ಏಪ್ರಿಲ್
ಗೋಚರ
(ಎಪ್ರಿಲ್ ಇಂದ ಪುನರ್ನಿರ್ದೇಶಿತ)
ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಏಪ್ರಿಲ್ ೨೦೨೫
ಈ ತಿಂಗಳ ಮೊದಲ ದಿನವನ್ನು ವಿಶ್ವದ ಬಹುತೇಕ ಕಡೆ ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಬರುವ ಇತರ ಪ್ರಮುಖ ದಿನಗಳು ಹೀಗಿವೆ:
- ೮ ನೇ ತಾರೀಖು (೨೦೦೬)ಹಾಲಿವುಡ್ ಚಲನಚಿತ್ರ ಜಂಗಲ್ ಬುಕ್ (೨೦೧೬) ಚಲನಚಿತ್ರ. (೨೦೧೬) ಮುಂಬೈನಲ್ಲಿ ಪ್ರದರ್ಶನಗೊಂಡಿತು.
- ಏಪ್ರಿಲ್ ೨೬, ೧೯೭೭ರಂದು ಕನ್ನಡ ರಂಗಭೂಮಿ ಕಲಾವಿದ ಅವಿನಾಶ್ ಕಾಮತ್ ಜನನ.
- ೧೪ ನೇ ತಾರೀಖು ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ.
- ೨೪ ನೇ ತಾರೀಖು ಕನ್ನಡದ ವರನಟ ಡಾ.ರಾಜ್ಕುಮಾರ್ ಜನ್ಮದಿನ.
- ೧೨ ನೇ ತಾರೀಖು (೨೦೦೬) ಕನ್ನಡದ ವರನಟ ಡಾ.ರಾಜಕುಮಾರ್ ನಿಧನ.
- ಏಪ್ರಿಲ್ ೨೪ ೧೯೭೩ ರಂದು ಸಚಿನ್ ರಮೇಶ್ ತೆಂಡೂಲ್ಕರ್ ಜನನ.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |