ಆಗಸ್ಟ್ ೨೯
ಗೋಚರ
ಆಗಸ್ಟ್ ೨೯ - ಆಗಸ್ಟ್ ತಿಂಗಳಿನ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೪೧ನೇ ದಿನ (ಅಧಿಕ ವರ್ಷದಲ್ಲಿ ೨೪೨ನೇ ದಿನ). ಆಗಸ್ಟ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೫೬ - ಪ್ರುಷ್ಯದ ಎರಡನೇ ಫ್ರೆಡೆರಿಕ್ನ ಸ್ಯಾಕ್ಸೊನಿಯ ಆಕ್ರಮಣದೊಂದಿಗೆ ಏಳು ವರ್ಷಗಳ ಯುದ್ಧ ಪ್ರಾರಂಭವಾಯಿತು.
- ೧೮೩೩ - ಯುನೈಟೆಡ್ ಕಿಂಗ್ಡಮ್ ತನ್ನ ಸಾಮ್ರಾಜ್ಯದಲ್ಲಿ ಗುಲಾಮಗಿರಿಯನ್ನು ನಿಷೇಧಿಸಿತು.
- ೧೮೪೨ - ನ್ಯಾನ್ಕಿಂಗ್ ಒಪ್ಪಂದದೊಂದಿಗೆ ಮೊದಲನೇ ಅಫೀಮು ಯುದ್ಧ ಮುಕ್ತಾಯವಾಯಿತು.
- ೧೮೮೫ - ಗೊಟ್ಲೀಬ್ ಡೈಮ್ಲರ್ ಮೋಟಾರುಸೈಕಲ್ನ ಪೇಟೆಂಟ್ ಪಡೆದನು.
ಜನನ
[ಬದಲಾಯಿಸಿ]- ೧೮೩೨ - ಜಾನ್ ಲಾಕ್, ಇಂಗ್ಲೆಂಡ್ನ ತತ್ವಶಾಸ್ತ್ರಜ್ಞ.
- ೧೯೦೫ - ಧ್ಯಾನ್ ಚಂದ್, ಭಾರತದ ಹಾಕಿ ಪಟು.
- ೧೯೫೯ - ಅಕ್ಕಿನೇನಿ ನಾಗಾರ್ಜುನ, ತೆಲುಗು ಚಲನಚಿತ್ರ ನಟ.
ನಿಧನ
[ಬದಲಾಯಿಸಿ]- ೧೯೭೬ - ಖಾಜಿ ನಜ್ರುಲ್ ಇಸ್ಲಾಮ್, ಬೆಂಗಾಲಿ ಸಾಹಿತಿ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |