ವಿಷಯಕ್ಕೆ ಹೋಗು

ಅರುಣ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಅರುಣ್ ಕುಮಾರ್,ಸಾಧನ ಶಿಖರ ಪ್ರಶಸ್ತಿವಿಜೇತರು'

ಭೂದೃಶ್ಯ ವಾಸ್ತುಶಿಲ್ಪ ಕಲೆಯಲ್ಲಿ ಸ್ನಾತಕೋತ್ತರ ಪದವಿಗಳಿಸಿದ ವಾಸ್ತು ಶಿಲ್ಪ ಶಾಸ್ತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಸ್ಥಾಪಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಅನುಭವಿಗಳು. ದಿವಂಗತ ಆರ್ಕಿಟೆಕ್ಟ್,, ಶ್ರೀ ನಾರಿ ಗಾಂಧಿಯವರ ಜೊತೆ ಕೆಲಸಮಾಡಿದ್ದಾರೆ. 'ಸಿಂಗಪುರದ ಬೆಲ್ಟ್ ಕೊಲೆನಿಸ್', 'ಹವಾಯ್ ನೆ ಕ್ಮೆನ್ ಸೆಕ್ಕೆ', ಮತ್ತು, WATG ಕಂಪೆನಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅರುಣ್ ಕುಮಾರ್, ಈಗಾಗಲೇ ನಿರ್ವಹಿಸುತ್ತಿರುವ ಮಹತ್ವದ ವಾಸ್ತು ಶಿಲ್ಪಗಳ ಯೋಜನೆಯ ನಮೂನೆಗಳ ವಿವರಗಳು :

  • 'ಶೆರಾಟನ್ ಗ್ರೂಪ್ ಆಫ್ ಹೋಟೆಲ್ಸ್' ಬಾಲಿಯ ಎದುರಿಗಿನ,'ವಾಟರ್ ಫ್ರಂಟ್ ಡೆವೆಲಪ್ಮೆಂಟ್'
  • 'ಥೈಲೆಂಡ್ ನ ಶೆರಾಟನ್ ಗ್ರೂಪ್ ಆಫ್ ಹೋಟೆಲ್ಸ್' ನ 'ಲಗೂನ್ ವಾಸ್ತು ಶಿಲ್ಪ ನಿರ್ಮಾಣ'.
  • 'ಅಹ್ಮೆದಾಬಾದ್ ನ ಅಕ್ಷರಧಾಂನ ವಾಸ್ತು ಕಲೆ',
  • 'ಕಿನ್ಯಾದ ಮಾರಾ ನದಿಯ ಯೋಜನೆ', 'ಥಾಣೆಯ ಏಕ್ಸೋತಾ ರಿಸಾರ್ಟ್ಸ್,' 'ಹೊಸ ದೆಹಲಿಯ ಅಕ್ಷರಧಾಂ-೨'
  • 'ಥಾಣೆಯ ನೀಲಕಾಂತ ಹೌಸಿಂಗ್ ಕಾಂಪ್ಲೆಕ್ಸ್,','ಜುಹೂ ವಿಲೆಪಾರ್ಲೆಯ ಜಾಗರ್ಸ್ ಪಾರ್ಕ್',ಲೋನಾವಾಲಾ-ಪುಣೆಯ ಸಹಾರಾ', ಅಂಬಿವ್ಯಾಲಿ, 'ಥಾಣೆಯ ವಿಜಯನಗರಿ'

ಪ್ರವಾಸೋದ್ಯಮ ಸ್ಥಾನಗಳ ವಾಸ್ತು ಶಿಲ್ಪ ಗಳ ರಚನೆ

[ಬದಲಾಯಿಸಿ]
  • ಹರಿಹರೇಶ್ವರ್ (ರಾಯಘಡ್ ಜಿಲ್ಲಾ) ಡೈವ್ ಆಗರ್ ನ ವಾಟರ್ ಫ್ರಂಟ್, ಅಹ್ಮೆದಾಬಾದ್ ನ ಸೈನ್ಸ್ ಸಿಟಿ,

ವಿವಿಧ ರಾಜ್ಯಗಳಲ್ಲಿ

[ಬದಲಾಯಿಸಿ]

ಗಣ್ಯ ವ್ಯಕ್ತಿಗಳ, ಬಂಗಲೆ, ರೆಸಾರ್ಟ್ಸ್, ಮನೆಗಳ ವಿನ್ಯಾಸ, ಇತ್ಯಾದಿ, ಗೋವಾ, ಪುಣೆ, ಪೆನ್, ಚೆನ್ನೈ, ಹೈದರಾಬಾದ್, ಮುಂಬಯಿ, ಥಾಣೆ, ನಗರಗಳ ಪ್ರತಿಷ್ಟಿತ ಹೋಟೆಲ್ ಗಳ ವಾಸ್ತು ಶಿಲ್ಪದನಕ್ಷೆ ತಯಾರಿಸಿದ ಶ್ರೇಯ 'ಅರುಣ್ ಕುಮಾರ್' ರವರದು.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]
  • '೧೯೯೭ ರ ಸಾಲಿನ 'ಪ್ರಿಯದರ್ಶಿನಿ ಪ್ರಶಸ್ತಿ'
  • 'ಸಾಧನ ಶಿಖರ ಪುರಸ್ಕಾರ,'
  • [೧]