ಇಂದಿರಾ ಗೋಸ್ವಾಮಿ
ಗೋಚರ
ಇಂದಿರಾ ಗೋಸ್ವಾಮಿ | |
---|---|
ಜನನ | ಗುವಾಹಟಿ, ಭಾರತ | ೧೪ ನವೆಂಬರ್ ೧೯೪೨
ಮರಣ | 29 November 2011[೧] ಜಿಎಂಸಿಎಸ್ ಆಸ್ಪತ್ರೆ, ಗುವಾಹಟಿ, ಅಸ್ಸಾಂ, ಭಾರತ[೨] | (aged 69)
ವೃತ್ತಿ | ಹೋರಾಟಗಾರ್ತಿ, ಸಂಪಾದಕಿ, ಕವಯತ್ರಿ, ಪ್ರಾಧ್ಯಾಪಕಿ |
ರಾಷ್ಟ್ರೀಯತೆ | ಭಾರತೀಯ |
ಜನಾಂಗೀಯತೆ | ಅಸ್ಸಾಮಿ |
ಕಾಲ | ೧೯೫೬–೨೦೧೧ |
ಪ್ರಕಾರ/ಶೈಲಿ | ಅಸ್ಸಾಮೀ ಸಾಹಿತ್ಯ |
ವಿಷಯ | Plight of the dispossessed in India and abroad |
ಪ್ರಮುಖ ಕೆಲಸ(ಗಳು) | -The Moth Eaten Howdah of a Tusker -The Man from Chinnamasta -Pages Stained With Blood |
ಬಾಳ ಸಂಗಾತಿ | ಮಾಧವನ್ ರಾಯ್ಸೋಮ್ ಅಯ್ಯಂಗಾರ್ |
ಪ್ರಭಾವಿತರು
|
ಇಂದಿರಾ ಗೋಸ್ವಾಮಿ(ಜನನ: ೧೯೪೨ - ೨೦೧೧) - ಸಮಕಾಲೀನ ಅಸ್ಸಾಮಿ ಸಾಹಿತ್ಯದ ಪ್ರಮುಖ ಲೇಖಕಿ . ಅಸ್ಸಾಮಿನ ಗುವಾಹಟಿಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ.
ಅವರ ಕಾದಂಬರಿಗಳು ತಮ್ಮ ಕಥಾಹಂದರಗಳ ನಾವೀನ್ಯತೆ ಹಾಗೂ ಸ್ವಂತಿಕೆಗೆ ಹೆಸರಾಗಿವೆ.
ಪ್ರಮುಖ ಕೃತಿಗಳು
[ಬದಲಾಯಿಸಿ]- ಅಹಿರಾನ್
- ನೀಲಕಂಠಿ ಬ್ರಜ
- ದಂತಲ್ ಹಾತೀರ್ ಉನೆ ಖಾವಾ ಹೌದಾ
- ಆಧಲೇಖ ದಸ್ತಾವೇಜ್ (ಆತ್ಮಕಥನ)
ಪ್ರಶಸ್ತಿಗಳು
[ಬದಲಾಯಿಸಿ]- ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೨೦೦೦ ಜ್ಞಾನಪೀಠ ಪ್ರಶಸ್ತಿ
ಉಲ್ಲೇಖಗಳು
[ಬದಲಾಯಿಸಿ]- ↑ "Jnanpith award winning Assamese litterateur Indira Goswami dies". Times of India. 29 November 2011. Retrieved 29 November 2011.
- ↑ "Mamoni Raisom Goswami passes away". Times of Assam. Retrieved 29 November 2011.