ವಿಷಯಕ್ಕೆ ಹೋಗು

ಅಶೋಕ ಶೆಟ್ಟರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಶೋಕ ಶೆಟ್ಟರ ಇವರು ೧೯೫೭ ಮಾರ್ಚ ೧೭ರಂದು ಬೆಳಗಾವಿ ಜಿಲ್ಲೆಯ ಸತ್ತಿಗೇರಿ ಗ್ರಾಮದಲ್ಲಿ ಜನಿಸಿದರು. ಸ್ನಾತಕೋತ್ತರ ಪದವಿಧರರಾಗಿ ಪ್ರಾಧ್ಯಾಪಕರಾಗಿದ್ದಾರೆ.

ಸಾಹಿತ್ಯ

[ಬದಲಾಯಿಸಿ]

ಕಾವ್ಯ

[ಬದಲಾಯಿಸಿ]
  • ವಿಶ್ವವಿದ್ಯಾಲಯದ ವಾಚನಾಲಯದೊಳಗೆ
  • ಕ್ಷಮಿಸು ತಂದೆ

ಸಂಪಾದನೆ

[ಬದಲಾಯಿಸಿ]
  • ಕಲಾಪಯಣಿಗರು
  • ಮಲೆಕರ್ನಾಟಕದ ಅರಸು ಮನೆತನಗಳು
  • Studies in Karnataka History and Culture Vol.IV
  • Studies in Karnataka History and Culture Vol.V

ಸ್ವತಂತ್ರ ಕೃತಿಗಳು

[ಬದಲಾಯಿಸಿ]
  1. ಚರಿತ್ರೆ ಸಮಾಜ ಸಾಹಿತ್ಯ
  2. ಗದ್ಯಂ ಹೃದ್ಯಂ (ಅಂಕಣ ಬರಹಗಳು)

ಪುರಸ್ಕಾರ

[ಬದಲಾಯಿಸಿ]

ಅಶೋಕ ಶೆಟ್ಟರ ಇವರಿಗೆ ೧೯೯೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ