ಚರ್ಚೆಪುಟ:ಬ್ರೂನೋ ಕುಟಿನ್ಹೊ
ಫುಟ್ಬಾಲ್ಲ್ ಅಂದರೆ ಈಗಿನ ಕಾಲದಲ್ಲಿ ನಮ್ಮಗೆ ಮೊದಲಾಗಿ ನೆನಪು ಬರುವುದು ಮೆಸ್ಸಿ, ರೊನಾಲ್ಡೋ . ಆದರೆ ಹತ್ತು ವರ್ಷಗಲ್ಲ ಹಿಂದೆ ಈ ಹೆಸರು ಬಹಳ ಕೇಳಿಸುವುದು ,ಅವರೇ ಕೋಟಿಂಹೋ . ಇವರೆಲ್ಲರೂ ಅವ್ವರದಾದ ಶೈಲಿಯಲ್ಲಿ ಫುಟ್ಬಾಲ್ಲನ್ನು ಆಡಿ , ಅನೇಕ ಅನೇಕ ಪ್ರಶಸ್ತಿಗಳ್ಳನ್ನು ಹೊಂದಿದ್ದರು .ಆದರೆ ನಮ್ಮ ದೇಶದ ಸಂಸ್ಕೃತಿಯಾದ ಅರ್ಜುನಾ ಅವಾರ್ಡ್ ಹೊಂದಿರುವಾ ಕೇವಲ ಒಂದು ವ್ಯಕ್ತಿ ಕೋಟಿಂಹೋ .ಇವರು ಬ್ರೆಜಿಲ್ ದೇಶಕೆ ಸೇರುವರು .ಇವರ ಪೂರ್ತಿ ಹೆಸರು ಬ್ರೂನೋ ಕೋಟಿಂಹೋ .ಇವರು ೧೯೬೯ ನವೆಂಬರ್ ೬ ರಂದು ಗೊವಲ್ಲಿಇರುವ ಕಾಲಂಗುಟ ಜನಿಸಿದರು.ಇವರು ಮೊಂಟೆ ಡೀ ಗುಉಇರಿಯಂ ಎoಬ ಸ್ಕೂಲಿನಲ್ಲಿ ಓದುವಾಗ ಇವರಿಗೆ ಫುಟ್ಬಾಲ್ಲ್ ನಲ್ಲಿ ಬಹಳ ಆಸಕ್ತಿ ಇತ್ತು , ಇದನ್ನು ಗಮನಿಸಿದ ಅವರ ಪಿ. ಟೀ. ಮಾಸ್ಟರ್ ಪೌಲ್ ರಾಜ್ ಅವರನ್ನು ಪ್ರೋತ್ಸಹಿಸಿದರು . ಇವರ ಪ್ರೋತ್ಸಹದಿಂದ ಬ್ರೂನೋ ಅವರು ,ತಮ್ಮ ಮೊದಲ ಮ್ಯಾಚ್ ಯಸ್ .ಟೀ . ಪಿಲ್ಲರ್ ಸ್ಕೂಲಿನ ಜೊತೆ ಆಡಿದರು .ಇವರು ಒಂದು ಕಾಲದಲ್ಲಿ ಭಾರತ ಫುಟ್ಬಾಲ್ಲ್ ಟೀಮಿನ ಕ್ಯಾಪ್ಟನ್ಸಿ ಅನ್ನು ವಹಿಸಿದರು . ಭಾರತ ದೇಶಕಾಗಿ ಇವರು ಆಡಿದ ಮೊದಲೆನೆಯ ಆಟ ಬೃಣಿಯಲ್ಲಿ ನಡೆಯಿತ್ತು . ಭಾರತ ದೇಶಯಂದರೆ ಇವರಿಗೆ ಒಂದು ಅತ್ಹ್ಮಿಯವಾದ ಅನುಭೂತಿ ಇದೆ. ಇವರು ಯಾವ ಜಟ್ಟಿನಲ್ಲಿ ಇದ್ದರು , ಆ ಜಟ್ಟಿಗಾಗಿ ಆಟವನ್ನು ಆಡುತ್ತಾರೆ . ಇವರ ಜೀವನದಲ್ಲಿ ಅನೇಕ ಅನೇಕ ಸಾಧನೆಗಳ್ಳನ್ನು ಮಾಡಿದಾರೆ . ಅದರಲ್ಲಿ ಅತ್ಯಂತ ಮುಖ್ಯವಾಗಿ ಆಡಿದ ಆಟ ಭಾರತ ದೇಶಕಾಗಿ. ಇವರು ೧೯೮೯ ರಲ್ಲಿ ಪ್ರೆಸಿಡೆಂಟ್ಸ್ ಕಪ್ಪನು ಆಡಿದರು .೧೯೯೧ ರಲ್ಲಿ ಪ್ರಿ ಒಲಿಂಪಿಕ್ಸ್ ಕಪ್ಪನು ಆಡಿದರು . ಅದಾದ ನಂತರ ೧೯೯೫ ರಲ್ಲಿ ಸೌತ್ ಏಷ್ಯಾ ಫುಟ್ಬಾಲ್ ಫೆಡರೇಶನ್ ಕಪ್ಪನು ಆಡಿದರು. ೧೯೯೬ ರಲ್ಲಿ ಏಶಿಯನ್ ಕಪ್ ಮಲ್ಲೇಶಿಯ ನಲ್ಲಿ ನಡೆಯಿತ್ತು . ಈ ಎಲ್ಲಾ ಆಟಗಳಲ್ಲಿ ತಮ್ಮ ಕ್ರೀಡಾವನ್ನು ಬಹಳ ಆಸಕ್ತಿಯಿಂದ ಪ್ರದರ್ಶಿಸಿದರು . ಬ್ರೂನೋ ಕೋಟಿಂಹೋ ಅವರು ಗೋವಾ ನಲ್ಲಿ ಇರುವ ಸಾಲ್ಗಓಚರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ಪ್ಲೇಯರ್ ಆಗಿ ನಿಲಿದರು. ಗೋವಾ ನಲ್ಲಿ ಇರುವ ಸ್ಪೋರ್ಟ್ಸ್ ಕ್ಲಬ್ಬಿಗೆ ಬ್ರೂನೋ ಬಹಳ ಸಹಾಯ ಮಾಡಿದರು . ನಂತರ ಆಗಸ್ಟ್ ೨೦೦೨ ರಂದು ಆ ಸ್ಪೋರ್ಟ್ಸ್ ಕ್ಲಬ್ಬಿನಿಂದ ವಾಸ್ಕೋ ಸ್ಪೋರ್ಟ್ಸ್ ಕ್ಲಬ್ಬಿಗೆ ಹೋದರು. ೨೦೦೩ ರಂದು ಸ್ಪೋರ್ಟ್ಸ್ ಕೋಚ್ ಆದರೂ . ಇವರು ನೋಡುವುದಕೆ ಬೆಲೆಕೆ , ಚಿಕ ಚಿಕ ಕಣುಗಲ್ಲು ಹಾಗು ಎತ್ತರ ಸುಮ್ಮಾರು ಆರೂವರೆ ಅಡಿ ಇರುತ್ತಾರೆ.ಇವರ ಕಪಿನ ಸೆಮಿ ಫೈನಲ್ಸ್ ನಡೆಯುತಿತ್ತು . ಸಲಗೋಳಸ್ರ್ ಟೀಮ್ ಫೈನಲ್ಸ್ ಗೆ ಬಂದಿತ್ತು.ಆ ಆಗ ಬ್ರೂನೋ ಅವರ ಬಹಳ ಒತ್ತಡ ಇತ್ತು .ಅರ್ಜುನ ಅವಾರ್ಡ್ ಹೊಂದಿರುವ ಬ್ರೂನೋ ಮೇಲೆ ಎಲರ ಕಣ್ಣು .ಆಗ ಸಲಗೋಳಕರ್ ಗೆದು ಫೈನಲ್ಸ್ ಗೆ ಆಯ್ಕೆಯಾದರು .ಈಗ ಫೈನಲ್ಸ್ ಈಸ್ಟ್ ಬೆಂಗಾಲ್ ಜೊತೆ ಇತ್ತು .ಈ ಮ್ಯಾಚ್ ಸಾಲ್ಟ್ ಲೇಕ್ ಸ್ಟೇಡಿಯಂ ನಲ್ಲಿ ನಡೆಯಿತ್ತು. ಸ್ಟೇಡಿಯಂ ನಲ್ಲಿ ಸುಮಾರು ಒಂದು ಲಕ್ಷ ಜನರು ಇದ್ದರು. ಎಲರ ಮನದಲ್ಲೂ ಈಸ್ಟ್ ಬೆಂಗಾಲ್ ಗೆಲುವುದು ಎಂತ ಇತ್ತು .ಆದ್ರೆ ಬ್ರೂನೋ ತನ್ನ ಕ್ಯಾಪಿಟಿಎನ್ಸಿ ಇಂದ ತನ್ನ ಟೀಮ್ಮನ್ನು ಗೆಲಿಸಿದನ್ನು .ಇದನ್ನು ನೋಡಿದ ಜನರು ಸ್ಟೇಡಿಯಂ ನಲ್ಲಿ ಆಚಾರ್ಯ ಗೊಂಡರು . ಗೆಲುವಿನ ಸೊಂತೋಶದಲ್ಲಿ ಬ್ರೂನೋ ವನ್ನು ಇದಕೆ ಕಾರಣ ಕೇವಲ ತಮ್ಮ ಟೀಮಿನಿಂದ ಸಾದ್ಯವಾಯಿತ್ತು ಎಂದು ಜನರ ಮನಸು ಇನ್ನಷ್ಟು ಗೆಲುತ್ತಾನೆ .ಇದೇ ಅವರ ವ್ಯತಿಕ್ತವಾ ವಾಗಿದೆ .ಇಂತಹ ವ್ಯತಿಕ್ತ್ವವೇ ಅವರನ್ನು ಜೀವನದಲ್ಲಿ ಮುಂದೆ ಗೆಲುವಿನ ಬೆಳಕಿಗೆ ನಡೆಸುತ್ತಿದೆ. ಬ್ರೂನೋ ಕೋಟಿಂಹೋ ಕೇವಲ ಆಟವನ್ನು ಆಡಿ ತನ್ನ ಕೆರಿಯರ್ಅನ್ನು ಮುಗಿಸಲಿಲಾ , ಇವರು ತಮ್ಮ ವಿದ್ಯೆಯನ್ನು ಬೇರೆಯವರಿಗೆ ಕೂಡ ಕ್ಲ್ಯೂಬನು ಸ್ಥಾಪಿಸಿ ಇದರ ಮೂಲಕ ಸಹಾಯವನ್ನು ಮಾಡಿದರು . ಬ್ರೂನೋ ಸಲಗೋಳಕರ್ ಸ್ಪೋರ್ಟ್ಸ್ ಕ್ಲಬ್ ಸ್ಟಾರ್ಟ್ ಮಾಡಿದ ನಂತರ ,ಅವರಿಗೆ ಸಾಕಷ್ಟು ಅವಕಾಶಗಳು ಸಿಕಿವು ಹೇಗೆಂದರೆಎಎಮ್ ಕಲ್ಕತ್ತಾ ಟೀಮ್ ಅವರನ್ನು ತಮ್ಮ ಟೀಮಲ್ಲಿ ಸೇರುವುದಕೆ ಕರೆಯುತಿದ್ದರು ,ಆದರೂ ಅವರು ಈಗಿರುವ ಟೀಮನ್ನು ಬಿಟ್ಟು ಹೋದರೆ ಇನ್ನಷ್ಟು ಹೆಚ್ಚು ಹಣ ಸಿಗಬಹುದೇನೋ ಆದರೆ ಪ್ರೇಕ್ಷಕರ ಅಭಿಮಾನ ದೂರವಾಗುತ್ತದೆ ಎಂದರು .ಅವರು ತಮ್ಮ ಜೀವನದಲ್ಲಿ ಸಾಕಷ್ಟು ದಿನ ಕೊಬರಿ , ಮೇಕೆ ಮಾಂಸ ಸೂಪ್ ಕುಡಿದು ತಮ್ಮ ಜೀವನವನ್ನು ನಡೆಸುತಿದ್ದರು .ಈ ಮುಲಕ ಈಗಿನ ಕಾಲದ ಹುಡುಗರಿಗೆ ಮತ್ತು ಇರುವ ವ್ಯತ್ಯಾಸ ತಿಳಿಸಿದರು . ಬ್ರೂನೋ ಕೊನೆಯಬಾರಿ ಭರಥಕೆ ಕ್ಯಾಪ್ಟನ್ಸಿನ ವಹಿಸಿದು ೧೯೯೯ ನಲ್ಲಿ ನಡೆದ ಫುಟಲ್ ಫೆಡರೇಷನ್ ಕಪಿನಲ್ಲಿ.ಇದರ ನಂತರ ಅವರು ಭಾರತೀಯ ಸಮಸ್ಕಾರವಾದ ಅರ್ಜುನ ಅವಾರ್ಡ್ ಆಗಿನ ಪ್ರೆಸಿಡೆಂಟ್ ಡಾಕ್ಟರ್ ಏ .ಪಿ .ಜೆ ಅಬ್ದುಲ್ ಕಲಾಂ ಅವರ ಕೈಯಿಂದ ಸ್ವೀಕರಿಸಿದರು .ಬ್ರೂನೋ ಎಂತಹ ಆಟಗಾರ ರೆಂದರೆ ಇವರ ಶರೀರ ಆಕೃತಿ , ಇವರ ಸ್ನೇಹಾನುಬಂದ , ಇವರ ಒಳೆಯ ವ್ಯತಿಕ್ತವಾ , ಇವರ ಬುದ್ಧಿವಂತಿಕೆ ......ಈ ಎಲಾ ಅವರನ್ನು ದೊಡ ವ್ಯಕ್ತಿತ್ವ ಹೊಂದಿರುವ ಮನುಷ್ಯನಾಗಿ ಮಾಡಿವು .ಕಾಲ ಕಳೆಯುವ ಹಾಗೆ. ಅವ್ರಲ್ಲಿ ಶಕ್ತಿಯು ಕಡಿಮೆ ಆಯಿತು .ಈಗ ಅವರ ವಯಸು ೪೭ ವರ್ಷಗಳು , ಆದರೂ ಅವರಿಗೆ ಫುಟ್ಬಾಲ್ ಮೇಲೆ ಆಸೆ ಹೋಗಲಿಲ್ಲ , ಈಗಲೂ ಸಹಾ ಅವರು ಕೈಯಲ್ಲಿ ಬಾಲನ್ನು ಹಿಡಿಯಬೇಕುಯನ್ನುವ ಆಸೆ .ಜನರು ಎಷ್ಟು ವರೆಗೆ ಅವರನ್ನು ನೋಡುತ್ತಾರೋ ಅಷ್ಟು ವರೆಗೆ ಅವರು ಈ ಆಟವನ್ನು ಆಡುವುದಾಗಿ ಹೇಳಿದರು . C
Start a discussion about ಬ್ರೂನೋ ಕುಟಿನ್ಹೊ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಬ್ರೂನೋ ಕುಟಿನ್ಹೊ.