ಚದುರಂಗ (ಚಲನಚಿತ್ರ)
ಗೋಚರ
(ಚದುರಂಗ (ಚಿತ್ರ) ಇಂದ ಪುನರ್ನಿರ್ದೇಶಿತ)
ಚದುರಂಗ (ಚಲನಚಿತ್ರ) | |
---|---|
ಚದುರಂಗ | |
ನಿರ್ದೇಶನ | ವಿ.ಸೋಮಶೇಖರ್ |
ನಿರ್ಮಾಪಕ | ಆರ್.ವೆಂಕಟರಾಮನ್ |
ಪಾತ್ರವರ್ಗ | ಅಂಬರೀಶ್ ಅಂಬಿಕ ಮುಖ್ಯಮಂತ್ರಿ ಚಂದ್ರು |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಹೆಚ್.ಜಿ.ರಾಜು |
ಬಿಡುಗಡೆಯಾಗಿದ್ದು | ೧೯೮೫ |
ಚಿತ್ರ ನಿರ್ಮಾಣ ಸಂಸ್ಥೆ | ಪ್ರೇಮಾಲಯ ಪಿಕ್ಚರ್ಸ್ |
ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಂಬರೀಶ್, ಅಂಬಿಕಾ, ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ಶಿವರಾಮ, ಸುಧೀರ್, ವಿಶ್ವ ವಿಜೇತ, ಕಾಂಚನಾ ರವರು ಕಾಣಿಸಿಕೊಂಡಿದ್ದರು. ಪ್ರೇಮಾಲಯ ಪಿಕ್ಚರ್ಸ್‍ನ ಬ್ಯಾನರ್‍ನಲ್ಲಿ ಈ ಚಿತ್ರ ಮೂಡಿಬಂದಿತ್ತು. ಈ ಚಿತ್ರದ ನಿರ್ಮಾಪಕ ಆರ್ ವೆಂಕಟರಾಮನ್. ಈ ಚಿತ್ರದ ಸಹ-ನಿರ್ಮಾಪಕರು ಬಿ ರಾಮಾನುಜಾಚಾರ್ಯರು ಮತ್ತು ಪಂಡಿತ್. ಈ ಚಿತ್ರದ ನಿರ್ಮಾಣ ವಸ್ಥಾಪಕ ಪ್ರಸನ್ನ, ವಿಶುಕುಮಾರ್, ಮನೊಹರನ್.