ವಿಷಯಕ್ಕೆ ಹೋಗು

ದಿಕ್ಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನೈಋತ್ಯ ಇಂದ ಪುನರ್ನಿರ್ದೇಶಿತ)
ದಿಕ್ಕುಗಳು

ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು

[ಬದಲಾಯಿಸಿ]
  1. ಮೂಡಣ (ಪೂರ್ವ)
  2. ಪಡುವಣ (ಪಶ್ಚಿಮ)
  3. ಬಡಗಣ (ಉತ್ತರ)
  4. ತೆಂಕಣ (ದಕ್ಷಿಣ)

ಉಪ ದಿಕ್ಕುಗಳು

[ಬದಲಾಯಿಸಿ]
  1. ವಾಯವ್ಯ
  2. ನೈರುತ್ಯ
  3. ಆಗ್ನೇಯ
  4. ಈಶಾನ್ಯ

ಉಲ್ಲೇಖ

[ಬದಲಾಯಿಸಿ]
"https://kn.wikipedia.org/w/index.php?title=ದಿಕ್ಕು&oldid=1160514" ಇಂದ ಪಡೆಯಲ್ಪಟ್ಟಿದೆ