978)
  419. * ಬಲು ಅಪರೂಪ ನಮ್ ಜೋಡಿ (1978)
  420. * ವಸಂತಲಕ್ಷ್ಮೀ (1978)
  421. * ತಪ್ಪಿದ ತಾಳ (1978)
  422. * ಕಿಲಾಡಿ ಜೋಡಿ (1978)
  423. * ಸ್ನೇಹ ಸೇಡು (1978)
  424. * ಆಪರೇಶನ್ ಡೈಮಂಡ್ ರ್ಯಾಕೆಟ್ (1978)
  425. * ಸುಳಿ (1978)
  426. * ನನ್ನ ಪ್ರಾಯಶ್ಚಿತ್ತ (1978)
  427. * ಮುಯ್ಯಿಗೆ ಮುಯ್ಯಿ (1978)
  428. * ಫೀನಿಕ್ಸ್ (1978)
  429. * ಕಿಲಾಡಿ ಕಿಟ್ಟು (1978)
  430. * ಶಂಕರ್ ಗುರು (1978)
  431. * ಹಳ್ಳಿ ಹೈದ (1978)
  432. * ಗಂಡ ಹೆಂಡತಿ (1977)
  433. * ಕಿಟ್ಟು ಪುಟ್ಟು (1977)
  434. * ಗಲಾಟೆ ಸಂಸಾರ (1977)
  435. * ಒಲವು ಗೆಲುವು (1977)
  436. * ಬನಶಂಕರಿ (1977)
  437. * ಕುಂಕುಮ ರಕ್ಷೆ (1977)
  438. * ಕೋಕಿಲ (1977)
  439. * ತಾಯಿಗಿಂತ ದೇವರಿಲ್ಲ (1977)
  440. * ಸಹೋದರರ ಸವಾಲ್ (1977)
  441. * ಹೇಮಾವತಿ (1977)
  442. * ಕರ್ತವ್ಯದ ಕರೆ (1977)
  443. * ಸನಾದಿ ಅಪ್ಪಣ್ಣ (1977)
  444. * ಶ್ರೀಮಂತನ ಮಗಳು (1977)
  445. * ಚಿನ್ನಾ ನಿನ್ನ ಮುದ್ದಾಡುವೆ (1977)
  446. * ಮುಗ್ಧ ಮಾನವ (1977)
  447. * ಗಿರಿಕನ್ಯೆ (1977)
  448. * ಪಾವನಗಂಗಾ (1977)
  449. * ಲಕ್ಷ್ಮೀ ನಿವಾಸ (1977)
  450. * ನಾಗರಹೊಳೆ (1977)
  451. * ಸೊಸೆ ತಂದ ಸೌಭಾಗ್ಯ (1977)
  452. * ಭಾಗ್ಯವಂತರು (1977)
  453. * ಬಯಸದೇ ಬಂದ ಭಾಗ್ಯ (1977)
  454. * ಧನಲಕ್ಷ್ಮೀ (1977)
  455. * ದೀಪಾ (1977)
  456. * ಬಬ್ರುವಾಹನ (1977)
  457. * ಅಪರಾಧಿ (1976)
  458. * ಫಲಿತಾಂಶ (1976)
  459. * ಸೂತ್ರದ ಗೊಂಬೆ (1976)
  460. * ಬಡವರ ಬಂಧು (1976)
  461. * ಕನಸು ನನಸು (1976)
  462. * ತುಳಸಿ (1976)
  463. * ನಾ ನಿನ್ನ ಮರೆಯಲಾರೆ (1976)
  464. * ಕಾಲೇಜುರಂಗ (1976)
  465. * ಬಂಗಾರದ ಗುಡಿ (1976)
  466. * ವಿಜಯ ವಾಣಿ (1976)
  467. * ಬಯಲುದಾರಿ (1976)
  468. * ರಾಜಾ ನನ್ನ ರಾಜಾ (1976)
  469. * ಚಿರಂಜೀವಿ (1976)
  470. * ಮುಗಿಯದ ಕಥೆ (1976)
  471. * ಬಹದ್ದೂರ್ ಗಂಡು (1976)
  472. * ಪುನರ್ದತ್ತಾ (1976)
  473. * ಬೆಸುಗೆ (1976)
  474. * ಬದುಕು ಬಂಗಾರವಾಯಿತು (1976)
  475. * ಪ್ರೇಮದ ಕಾಣಿಕೆ (1976)
  476. * ಮಕ್ಕಳ ಭಾಗ್ಯ (1976)
  477. * ಹುಡುಗಾಟದ ಹುಡುಗಿ (1976)
  478. * ದೇವರು ಕೊಟ್ಟ ವರ (1976)
  479. * ತ್ರಿಮೂರ್ತಿ (1975)
  480. * ದೇವರ ಕಣ್ಣು (1975)
  481. * ಹೆಣ್ಣು ಸಂಸಾರದ ಕಣ್ಣು (1975)
  482. * ನಿರೀಕ್ಷೆ (1975)
  483. * ಆಶೀರ್ವಾದ (1975)
  484. * ಮಯೂರ (1975)
  485. * ವಿಪ್ಲವ ವನಿತೆ (1975)
  486. * ನಿನಗಾಗಿ ನಾನು (1975)
  487. * ನಾಗಕನ್ಯೆ (1975)
  488. * ಭಾಗ್ಯ ಜ್ಯೋತಿ (1975)
  489. * ಕಳ್ಳ ಕುಳ್ಳ (1975)
  490. * ಸರ್ಪಕಾವಲು (1975)
  491. * ಮನೆ ಬೆಳಕು (1975)
  492. * ಶುಭಮಂಗಳ (1975)
  493. * ದಾರಿ ತಪ್ಪಿದ ಮಗ (1975)
  494. * ಮಹದೇಶ್ವರ ಪೂಜಾಫಲ (1975)
  495. * ದೇವರ ಗುಡಿ (1975)
  496. * ಮಗ ಮೊಮ್ಮಗ (1974)
  497. * ಶ್ರೀ ಶ್ರೀನಿವಾಸ ಕಲ್ಯಾಣ (1974)
  498. * ಪ್ರೇಮಪಾಶ (1974)
  499. * ಭಕ್ತ ಕುಂಬಾರ (1974)
  500. * ಮಣ್ಣಿನ ಮಗಳು (1974)
  501. * ಸಂಪತ್ತಿಗೆ ಸವಾಲ್ (1974)
  502. * ಉಪಾಸನೆ (1974)
  503. * ಎರಡು ಕನಸು (1974)
  504. * ಭೂತಯ್ಯನ ಮಗ ಅಯ್ಯು (1974)
  505. * ಬಂಗಾರದ ಪಂಜರ (1974)
  506. * ಚಾಮುಂಡೇಶ್ವರಿ ಮಹಿಮೆ (1974)
  507. * ಮೂರೂವರೆ ವಜ್ರಗಳು (1973)
  508. * ಗಂಧದ ಗುಡಿ (1973)
  509. * ಜ್ವಾಲಾ ಮೋಹಿನಿ (1973)
  510. * ಜಯ ವಿಜಯ (1973)
  511. * ದೂರದ ಬೆಟ್ಟ (1973)
  512. * ಕೌಬಾಯ್ ಕುಳ್ಳ (1973)
  513. * ಸ್ವಯಂವರ (1973)
  514. * ಬೀಸಿದ ಬಲೆ (1973)
  515. * ಸಿಐಡಿ 72 (1973)
  516. * ಬಿಡುಗಡೆ (1973)
  517. * ದೇವರು ಕೊಟ್ಟ ತಂಗಿ (1973)
  518. * ನಾಗರಹಾವು (1972)
  519. * ನಂದಗೋಕುಲ (1972)
  520. * ಭಲೇ ಹುಚ್ಚ (1972)
  521. * ಕ್ರಾಂತಿವೀರ (1972)
  522. * ಹೃದಯ ಸಂಗಮ (1972)
  523. * ಕುಳ್ಳ ಏಜೆಂಟ್ 000 (1972)
  524. * ಬಂಗಾರದ ಮನುಷ್ಯ (1972)
  525. * ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ (1971)
  526. * ಸೋತು ಗೆದ್ದವಳು (1971)
  527. * ನ್ಯಾಯವೇ ದೇವರು (1971)
  528. * ಪ್ರತಿಧ್ವನಿ (1971)
  529. * ಭಲೇ ಅದೃಷ್ಟವೋ ಅದೃಷ್ಟ (1971)
  530. * ಭಲೇ ಭಾಸ್ಕರ್ (1971)
  531. * ತಾಯಿ ದೇವರು (1971)
  532. * ಅನುಗ್ರಹ (1971)
  533. * ನಮ್ಮ ಸಂಸಾರ (1971)
  534. * ಕುಲ ಗೌರವ (1971)
  535. * ಸಿಗ್ನಲ್ ಮ್ಯಾನ್ ಸಿದ್ದಪ್ಪ (1971)
  536. * ಕಸ್ತೂರಿ ನಿವಾಸ (1971)
  537. * ಸಿಡಿಲ ಮರಿ (1971)
  538. * ಪರೋಪಕಾರಿ (1970)
  539. * ದೇವರ ಮಕ್ಕಳು (1970)
  540. * ಆರು ಮೂರು ಒಂಬತ್ತು (1970)
  541. * ಬಾಳು ಬೆಳಗಿತು (1970)
  542. * ಸಿಐಡಿ ರಾಜಣ್ಣ (1970)
  543. * ಸೇಡಿಗೆ ಸೇಡು (1970)
  544. * ಭಲೇ ಜೋಡಿ (1970)
  545. * ಮೊದಲ ರಾತ್ರಿ (1970)
  546. * ಮಿಸ್ಟರ್ ರಾಜಕುಮಾರ್ (1970)
  547. * ಲಕ್ಷ್ಮೀ ಸರಸ್ವತಿ (1970)
  548. * ಬೋರೇಗೌಡ ಬೆಂಗಳೂರಿಗೆ ಬಂದ (1970)
  549. * ಮೂರು ಮುತ್ತುಗಳು (1970)
  550. * ಪ್ರತೀಕಾರ (1970)
  551. * ರಂಗಮಹಲ್ ರಹಸ್ಯ (1970)
  552. * ಅರಿಶಿಣ ಕುಂಕುಮ (1970)
  553. * ಗೆಜ್ಜೆಪೂಜೆ (1970)
  554. * ಆಪರೇಶನ್ ಜಾಕ್ಪಾಟ್ನಲ್ಲಿ ಸಿಐಡಿ 999 (1969)
  555. * ಭಲೇ ಬಸವ (1969)
  556. * ಬೃಂದಾವನ (1969)
  557. * ಮನಶ್ಶಾಂತಿ (1969)
  558. * ಮೇಯರ್ ಮುತ್ತಣ್ಣ (1969)
  559. * ಗೃಹಲಕ್ಷ್ಮೀ (1969)
  560. * ಉಯ್ಯಾಲೆ (1969)
  561. * ಪುಣ್ಯ ಪುರುಷ (1969)
  562. * ಶಿವಭಕ್ತ (1969)
  563. * ಚೂರಿ ಚಿಕ್ಕಣ್ಣ (1969)
  564. * ಎರಡು ಮುಖ (1969)
  565. * ಲಕ್ಷಾಧೀಶ್ವರ (1968)
  566. * ಸಿಂಹಸ್ವಪ್ನ (1968)
  567. * ರೌಡಿ ರಂಗಣ್ಣ (1968)
  568. * ಭಾಗ್ಯದ ಬಾಗಿಲು (1968)
  569. * ಬೆಂಗಳೂರ್ ಮೇಲ್ (1968)
  570. * ಗೌರಿ ಗಂಡ (1968)
  571. * ಮಂಕುದಿಣ್ಣೆ (1968)
  572. * ಮಹಾಸತಿ ಅರುಂಧತಿ (1968)
  573. * ಗಾಂಧಿನಗರ (1968)
  574. * ಶ್ರೀ ಪುರಂದರದಾಸರು (1967)
  575. * ಬಂಗಾರದ ಹೂವು (1967)
  576. * ಲಗ್ನಪತ್ರಿಕೆ (1967)
  577. * ಅನುರಾಧಾ (1967)
  578. * ಬಾಲ ನಾಗಮ್ಮ (1966)
  579. * ಸತಿ ಸಾವಿತ್ರಿ (1965)
  580. * ಮಹಾಸತಿ ಅನಸೂಯ (1965)
  581. * ಅನ್ನಪೂರ್ಣ (1964)
  582. * ಅಮರಶಿಲ್ಪಿ ಜಕಣಾಚಾರಿ (1964)
  583. * ಶಿವರಾತ್ರಿ ಮಹಾತ್ಮೆ (1963)
  584. * ಸಂತ ತುಕಾರಾಂ (1963)

ಉಲ್ಲೇಖಗಳು

[ಬದಲಾಯಿಸಿ]
  1. ಸರಳ ಗೀತೆಗಳಲ್ಲೆ ಮನಗೆದ್ದ ಸಾಹಿತಿ
  2. ಚಿರಕಾಲ ಉಳಿಯುವ ಹೆಸರು- ಚಿ.ಉದಯಶಂಕರ್
  3. "chi-udayashankar-moviesaccessdate 08 December 2016". kannadamoviesinfo.wordpress.com.