ಅಂಜಾರ್
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಅಂಜಾರ್ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಗುಜರಾತ್ |
ಜಿಲ್ಲೆ | ಕಛ್ ಜಿಲ್ಲೆ |
Named for | ಅಜಯ್‍ಪಾಲ್ ಸಿಂಗ್ |
Elevation | ೮೧ m (೨೬೬ ft) |
Languages | |
• Official | Gujarati, Kutchi, ಹಿಂದಿ |
Time zone | UTC+5:30 (IST) |
Vehicle registration | GJ 12 |
ಅಂಜಾರ್ ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ದಕ್ಷಿಣ್ ಕಛ್‍ನಲ್ಲಿ ಕಾಂಡ್ಲ ಬಂದರಿಗೆ ಸಮೀಪ ಇರುವ ಇದು ಒಂದು ಐತಿಹಾಸಿಕ ಪಟ್ಟಣ.
ಇತಿಹಾಸ
[ಬದಲಾಯಿಸಿ]ಈ ಪಟ್ಟಣವನ್ನು ಪ್ರ.ಶ.೯೪೦ರಲ್ಲಿ ಅಜ್ಮೇರ್‍ನ ಚೌಹಾನ್ ವಂಶದ ರಾಜನ ತಮ್ಮನಾದ ಅಜಯ್‍ಪಾಲ್ ಸಿಂಗ್ ಎಂಬವನು ಸ್ಥಾಪಿಸಿದನು.ಇವನು ಪ್ರ.ಶ.೬೮೫ರಲ್ಲಿ ನಿಧನನಾದ ನಂತರ ಹಲವಾರು ವರ್ಷ ಈ ಪಟ್ಟಣ ಚೌಹಾನ್ ವಂಶಸ್ಥರಲ್ಲೇ ಇತ್ತು.ಕಾಲಾನುಕ್ರಮದಲ್ಲಿ ಇದನ್ನು ಸೋಳಂಕಿ, ವಘೇಲಾ ಹಾಗೂ ಚೌಡ ವಂಶಸ್ಥರು ಅಳಿದರು.೧೫೪೫ರ ಸುಮಾರಿಗೆ ಈ ಪಟ್ಟಣವು ಬಲಿಷ್ಠ ವಂಶದವರಾದ ಜಡೇಜ ವಂಶದವರಲ್ಲಿರುವಾಗ ಇಡೀ ಕಛ್ ಪ್ರದೇಶಕ್ಕೇ ರಾಜಧಾನಿಯಾಯಿತು.೧೮೧೬ರಲ್ಲಿ ಈ ಪಟ್ಟಣವೂ ಸೇರಿ ಇಡೀ ಕಛ್ ಪ್ರದೇಶ ಬ್ರಿಟಿಷರ ವಶವಾಯಿತು. ಬ್ರಿಟಿಷರು ಇದನ್ನು ವಾರ್ಷಿಕ ಕಪ್ಪಕ್ಕೆ ಬದಲಾಗಿ ಪುನಃ ಜಡೇಜ ವಂಶಸ್ಥರಿಗೆ ಬಿಟ್ಟುಕೊಟ್ಟರು. ಇದರಿಂದದಾಗಿ ಈ ಪ್ರದೇಶ ಹಾಗೂ ಪಟ್ಟಣವು ಸ್ವಾತಂತ್ರ್ಯ ದೊರೆಯುವವರೆಗೆ ಜಡೇಜ ವಂಶಸ್ಥರಲ್ಲಿದ್ದು, ಸ್ವಾತಂತ್ರ್ಯಾನಂತರ ಕಛ್ ಜಿಲ್ಲೆ ಮತ್ತು ಅಂಜಾರ್ ತಾಲೂಕಾಗಿ ರೂಪುಗೊಂಡಿತು.
ವರ್ಗಗಳು:
- Pages with non-numeric formatnum arguments
- ಚುಟುಕು
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ಗುಜರಾತ್
- ಐತಿಹಾಸಿಕ ಸ್ಥಳಗಳು