ಏಪ್ರಿಲ್ ೧
ಗೋಚರ
(ಏಪ್ರಿಲ್ ೦೧ ಇಂದ ಪುನರ್ನಿರ್ದೇಶಿತ)
ಏಪ್ರಿಲ್ ೧ - ಏಪ್ರಿಲ್ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೧ನೇ ದಿನ(ಅಧಿಕ ವರ್ಷದಲ್ಲಿ ೯೨ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೭೪ ದಿನಗಳಿರುತ್ತವೆ. ಈ ದಿನಾಂಕವು ಸೋಮವಾರ ಅಥವಾ ಮಂಗಳವಾರ (ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬರುವುದಕ್ಕಿಂತ ಬುಧವಾರ, ಶುಕ್ರವಾರ ಅಥವಾ ಭಾನುವಾರ (ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ) ಹೆಚ್ಚಾಗಿ ಬರುತ್ತದೆ. ಗುರುವಾರ ಅಥವಾ ಶನಿವಾರ (೫೬ ಬಾರಿ) ಬರುವುದು ಬಹಳವೇ ಅಪರೂಪ. ಏಪ್ರಿಲ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೩೫ - ಭಾರತೀಯ ರಿಸರ್ವ್ ಬ್ಯಾಂಕ್ ಅಸ್ತಿತ್ವಕ್ಕೆ ಬಂತು.
- ೧೯೬೭ - ಸಾರಿಗೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಕಾರ್ಯಾಚರಣೆ ಆರಂಭವಾಗುತ್ತದೆ.
- ೨೦೦೪ - ಗೂಗಲ್ ಜಿಮೈಲ್ ನ್ನು ಬಹಿರಂಗ ಪಡಿಸಿತು.
ಜನನ
[ಬದಲಾಯಿಸಿ]- ೧೮೮೯ - ಕೆ ಬಿ ಹೆಡ್ಗೆವಾರ್, ಭಾರತದ ಸಂಗೀತಗಾರ ಮತ್ತು ಕಾರ್ಯಕರ್ತ.
- ೧೯೪೧ - ಅಜಿತ್ ವಾಡೇಕರ್, ಭಾರತೀಯ ಕ್ರಿಕೆಟಿಗ, ತರಬೇತುದಾರ, ಮತ್ತು ಮ್ಯಾನೇಜರ್.
ನಿಧನ
[ಬದಲಾಯಿಸಿ]- ೨೦೧೨ - ಎನ್ ಕೆ ಪಿ ಸಾಳ್ವೆ, ಭಾರತೀಯ ಅಕೌಂಟೆಂಟ್ ಹಾಗೂ ರಾಜಕಾರಣಿ.
ಹಬ್ಬಗಳು/ಆಚರಣೆಗಳು/ವಿಷೇಶತೆಗಳು
[ಬದಲಾಯಿಸಿ]- ೧೫೭೮ - ರಕ್ತ ಪರಿಚಲನೆ ಮತ್ತು ಹೃದಯದ ಕಾರ್ಯದ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿ ವಿಲಿಯಂ ಹಾರ್ವೆ.
- ವಿಶ್ವದಾದ್ಯಂತ ಮೂರ್ಖರ ದಿನಾಚರಣೆ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |