ವಿಷಯಕ್ಕೆ ಹೋಗು

ಅಮರಮುಡ್ನೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮರಮುಡ್ನೂರು

ಅಮರಮುಡ್ನೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ದಕ್ಷಿಣ ಕನ್ನಡ
ನಿರ್ದೇಶಾಂಕಗಳು 12° N 75° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೪೨೪೮,೫೭೪೨೧೨
 - +೯೧-೮೨೫೭
 - ಕೆಎ - ೨೧

ಇದು ಸುಳ್ಯ ತಾಲೂಕಿಗೆ ಸೇರಿದ ಗ್ರಾಮವಾಗಿದೆ. ಇಲ್ಲಿ ಅಡಿಕೆ, ತೆಂಗು, ಕೊಕ್ಕೋ, ರಬ್ಬರ್, ಬಾಳೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಇದರ ಗ್ರಾಮ ಕೇಂದ್ರ ಕುಕ್ಕುಜಡ್ಕವಾಗಿದೆ. ಈ ಗ್ರಾಮವನ್ನು ನೀವು ಜಾಲ್ಸೂರು ಸುಬ್ರಹ್ಮಣ್ಯ ಮಾರ್ಗದ ಮೂಲಕ ದೊಡ್ಡತೋಟದಲ್ಲಿ, ಪೈಚಾರು ಬೇಂಗಮಲೆ ಮಾರ್ಗದ ಮೂಲಕ ಕುಕ್ಕುಜಡ್ಕಕ್ಕೆ ಪ್ರವೇಶಿಸಬಹುದು

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ , ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ದೊಡ್ಡತೋಟ, ಸರಕಾರಿ ಪ್ರಾಥಮಿಕ ಶಾಲೆ ಕುಕ್ಕುಜಡ್ಕ ಹಾಗೂ ಪೈಲಾರು ಇವುಗಳು ಇಲ್ಲಿರುವ ವಿದ್ಯಾಸಂಸ್ಥೆಗಳಾಗಿವೆ. ಇಲ್ಲಿ ಚೊಕ್ಕಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕು ಇದ್ದು ಕೃಷಿಕರಿಗೆ ಕುಕ್ಕುಜಡ್ಕ ಹಾಗು ದೊಡ್ಡತೋಟ ಶಾಖೆಗಳ ಮೂಲಕ ಸೇವೆ ನೀಡುತ್ತಿದೆ. ವಿಜಯಾ ಬ್ಯಾಂಕು ಕುಕ್ಕುಜಡ್ಕ ಹಾಗು ದೊಡ್ಡತೋಟದಲ್ಲಿ ಪೂರ್ಣಪ್ರಮಾಣದ ಶಾಖೆಗಳನ್ನು ಹೊಂದಿದೆ.ದೊಡ್ಡತೋಟದಲ್ಲಿ ಉಪ ಅಂಚೆ ಕಛೇರಿ ಹಾಗೂ ದೂರವಾಣಿ ಕೇಂದ್ರಗಳಿವೆ.