ವಿಷಯಕ್ಕೆ ಹೋಗು

ಸಿರಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಿರಿಯ ಇಂದ ಪುನರ್ನಿರ್ದೇಶಿತ)
ಸಿರಿಯಾ ಅರಬ್ ಗಣರಾಜ್ಯ
الجمهورية العربية السورية
ಅಲ್-ಜುಮ್ಹುರಿಯ್ಯಃ ಅಲ್-ಅರಬಿಯ್ಯಃ ಅಸ್-ಸುರಿಯ್ಯಃ
ಸಿರಿಯಾ
Flag of ಸಿರಿಯಾ
Flag
Coat of arms of ಸಿರಿಯಾ
Coat of arms
Anthem: ಹೊಮಾತ್ ಎಲ್ ದಿಯಾರ್
ಭೂಮಿಯ ರಕ್ಷಕರು
Location of ಸಿರಿಯಾ
Capitalಡಮಾಸ್ಕಸ್
33°30′N 36°18′E / 33.500°N 36.300°E / 33.500; 36.300
Largest cityರಾಜಧಾನಿ
Official languagesಅರಬಿಕ್
Demonym(s)Syrian
Governmentಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ
Abu Mohammad al-Julani
ಸ್ವಾತಂತ್ರ್ಯ 
• ಪ್ರಥಮ ಘೋಷಣೆ
ಸೆಪ್ಟೆಂಬರ್ ೧೯೩೬1
• ದ್ವಿತೀಯ ಘೋಷಣೆ
ಜನವರಿ ೧ ೧೯೪೪
• ಮಾನ್ಯತೆ
ಏಪ್ರಿಲ್ 17 1946
• Water (%)
0.06
Population
• 2007 estimate
lllll919,405,000 (54ನೆಯ)
GDP (PPP)2007 estimate
• Total
$87.163 ಶತಕೋಟಿ[] (63rd)
• Per capita
$4,491 (111th)
GDP (nominal)2007 estimate
• Total
$38.970 billion (73rd)
• Per capita
$2,008 (113th)
Currencyಸಿರಿಯಾದ ಪೌಂಡ್ (SYP)
Time zoneUTC+2 (EET)
• Summer (DST)
UTC+3 (EEST)
Driving sideright
Calling code963
Internet TLD.sy
  1. The Franco-Syrian Treaty of Independence (1936), not ratified by France.

ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.

ಹೊರ ಸಂಪರ್ಕ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. |title=Syria|publisher=International Monetary Fund|accessdate=2008-10-09


"https://kn.wikipedia.org/w/index.php?title=ಸಿರಿಯಾ&oldid=1270554" ಇಂದ ಪಡೆಯಲ್ಪಟ್ಟಿದೆ