ಡಿಸೆಂಬರ್ ೧೯
ಗೋಚರ
(೧೯ ಡಿಸೆಂಬರ್ ಇಂದ ಪುನರ್ನಿರ್ದೇಶಿತ)
ಡಿಸೆಂಬರ್ ೧೯ - ಡಿಸೆಂಬರ್ ತಿಂಗಳಿನ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೩ನೇ (ಅಧಿಕ ವರ್ಷದಲ್ಲಿ ೩೫೪ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೬೧ - ಪೋರ್ಚುಗಲ್ನ ವಸಾಹತಾಗಿದ್ದ ದಮನ್ ಮತ್ತು ದಿಯು ಅನ್ನು ಭಾರತ ವಶಪಡಿಸಿಕೊಂಡಿತು.
- ೧೯೬೩ - ಜಾನ್ಜಿಬಾರ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೨ - ಚಂದ್ರನನ್ನು ತಲುಪಿದ ಇಲ್ಲಿಯವರೆಗಿನ ಕೊನೆ ಅಂತರಿಕ್ಷಯಾನಿಗಳನ್ನು ಹೊಂದಿದ್ದ ಅಪೊಲೊ ೧೭ ಭೂಮಿಗೆ ಹಿಂದಿರುಗಿತು.
- ೧೯೮೪ - ಹಾಂಗ್ ಕಾಂಗ್ ಅನ್ನು ೧೯೯೭ರಲ್ಲಿ ಚೀನಿ ಜನ ಗಣರಾಜ್ಯಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್ಡಮ್ ಒಪ್ಪಿಕೊಂಡಿತು.
ಜನನ
[ಬದಲಾಯಿಸಿ]- ೧೮೧೩ - ಥಾಮಸ್ ಆಂಡ್ರೂಸ಼್, ಆಯರ್ಲಂಡ್ನ ಭೌತವಿಜ್ಞಾನಿ
- ೧೯೦೬ - ಲಿಯೊನಿಡ್ ಬ್ರೆಜ್ನೇವ್, ಸೋವಿಯೆಟ್ ಒಕ್ಕೂಟದ ನಾಯಕ.
- ೧೯೬೯ - ನಯನ್ ಮೋಂಗಿಯಾ, ಭಾರತದ ಮಾಜಿ ಕ್ರಿಕೆಟ್ ವಿಕೆಟ್ಕೀಪರ್
- ೧೯೭೪ - ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಮತ್ತು ಬ್ಯಾಟುಗಾರ (ಬ್ಯಾಟ್ಸ್ಮನ್)
ಮರಣ
[ಬದಲಾಯಿಸಿ]- ೧೯೧೫ - ಅಲೊಐಸ್ ಆಲ್ಜೈಮರ್, ಜರ್ಮನಿಯ ನರವಿಜ್ಞಾನ ತಜ್ಞ.
- ೧೯೫೩ - ರಾಬರ್ಟ್ ಮಿಲಿಕನ್, ಅಮೇರಿಕ ದೇಶದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ.
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |