ಪಿಇಎಸ್ ವಿಶ್ವವಿದ್ಯಾಲಯ
ಗೋಚರ
(ಪೀ.ಈ.ಎಸ್. ತಾಂತ್ರಿಕ ಮಹಾವಿದ್ಯಾಲಯ ಇಂದ ಪುನರ್ನಿರ್ದೇಶಿತ)
ಪೀ.ಈ.ಎಸ್. ತಾಂತ್ರಿಕ ಮಹಾವಿದ್ಯಾಲಯ | |
---|---|
[[File:{{{image_name}}}|200px|alt=]] | |
ಪ್ರಕಾರ | ಹೊಸಹೆರೆಹಳ್ಳಿ, ಬೆಂಗಳೂರು ನಗರ |
ಕುಲಪತಿಗಳು | ಕೆ.ಎನ್.ಬೀ. ಮೂರ್ತಿ |
ವಿದ್ಯಾರ್ಥಿಗಳ ಸಂಖ್ಯೆ | ೪೭೦೦ |
ಪದವಿ ಶಿಕ್ಷಣ | ೪೫೦೦ |
ಸ್ನಾತಕೋತ್ತರ ಶಿಕ್ಷಣ | ೨೦೦ |
ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ ತಾಂತ್ರಿಕ ಮಹಾವಿದ್ಯಾಲಯ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ತಾಂತ್ರಿಕ ಪದವಿ ಮಹಾವಿದ್ಯಾಲಯ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತದೆ.
Wikimedia Commons has media related to P.E.S. Institute of Technology.