ಅಂಕಲಿ, ಬೆಳಗಾವಿ
ಗೋಚರ
ಅಂಕಲಿ | |
---|---|
ಗ್ರಾಮ | |
Country | ![]() |
State | ಕರ್ನಾಟಕ |
District | ಬೆಳಗಾವಿ |
Talukas | ಚಿಕ್ಕೋಡಿ |
Population (2001) | |
• Total | ೧೧,೫೯೩ |
Languages | |
• Official | ಕನ್ನಡ |
Time zone | UTC+5:30 (IST) |
ಅಂಕಲಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಒಂದು ಗ್ರಾಮ.ಚಿಕ್ಕೊಡಿಯಿಂದ 15-18ಕೀಮಿ ಉತ್ತರದಿಕ್ಕಿನಲ್ಲಿದೆ.ಚಿಕ್ಕೊಡಿ-ಮಿರಜ ಮುಖ್ಯ ಹೆದ್ದಾರಿಗೆ ಹೊಂದಿಕೊಂಡು ಬೆಳೆಯುತ್ತಿದೆ. ಕೃಷ್ಣಾ ನದಿ ಗೆ ಹೊಂದಿಕೊಂಡು ಗ್ರಾಮ ಇದಾಗಿದ್ದು ಕಬ್ಬು,ಹತ್ತಿ,ಗೋವಿನ ಜೋಳ ಪ್ರಮುಖ ಬೆಳೆಗಳಾಗಿವೆ.ಈ ಗ್ರಾಮವು ಸಹಕಾರಿ,ರಾಜಕೀಯ, ವೈದ್ಯಕೀಯ ವಾಗಿ, ಧಾರ್ಮಿಕವಾಗಿ ಮುಂದುವರೆದ ಗ್ರಾಮವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮುಂದುವರೆದು ಪ್ರಜ್ಞಾವಂತರಿಂದ ಕೂಡಿದೆ.
ವಿಶೇಷ: ಮಾಜಿ ರಾಜ್ಯಸಭಾ ಸಂಸದರು,KLE ಸಂಸ್ಥೆಯ ಮುಖ್ಯಸ್ಥ ರಾದ "ಪ್ರಭಾಕರ ಕೋರೆ" ರವರ ಹುಟ್ಟುರು ಇದಾಗಿದೆ.
ಸಮೀಪದ ಪ್ರಮುಖ ಸ್ಥಳಗಳು:
ಪ್ರಸಿದ್ದ "ಯಡೂರು" ವೀರಭದ್ರ ದೇವಾಲಯ
ಜನಸಂಖ್ಯೆ
[ಬದಲಾಯಿಸಿ]೨೦೦೧ ಭಾರತೀಯ ಜನಗಣತಿಯ ಪ್ರಕಾರ ಅಂಕಲಿಯಲ್ಲಿ ೧೧೫೯೩ ಜನರಿದ್ದರು. ಅದರಲ್ಲಿ ೫೯೫೯ ಪುರುಷರು ಮತ್ತು ೫೬೩೪ ಮಹಿಳೆಯರಿದ್ದರು.[೧]
ನೋಡಿರಿ
[ಬದಲಾಯಿಸಿ]- ಬೆಳಗಾವಿ
- ಕರ್ನಾಟಕದ ಜಿಲ್ಲೆಗಳು
ಉಲ್ಲೇಖಗಳು
[ಬದಲಾಯಿಸಿ]- ↑ Village code= 7200 "ಸೆನ್ಸಸ್ ಆಫ್ ಇಂಡಿಯಾ".