ಆ್ಯಪಲ್
ಗೋಚರ
- ಸೇಬಿನ ಹಣ್ಣಿನ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.
![]() | |
ಸ್ಥಾಪನೆ | ಏಪ್ರಿಲ್ ೧ ೧೯೭೬ (ಸಂಘಟನೆ ಜನವರಿ 3, 1977) |
---|---|
ಮುಖ್ಯ ಕಾರ್ಯಾಲಯ | ಕ್ಯಾಲಿಫೊರ್ನಿಯ, U.S. |
ಕಾರ್ಯಸ್ಥಳಗಳ ಸಂಖ್ಯೆ | 478 ಮಳಿಗೆಗಳು |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ರ್ಥರ್ ದ್. ಲೆವಿನ್ಸ್ವ್ನ್ (ಛೇರ್ಮನ್)[೧]] ಟಿಮ್ ಕುಕ್ (ಸಿಇಓ) |
ಉತ್ಪನ್ನ | |
ಆದಾಯ | ![]() |
ಆದಾಯ(ಕರ/ತೆರಿಗೆಗೆ ಮುನ್ನ) | ![]() |
ನಿವ್ವಳ ಆದಾಯ | ![]() |
ಒಟ್ಟು ಆಸ್ತಿ | ![]() |
ಒಟ್ಟು ಪಾಲು ಬಂಡವಾಳ | ![]() |
ಉದ್ಯೋಗಿಗಳು | 72,800 (2012)[೩] |
ಉಪಸಂಸ್ಥೆಗಳು | ಬ್ರಎಬರ್ನ್ ಕ್ಯಾಪಿಟಲ್ ಫೈಮಕೇರ್ ಇಂಕ್. ಅನೂಬಿತ್ |
ಜಾಲತಾಣ | Apple.com |
ಆಪಲ್, ಅಮೇರಿಕಾದ ಒಂದು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ ಇದು ಗ್ರಾಹಕ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್ವೇರ್, ಮತ್ತು ಆನ್ಲೈನ್ ಸೇವೆಗಳನ್ನು ಒದಗಿಸುತ್ತದೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಅಮೇರಿಕಾದ ಕ್ಯುಪರ್ಟಿನೋ ದಲ್ಲಿದೆ.
ಹಿನ್ನಲೆ
[ಬದಲಾಯಿಸಿ]ಏಪ್ರಿಲ್ 1976 ರಲ್ಲಿ ಸ್ಟೀವ್ ಜಾಬ್ಸ್, ಸ್ಟೀವ್ ವೋಜ್ನಿಯಾಕ್, ಮತ್ತು ರೋನಾಲ್ಡ್ ವೇಯ್ನ್ ರವರಿಂದ ಆಪಲ್ ಸ್ಥಾಪಿಸಲಾಯಿತು ಇದರ ಉದ್ದೇಶ ಕಂಪ್ಯೂಟರ್ಗಳ ಅಭಿವೃದ್ಧಿ ಮತ್ತು ಮಾರಾಟ ಮಾಡುವದಾಗಿತ್ತು. ಇದು ಜನವರಿ 1977 ರಲ್ಲಿ ಆಪಲ್ ಕಂಪ್ಯೂಟರ್, ಇಂಕ್ ಸಂಯೋಜಿಸಲ್ಪಟ್ಟಿತ್ತು, ಜನವರಿ 2007 ರಲ್ಲಿ ಆಪಲ್ ಇಂಕ್ ಎಂದು ಮರುನಾಮಕರಣ ಮಾಡಲಾಯಿತು.[೪]
ಉತ್ಪನ್ನಗಳು
[ಬದಲಾಯಿಸಿ]- ಐಫೋನ್ ಸ್ಮಾರ್ಟ್ ಫೋನ್,
- ಐಪ್ಯಾಡ್ ಟ್ಯಾಬ್ಲೆಟ್ ಕಂಪ್ಯೂಟರ್,
- ಮ್ಯಾಕ್ ವೈಯಕ್ತಿಕ ಕಂಪ್ಯೂಟರ್,
- ಐಪಾಡ್ ಪೋರ್ಟಬಲ್ ಮೀಡಿಯಾ ಪ್ಲೇಯರ್,
- ಆಪಲ್ ವಾಚ್..
- ಆಪಲ್ ಡಿಜಿಟಲ್ ಟಿವಿ ಮೀಡಿಯಾ ಪ್ಲೇಯರ್.
ಆಪಲ್ನ ಸಾಫ್ಟ್ವೇರ್, ಮ್ಯಾಕ್ ಓಸ್ ಮತ್ತು ಐಒಎಸ್
[ಬದಲಾಯಿಸಿ]- ಐಟ್ಯೂನ್ಸ್ ಮೀಡಿಯಾ ಪ್ಲೇಯರ್,
- ಸಫಾರಿ ವೆಬ್ ಬ್ರೌಸರ್, ಮತ್ತು
- ಐಲೈಫ್ ಮತ್ತು ಐವರ್ಕ್.
- ಆನ್ಲೈನ್ ಸೇವೆಗಳು
- ಐಟ್ಯೂನ್ಸ್,
- ಐಒಎಸ್ ಆಪ್ ಸ್ಟೋರ್
- ಮ್ಯಾಕ್ ಆಪ್ ಸ್ಟೋರ್,
- ಆಪಲ್ ಸಂಗೀತ,
- ಐಕ್ಲೌಡ್

ಉಲ್ಲೇಖಗಳು
[ಬದಲಾಯಿಸಿ]- ↑ [http://apple.com/pr/bios/ Press Info Apple Leadership publisher Apple
- ↑ ೨.೦ ೨.೧ ೨.೨ ೨.೩ ೨.೪ "2012 Apple Form 10-K date October 31, 2012 accessdate November 4, 2012".
- ↑ Apple's 2012 Annual Report: More Employees, More Office Space, More Sales
- ↑ Apple Inc. finally joins ranks of the Dow's elite 30 stocks