ವಿಷಯಕ್ಕೆ ಹೋಗು

ಟೆಂಪ್ಲೇಟು:ಸುದ್ದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಕಿಪೀಡಿಯ:ಪ್ರಚಲಿತ ಸಂಗತಿಗಳು ಇಂದ ಪುನರ್ನಿರ್ದೇಶಿತ)
ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಲೋಗೋ
  • ಜನವರಿ ೨೯: ಇಸ್ರೊ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ 100ನೇ ಉಡ್ಡಯನ ಯಶಸ್ವಿ."ಪ್ರಜಾವಾಣಿ ವರದಿ".(ಚಿತ್ರಿತ)
  • ಜನವರಿ ೧೯: ಭಾರತದ ಮಹಿಳೆಯರ, ಪುರುಷರ ತಂಡಗಳಿಗೆ ಕೊಕ್ಕೊ ವಿಶ್ವಕಪ್‌ ಕಿರೀಟ."ಪ್ರಜಾವಾಣಿ ವರದಿ".
  • ಜನವರಿ ೧೮: ಇಸ್ರೇಲ್-ಹಮಾಸ್ ಕದನವಿರಾಮ ಘೋಷಣೆ [೧]
  • ಜನವರಿ ೧೭: ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಜನವರಿ ೧೭ರಿಂದ ೨೩ರವರೆಗೆ ರಾಜ್ಯಮಟ್ಟದ ಕರ್ನಾಟಕ ಕ್ರೀಡಾಕೂಟ ಆರಂಭ [೨]
  • ಜನವರಿ ೧೬: ಬಾಹ್ಯಾಕಾಶದಲ್ಲಿ ಎರಡು ಕೃತಕ ಉಪಗ್ರಹಗಳನ್ನು ಜೋಡಿಸಿ ಇಸ್ರೋ ಸಾಧನೆ-ಜಗತ್ತಿನ ೪ನೇ ದೇಶವಾಗಿ ಭಾರತ[೩](ಚಿತ್ರಿತ)