ಅನರ್ಕಲಿ (ತುಳು ಸಿನಿಮಾ)
ಅನರ್ಕಲಿ | |
---|---|
ನಿರ್ದೇಶನ | ಹರ್ಷಿತ್ ಸೋಮೇಶ್ವರ |
ಕಥೆ | ಹರ್ಷಿತ್ ಸೋಮೇಶ್ವರ ಸುದೇಶ್ ಕುಮಾರ್ |
ಪಾತ್ರವರ್ಗ |
|
ಸಂಗೀತ | ರೋಹಿತ್ ಪೂಜಾರಿ |
ಛಾಯಾಗ್ರಹಣ | ಅರುಣ್ ರೈ ಪುತ್ತೂರು ಅನಿಲ್ ಕುಮಾರ್ |
ಬಿಡುಗಡೆಯಾಗಿದ್ದು | 23 ಆಗಸ್ಟ್ 2024 |
ಅವಧಿ | ಎರಡು ಗಂಟೆ ಹತ್ತು ನಿಮಿಷ |
ದೇಶ | ಭಾರತ |
ಭಾಷೆ | ತುಳು |
ಅನರ್ಕಲಿ ತುಳು ಸಿನಿಮಾ ೨೩ ಆಗಸ್ಟ್ ೨೦೨೪ ನೇ ತಾರೀಕಿಗೆ ಬಿಡುಗಡೆ ಆಯಿತು. ಹರ್ಷಿತ್ ಸೋಮೇಶ್ವರ ಹಾಗೂ ಸುದೇಶ್ ಕುಮಾರ್ ಇವರ ಕಥೆಯಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ವಿಜಯ್ ಶೋಭರಾಜ್ ಪಾವೂರು ಮತ್ತು ಆರ್ ಜೆ ಮಧುರಾ ರವರು ಕಾಣಿಸಿಕೊಂಡಿದ್ದಾರೆ .
ಕಲಾವಿದರು
[ಬದಲಾಯಿಸಿ]- ವಿಜಯ್ ಶೋಭರಾಜ್ ಪಾವೂರು
- ಆರ್ ಜೆ ಮಧುರಾ
- ನವೀನ್ ಡಿ.ಪಡೀಲ್
- ಅರವಿಂದ ಬೋಳಾರ್
- ದೀಪಕ್ ರೈ ಪಾಣಾಜೆ
- ರವಿ ರಾಮಕುಂಜ
- ಪುಷ್ಪರಾಜ್ ಬೊಲ್ಲಾರ್
- ಸುಜಾತಾ ಶಕ್ತಿನಗರ
- ನಮಿತಾ ಕುಳೂರು
- ಮೋಹನ್ ಕೊಪ್ಪಳ
- ಹರ್ಷಿತ್ ಸೋಮೇಶ್ವರ
- ಮಂಜು ರೈ ಮೂಳೂರು
- ರಂಜನ್ ಬೋಳೂರು
- ಶರಣ್ ಕೈಕಂಬ
- ಪ್ರಕಾಶ್ ಶೆಟ್ಟಿ ಧರ್ಮನಗರ
- ವಾತ್ಸಲ್ಯ ಸಾಲಿಯಾನ್
- ವಿನಾಯಕ ಜೆಪ್ಪು
ನಿರ್ದೇಶಕ , ನಿರ್ಮಾಪಕರು
[ಬದಲಾಯಿಸಿ]ಹರ್ಷಿತ್ ಸೋಮೇಶ್ವರ ಇವರು ಸಿನಿಮಾ ನಿರ್ದೇಶಕರಾಗಿ, ಸಹಾಯಕ ನಿರ್ದೇಶಕರಾಗಿ ಸುದೇಶ್ ಪೂಜಾರಿ; ರಜನೀಶ್ ಕೋಟ್ಯಾನ್ ಮತ್ತು ಕಿಶೋರ್ ಡಿ ಶೆಟ್ಟಿ ಇವರು ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಿಲ್ ಕುಮಾರ್ ಮತ್ತು ಅರುಣ್ ರೈ ಪುತ್ತೂರು ಇವರು ಛಾಯಾಗ್ರಾಹಕರಾಗಿ, ಚರಣ್ ಆಚಾರ್ಯ ಮತ್ತು ಪ್ರಜ್ವಲ್ ಸುವರ್ಣ ಇವರಿಗೆ ಸಹಾಯಕರಾಗಿ;ರೋಹಿತ್ ಪೂಜಾರಿ ಸಂಗೀತ ಸಂಯೋಜಕರಾಗಿ; ಶಶಾಂಕ್ ಸುವರ್ಣ ಇವರು ನೃತ್ಯ ಸಂಯೋಜಕೆರಾಗಿ; ಭರತ್ ತುಳುವ ಕಲಾ ನಿರ್ದೇಶಕರಾಘಿ ಈ ಸಿನಿಮಾದಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಸಿನಿಮಾ ಹಾಡುಗಳು
[ಬದಲಾಯಿಸಿ]ವರ್ಷ | ಶೀರ್ಷಿಕೆ | ಹಾಡು | ಹಾಡು ಬರೆದವರು | ನಿರ್ದೇಶಕರು | ಉಲ್ಲೇಖ |
---|---|---|---|---|---|
2020 | ನಾಲ್ ಪದಕುಲು | ಸುದೇಶ್ ಪೂಜಾರಿ | ನಕುಲ್ ಅಭಯಂಕರ್ | ರೋಹಿತ್ ಪೂಜಾರಿ |
ಹಿನ್ನಲೆ ಗಾಯಕರಾದ ನಕುಲ್ ಅಭಯಂಕರ್, ಅರ್ಫಾಜ್ ಉಳ್ಳಾಲ್, ಸತೀಶ್ ಪಟ್ಲ, ಸೃಜನ್ ಕುಮಾರ್ ತೋನ್ಸೆ, ರೋಹಿತ್ ಪೂಜಾರಿ, ವಾತ್ಸಲ್ಯ ಸಾಲಿಯಾನ್, ಸೌಜನ್ಯಾ ಹಾಗೂ ಜಾಹೀರಾತು ವಿನ್ಯಾಸವನ್ನು ಪವನ್ ಆಚಾರ್ಯ ಬೋಳೂರು ಇವರು ಮಾಡಿದ್ದಾರೆ.
ಸಿನಿಮಾ ಬಿಡುಗಡೆ
[ಬದಲಾಯಿಸಿ]ಅನರ್ಕಲಿ ತುಳು ಸಿನಿಮ ೨೩ ಆಗಸ್ಟ್ ೨೦೨೪ ನೇ ತಾರೀಕಿಗೆ ಉಡುಪಿಯ ಕಲ್ಪನಾ ಥಿಯೇಟರ್ ನಲ್ಲಿ ಬಿಡುಗಡೆ ಆಯಿತು.[೧]
ಉಲ್ಲೇಖಗಳು
[ಬದಲಾಯಿಸಿ]- ↑ "Anarkali Tulu Movie to Release on August 23 : Get All the Details Here - cinesparsh.com". 17 July 2024. Retrieved 10 September 2024.