ವಿಷಯಕ್ಕೆ ಹೋಗು

ಐ.ಟಿ.ಪಿ.ಬಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐ.ಟಿ.ಪಿ.ಎಲ್ ಇಂದ ಪುನರ್ನಿರ್ದೇಶಿತ)

ಇಂಟರ್ನ್ಯಾಷನಲ್ ಟೆಕ್ ಪಾರ್ಕ್, ಬೆಂಗಳೂರು ಅಥವಾ ಐ.ಟಿ.ಪಿ.ಬಿ (ಮುಂಚಿನ ಐ.ಟಿ.ಪಿ.ಎಲ್) ಭಾರತದ ಮೊಟ್ಟಮೊದಲ ಉನ್ನತ-ತಂತ್ರಜ್ಞಾನ ಪಾರ್ಕ್. ಇದನ್ನು ಅಸೆಂಡಾಸ್ ಅವರು ನಿರ್ಮಿಸಿ ನಿರ್ವಹಿಸುತ್ತಿದ್ದಾರೆ.