ಆಗಸ್ಟ್ ೧೨
ಗೋಚರ
ಆಗಸ್ಟ್ ೧೨ - ಆಗಸ್ಟ್ ತಿಂಗಳಿನ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೪ನೇ ದಿನ (ಅಧಿಕ ವರ್ಷದಲ್ಲಿ ೨೨೫ನೇ ದಿನ). ಆಗಸ್ಟ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೮೫೧ - ಐಸಾಕ್ ಸಿಂಗರ್ ತನ್ನ ಹೊಲಿಗೆ ಯಂತ್ರಕ್ಕೆ ಪೇಟೆಂಟ್ ಪಡೆದನು.
- ೧೯೬೪ - ವರ್ಣಭೇದಕ್ಕೆ ದಕ್ಷಿಣ ಆಫ್ರಿಕ ದೇಶವನ್ನು ಒಲಂಪಿಕ್ಸ್ನಿಂದ ನಿಷೇಧಿಸಲಾಯಿತು.
- ೧೯೮೧ - ಐಬಿಎಮ್ ತನ್ನ ವೈಯಕ್ತಿಕ ಗಣಕಯಂತ್ರ (PC) ಅನ್ನು ಬಿಡುಗಡೆ ಮಾಡಿತು.
ಜನನ
[ಬದಲಾಯಿಸಿ]- ೧೯೧೯ - ವಿಕ್ರಮ್ ಸಾರಾಭಾಯ್, ಭಾರತದ ಭೌತವಿಜ್ಞಾನಿ.
- ೧೯೨೪ - ಮೊಹಮದ್ ಜಿಯ-ಉಲ್-ಹಕ್, ಪಾಕಿಸ್ತಾನದ ನಾಯಕ.
ನಿಧನ
[ಬದಲಾಯಿಸಿ]- ೧೯೮೯ - ವಿಲಿಯಮ್ ಶಾಕ್ಲಿ, ಅಮೇರಿಕ ದೇಶದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |