ವಿಷಯಕ್ಕೆ ಹೋಗು

ಅಂಚೆದೊಡ್ದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಅಂಚೆದೊಡ್ಡಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಒಂದು ವಿಶಾಲವಾದ ಸುಂದರ ಗ್ರಾಮ. ಈ ಗ್ರಾಮವು ಬೆಂಗಳೂರು -ಮಳವಳ್ಳಯ ಹೆದ್ದಾರಿ ಸಂಖ್ಯೆ ೨೦೩ ರ ಬದಿಯಲ್ಲಿದೆ. ಇದರ ಹತ್ತಿರ ಮತ್ತಿತಾಳೇಶ್ವರ ದೇವಾಲಯವಿದೆ ಹಾಗೂ ಗ್ರಾಮದಲ್ಲಿ ಹನುಮಂತರಾಯನ ದೇವಸ್ಥಾನವಿದೆ.