ವಿಷಯಕ್ಕೆ ಹೋಗು

ಆಶ್ರಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಊರೆ ಇಂದ ಪುನರ್ನಿರ್ದೇಶಿತ)
ಬರೆಟಾ ದ್ವೀಪ, ಪೋರ್ಚುಗಲ್‍ನಲ್ಲಿನ ಮೀನುಗಾರರ ಆಶ್ರಯ ಸ್ಥಾನಗಳು.
ನಾರ್ತ್ಈಸ್ಟ್ ಪಾರ್ಕ್ ಪಿಕ್ನಿಕ್ ಆಶ್ರಯ
ಪ್ರಾಣಿ ಆಶ್ರಯ ಮತ್ತು ಮುಡಿ ನಾಯಿಯಿರುವ ಬೂಗಾಟ್ಸ್ ಪುಸ್ಟಾ, ಹಂಗೇರಿ
ಮಸಾಯ್ ಆಶ್ರಯ, ಎನ್‍ಗೊರೊಂಗೊರೊ ಸಂರಕ್ಷಣ ಪ್ರದೇಶ, ತಾಂಜ಼ಾನಿಯಾ

ಆಶ್ರಯ ಎಂದರೆ ಸ್ಥಳೀಯ ಪರಿಸರದಿಂದ ರಕ್ಷಣೆ ಒದಗಿಸುವ ಒಂದು ಮೂಲಭೂತ ವಾಸ್ತುಶಿಲ್ಪ ರಚನೆ ಅಥವಾ ಕಟ್ಟಡ.

ಸುರಕ್ಷತೆ ಮತ್ತು ಏಕಾಂತಕ್ಕಾಗಿ ಒಂದು ಆಶ್ರಯ ಸ್ಥಳವನ್ನು ಹೊಂದಿರುವುದು ಸಾಮಾನ್ಯವಾಗಿ ಮಾನವನ ಒಂದು ಮೂಲಭೂತ ಶಾರೀರಿಕ ಅಗತ್ಯವಾಗಿದೆ. ಇದು ಒಂದು ತಳಪಾಯವಾಗಿದೆ ಮತ್ತು ಇದರಿಂದ ಹೆಚ್ಚು ಉನ್ನತ ಮಾನವ ಪ್ರೇರಣೆಗಳು ಅಭಿವೃದ್ಧಿಹೊಂದುತ್ತವೆ.

ಬಗೆಗಳು

[ಬದಲಾಯಿಸಿ]
  • ವಾಯುದಾಳಿ ಆಶ್ರಯ
  • ಪ್ರಾಣಿ ಆಶ್ರಯ
  • ತಾತ್ಕಾಲಿಕ ಆಶ್ರಯ
  • ಸ್ಫೋಟ ಆಶ್ರಯ
  • ಬಸ್ ನಿಲ್ದಾಣ
  • ತುರ್ತು ಪರಿಸ್ಥಿತಿಯ ಆಶ್ರಯ
  • ವಿಕಿರಣ ಆಶ್ರಯ
  • ನಿರಾಶ್ರಿತರ ಆಶ್ರಯ
  • ಗುಡಿಸಲು
  • ಮಿಯಾ-ಮಿಯಾ ಆಸ್ಟ್ರೇಲಿಯಾದ ಸ್ಥಳೀಯ ತಾತ್ಕಾಲಿಕ ಆಶ್ರಯ
  • ಬಂಡೆ ಆಶ್ರಯ
  • ಟೊಗುನಾ, ಆಫ಼್ರಿಕಾದಲ್ಲಿ ಡೊಗೊನ್ ಜನರಿಂದ ಬಳಸಲ್ಪಡುವ ಆಶ್ರಯ
  • ಸಂಕ್ರಮಣಕಾಲದ ಆಶ್ರಯ
  • ಮಹಿಳೆಯರ ಆಶ್ರಯ
  • ಬಾತಿ
  • ರಮಾಡಾ
  • ಅಲನಾಸ್

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಆಶ್ರಯ&oldid=807350" ಇಂದ ಪಡೆಯಲ್ಪಟ್ಟಿದೆ