ವಿಷಯಕ್ಕೆ ಹೋಗು

ಸೌಂದರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮನೋಹರ ಇಂದ ಪುನರ್ನಿರ್ದೇಶಿತ)
ಚಿತ್ರನಟಿ ಸೌಂದರ್ಯ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ
ಅಂದ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಸೊಬಗು ಲೇಖನಕ್ಕಾಗಿ ಇಲ್ಲಿ ನೋಡಿ
ಅನೇಕ ಮನುಷ್ಯರಿಗೆ ಗುಲಾಬಿಯು ಸುಂದರವಾಗಿ ಕಾಣುತ್ತದೆ

ಸೌಂದರ್ಯವು ಕೆಲವು ವಸ್ತುಗಳು ಅಥವಾ ಮನುಷ್ಯರು ಮನಸ್ಸಿನಲ್ಲಿ ಉಂಟುಮಾಡುವ ಆಹ್ಲಾದಕಾರಿ ಭಾವನೆ. ಸೌಂದರ್ಯವು ಬಾಹ್ಯವಾಗಿ ಗೋಚರಿಸುವ ಗುಣಗಳಿಂದ (ಬಣ್ಣ, ರಚನೆ, ಇತ್ಯಾದಿ) ಅಥವಾ ಅಂತರಿಕ ಗುಣಗಳಿಂದ (ವ್ಯಕ್ತಿತ್ವ, ಇತ್ಯಾದಿ) ಉಂಟಾಗಬಹುದು.[]

ಉಲ್ಲೇಖಗಳು

[ಬದಲಾಯಿಸಿ]



"https://kn.wikipedia.org/w/index.php?title=ಸೌಂದರ್ಯ&oldid=753701" ಇಂದ ಪಡೆಯಲ್ಪಟ್ಟಿದೆ