ವಿಷಯಕ್ಕೆ ಹೋಗು

ಅಮೇರಿಶಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


95 ಪ್ಲುಟೋನಿಯಮ್ಅಮೇರಿಶಿಯಮ್ಕ್ಯೂರಿಯಮ್
ಯುರೋಪಿಯಮ್

Am

(Uqp)
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಅಮೇರಿಶಿಯಮ್, Am, 95
ರಾಸಾಯನಿಕ ಸರಣಿಆಕ್ಟಿನೈಡ್ಸ್
ಗುಂಪು, ಆವರ್ತ, ಖಂಡ -, 7, f
ಸ್ವರೂಪಬೆಳ್ಳಿಯ ಬಣ್ಣ (ಕೆಲವೊಮ್ಮೆ ಹಳದಿ)
ಅಣುವಿನ ತೂಕ 243 g·mol−1
ಋಣವಿದ್ಯುತ್ಕಣ ಜೋಡಣೆ [Rn] 5f7 7s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32,25,8,2
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)12 g·cm−3
ಕರಗುವ ತಾಪಮಾನ1449 K
(1176 °C, 2149 °ಎಫ್)
ಕುದಿಯುವ ತಾಪಮಾನ2880 K
(2607 °C, 4725 °F)
ಸಮ್ಮಿಲನದ ಉಷ್ಣಾಂಶ14.39 kJ·mol−1
ಉಷ್ಣ ಸಾಮರ್ಥ್ಯ(25 °C) 62.7 J·mol−1·K−1
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ವಿದ್ಯುದೃಣತ್ವ1.3 (Pauling scale)
ಅಣುವಿನ ತ್ರಿಜ್ಯ175 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಮಾಹಿತಿ ಇಲ್ಲ
ಉಷ್ಣ ವಾಹಕತೆ(300 K) 12 W·m−1·K−1
ಸಿಎಎಸ್ ನೋಂದಾವಣೆ ಸಂಖ್ಯೆ7440-35-9
ಉಲ್ಲೇಖನೆಗಳು

ಅಮೇರಿಶಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ಲೋಹ.ಸಂಕೇತ Am. ಪರಮಾಣು ಸಂಖ್ಯೆ 95. ಇದು ಒಂದು ವಿಕಿರಣಶೀಲಮೂಲವಸ್ತು.

ಸೃಜನೆ

[ಬದಲಾಯಿಸಿ]

ಅಮೆರಿಷಿಯಂ ಯುರೇನಿಯಂ ಅನಂತರದ, ಒಂದು ಮಾನವಸೃಷ್ಟಿತ ವಿಕಿರಣಶೀಲ ಮೂಲವಸ್ತು. ಇದನ್ನು ೧೯೪೪ರಲ್ಲಿ ಅಮೆರಿಕದ ವಿಜ್ಞಾನಿಗಳು ಪ್ಲುಟೋನಿಯಮ್ ಪರಮಾಣುಗಳನ್ನು ನ್ಯೂಟ್ರಾನ್ ಗಳಿಂದ ತಾಡಿಸಿ ಸೃಷ್ಟಿಸಿದರು. ಪ್ರಕೃತಿಯಲ್ಲಿ ಇದು ದೊರೆಯುವುದಿಲ್ಲ.(1845)ರಲ್ಲಿ ಆರ್.ಎ.ಜೇಮ್ಸ್, ಎಲ್.ಓ. ಮಾರ್ಗನ್ ಮತ್ತು ಜಿ.ಟಿ.ಸಿ. ಬೋರ್‍ರವರು ಈ ಮೂಲವಸ್ತುವನ್ನು ಕಂಡುಹಿಡಿದರು.

ಭೌತಿಕ ಗುಣಗಳು

[ಬದಲಾಯಿಸಿ]

ಈ ಮೂಲವಸ್ತುವಿಗೆ ಅನೇಕ ಸಮಸ್ಥಾನಿಗಳಿದ್ದರೂ (ಐಸೊಟೋಪ್ಸ್) ಪ್ರಮುಖವಾದುವು (241), (242) ಮತ್ತು (243). ಹೆಚ್ಚಾಗಿ ಅರ್ಧಾಯುಷ್ಯವುಳ್ಳ ಸಮಸ್ಥಾನಿ (243)ನ್ನು ಅದರ ಪರಮಾಣು ತೂಕವೆನ್ನಬಹುದು. ಸಮಸ್ಥಾನಿ (241)ರ ಅರ್ಧಾಯುಷ್ಯ (470) ವರ್ಷಗಳು ; (242)ರ ಅರ್ಧಾಯುಷ್ಯ (100) ವರ್ಷಗಳು ಮತ್ತು (243)ರ ಅರ್ಧಾಯುಷ್ಯ ಸುಮಾರು (7800) ವರ್ಷಗಳು. ಆವರ್ತನಪಟ್ಟಿಆ್ಯಕ್ಟಿನೈಡ್ಸ್ ಮಾಲೆಯಲ್ಲಿ (6)ನೆಯ ಸ್ಥಾನವನ್ನು ಪಡೆದಿದೆ. ವಿರಳಲೋಹಗಳೆನ್ನುವ ಲ್ಯಾಂಥನೈಡ್ಸ್ ಮಾಲೆಯಲ್ಲಿ ಆರನೆಯ ಮೂಲವಸ್ತು.

ನಾಮಕರಣ

[ಬದಲಾಯಿಸಿ]

ಯೂರೋಪಿಯಂಗೆ ಹೇಗೆ ಯೂರೋಪ್ ದೇಶದ ಹೆಸರನ್ನಿಟ್ಟರೋ ಅದೇ ರೀತಿ ಯುರೇನಿಯಂ ಅನಂತರದ ಹೆಚ್ಚು ಮೂಲವಸ್ತುಗಳನ್ನು ಸೃಷ್ಟಿಸಿದ ಅಮೆರಿಕ ದೇಶದ ನೆನಪಿಗಾಗಿ, ಆ್ಯಕ್ಟಿನೈಡ್ಸ್ ಮಾಲೆಯ ಆರನೆಯ ಮೂಲವಸ್ತುವಿಗೆ ಅಮೆರಿಷಿಯಂ ಎಂದು ಹೆಸರಿಸಿದರು[].

ಉಪಯೋಗಗಳು

[ಬದಲಾಯಿಸಿ]

ಇದು ಹಲವಾರು ಸಂಯುಕ್ತ ವಸ್ತುಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Seaborg, Glenn T. (1946). "The Transuranium Elements". Science. 104 (2704): 379–386. Bibcode:1946Sci...104..379S. doi:10.1126/science.104.2704.379. JSTOR 1675046. PMID 17842184.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ಗುಂಪು → ೧೦ ೧೧ ೧೨ ೧೩ ೧೪ ೧೫ ೧೬ ೧೭ ೧೮
↓ ಆವರ್ತ
1
H

2
He
3
Li
4
Be

5
B
6
C
7
N
8
O
9
F
10
Ne
11
Na
12
Mg

13
Al
14
Si
15
P
16
S
17
Cl
18
Ar
19
K
20
Ca
21
Sc
22
Ti
23
V
24
Cr
25
Mn
26
Fe
27
Co
28
Ni
29
Cu
30
Zn
31
Ga
32
Ge
33
As
34
Se
35
Br
36
Kr
37
Rb
38
Sr
39
Y
40
Zr
41
Nb
42
Mo
43
Tc
44
Ru
45
Rh
46
Pd
47
Ag
48
Cd
49
In
50
Sn
51
Sb
52
Te
53
I
54
Xe
55
Cs
56
Ba
*
72
Hf
73
Ta
74
W
75
Re
76
Os
77
Ir
78
Pt
79
Au
80
Hg
81
Tl
82
Pb
83
Bi
84
Po
85
At
86
Rn
87
Fr
88
Ra
**
104
Rf
105
Db
106
Sg
107
Bh
108
Hs
109
Mt
110
Ds
111
Rg
112
Cn
113
Nh
114
Uuq
115
Uup
116
Uuh
117
Uus
118
Uuo

* ಲ್ಯಾಂಥನೈಡ್ಗಳು 57
La
58
Ce
59
Pr
60
Nd
61
Pm
62
Sm
63
Eu
64
Gd
65
Tb
66
Dy
67
Ho
68
Er
69
Tm
70
Yb
71
Lu
** ಆಕ್ಟಿನೈಡ್ಗಳು 89
Ac
90
Th
91
Pa
92
U
93
Np
94
Pu
95
Am
96
Cm
97
Bk
98
Cf
99
Es
100
Fm
101
Md
102
No
103
Lr


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: