ಇಂಡಿಯನ್ ಕಾಫಿ ಹೌಸ್
Appearance
ಇಂಡಿಯನ್ ಕಾಫಿ ಹೌಸ್
![](http://upload.wikimedia.org/wikipedia/commons/thumb/6/6e/India-coffee-house-bangalore.jpg/250px-India-coffee-house-bangalore.jpg)
ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ದಿ ಇಂಡಿಯಾ ಕಾಫಿ ಹೌಸ್ ನಲ್ಲಿ ಕಾಫಿ ಹೀರುತ್ತಿದ್ದ ಕಾಫಿ ಪ್ರಿಯರಿಗೆ ವರ್ಷಗಳಿಂದ ಕಾಫಿ, ತಿಂಡಿಗಳ ಸೇವೆ ನೀಡಿದೆ . 1957ರಲ್ಲಿ ಭಾರತೀಯ ಕಾಫಿ ನೌಕರರ ಸಹಕಾರ ಸಂಘ ನಿರ್ಮಾಣವಾಗಿ ಕಾಫಿ ಹೌಸ್ ; ದಿ ಇಂಡಿಯನ್ ಕಾಫಿ ಹೌಸ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪುರರ್ಜೀವನ ಪಡೆಯಿತು
![](http://upload.wikimedia.org/wikipedia/commons/thumb/4/4a/Commons-logo.svg/30px-Commons-logo.svg.png)
Indian Coffee House ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.