ವಿಷಯಕ್ಕೆ ಹೋಗು

ಅರುಣರಾಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರುಣರಾಗ (ಚಲನಚಿತ್ರ)
ಅರುಣರಾಗ
ನಿರ್ದೇಶನಕೆ.ವಿ.ಜಯರಾಮ್
ನಿರ್ಮಾಪಕಶ್ರೀಮತಿ.ಮೀನಾಕ್ಷಿ ಜಯರಾಮ್, ಶ್ರೀಮತಿ ರೋಹಿಣಿ
ಚಿತ್ರಕಥೆಕೆ.ವಿ.ಜಯರಾಮ್
ಕಥೆಶ್ರೀಮತಿ ರೇಖಾ ಕಾಖಂಡಕಿ
ಸಂಭಾಷಣೆಸುದರ್ಶನ ದೇಸಾಯಿ
ಪಾತ್ರವರ್ಗಅನಂತನಾಗ್ ಗೀತಾ ಲೋಕನಾಥ್, ಪಂಡರೀಬಾಯಿ, ಅಶ್ವಥ್, ತಿಮ್ಮಯ್ಯಾ, ಸುಂದರ್ ಕೃಷ್ಣ ಅರಸ್, ಡಿಂಗ್ರಿ ನಾಗರಾಜ್, ಸತ್ಯಜಿತ್,ಜಯಶ್ರೀ,ಸಿ.ಪಿ.ಯೋಗೇಶ್ವರ್, ಸುಧಾ ನರಸಿಂಹರಾಜು - ಹೊಸ ಪರಿಚಯ.
ಸಂಗೀತಎಂ.ರಂಗರಾವ್
ಛಾಯಾಗ್ರಹಣಆರ್.ಸಿ. ಮಾಪಾಕ್ಷಿ, ಅಶೋಕ್ ಕಶ್ಯಪ್ - ಸಹಾಯ
ಸಂಕಲನಎಸ್.ಮನೋಹರ
ಬಿಡುಗಡೆಯಾಗಿದ್ದು೧೯೮೬
ನೃತ್ಯಉಡುಪಿ ಜಯರಾಂ
ಚಿತ್ರ ನಿರ್ಮಾಣ ಸಂಸ್ಥೆಜಯದುರ್ಗಾ ಫಿಲಂಸ್
ಸಾಹಿತ್ಯದೊಡ್ಡರಂಗೇಗೌಡ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಚಿತ್ರಾ, ಕೆ.ಜೆ.ಯೇಸುದಾಸ್
ಇತರೆ ಮಾಹಿತಿಗೀತಾ ಅವರು ೧೯೮೬ನೇ ಇಸವಿಯ ಕರ್ನಾಟಕ ರಾಜ್ಯ ಚಲನಚಿತ್ರ ಅತ್ತ್ಯುತ್ತಮ ಅಭಿನೇತ್ರಿ ಪ್ರಶಸ್ತಿಗೆ ಭಾಜನರಾದರು.