ಉಬುಂಟು
ಗೋಚರ
ಉದ್ಯಮ / ವಿನ್ಯಾಸಗಾರ | ಕೆನಾನಿಕಲ್ / ಉಬುಂಟು ಪ್ರತಿಶ್ಟಾನ |
---|---|
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗ | ಯುನಿಕ್ಸ್-ತರಹ |
Working state | Current |
Source model | ಮುಕ್ತ ತಂತ್ರಾಂಶ |
Initial release | ೨೦ ಅಕ್ಟೋಬರ ೨೦೦೪ |
ಅತಿನೂತನ ಸ್ಥಿರವಾದ ಬಿಡುಗಡೆ | ೨೧.೦೪ |
ಬಳಸಬಲ್ಲಭಾಷೆ(ಗಳು) | ಬಹುಭಾಷಿಕ (೫೫ ಕ್ಕೂ ಹೆಚ್ಚು) |
ಆಧುನಿಕಗೊಳಿಸು ಆಕೃತಿ | APT (front-ends available) |
(ಗಣಕಯಂತ್ರದ) ಕಟ್ಟು ನಿರ್ವಾಹಕ | dpkg (front-ends like Synaptic available) |
ಆಧಾರಿತ ವೇದಿಕೆ | IA-32, x86-64, lpia, SPARC, PowerPC, ARM, IA-64 |
ಕರ್ನೆಲ್ ಶ್ರೇಣಿ | Monolithic (Linux) |
Userland | GNU |
(ಗಣಕಯಂತ್ರದ) ಪೂರ್ವನಿಯೋಜಿತಬಳಕೆದಾರರ (ಗಣಕಯಂತ್ರದ) ಅಂತರ ಸಂಪರ್ಕ ಸಾಧನ | ಯುನಿಟಿ |
ಲೈಸನ್ಸು | Mainly the GNU GPL / plus various other licenses |
ಅಂತರ್ಜಾಲ | www.ubuntu.com |
ಉಬುಂಟು ಎಂಬುದು ಆಫ್ರಿಕಾದ ಜನಪದದಲ್ಲಿ ಮೂಡಿ ಬರುವ ಶಬ್ಧ. 'ಇತರರೆಡೆಗೆ ಮಾನವೀಯತೆ' ಎಂಬಂತಹ ನೀತಿಗೆ ಉಬುಂಟು ಎಂದು ಕರೆಯುವ ಪ್ರತೀತಿ. ಉಬುಂಟು ಲಿನಕ್ಸ್, ಡೆಬಿಯನ್ ವಿತರಣೆಯನ್ನಾಧರಿಸಿ ತರಲಾದ ಒಂದು ಲಿನಕ್ಸ್ ವಿತರಣೆ. ದಕ್ಷಿಣ ಆಫ್ರಿಕಾದ ಕೆನಾನಿಕಲ್ ಕಂಪೆನಿಯು ಈ ಯೋಜನೆಯನ್ನು ಪ್ರಾಯೋಜಿಸುತ್ತಿದೆ. (ಕೆನಾನಿಕಲ್ ಕಂಪೆನಿಯ ಮಾಲೀಕ ಮಾರ್ಕ್ ಷಟ್ಟಲ್ ವರ್ತ್).
ಪ್ರತಿ ಆರು ತಿಂಗಳಿಗೆ ಹೊಸ ಬಿಡುಗಡೆಗಳನ್ನೊಳಗೊಂಡ ಕಾರ್ಯನೀತಿಯನ್ನು ರೂಡಿಸಿಕೊಂಡಿರುವ ಈ ವಿತರಣೆಯ ಸಮುದಾಯ, ಆಕರವನ್ನು ಹಾಗೂ ಬೈನರಿಗಳನ್ನೂ ಮುಕ್ತವಾಗಿ ನೀಡುತ್ತದೆ. ಉಚಿತವೂ ಹೌದು. ಅಲ್ಲದೇ ಅಂತರಜಾಲದಿಂದ ಇದನ್ನು ಪಡೆಯಲಾಗದವರಿಗೆ ಉಬುಂಟು ಉಚಿತವಾಗಿ ಸಿಡಿಗಳನ್ನು ಮನೆಯ ಬಾಗಿಲಿಗೆ ತಲುಪಿಸುತ್ತದೆ.
ಆವೃತ್ತಿಗಳ ಪಟ್ಟಿ
[ಬದಲಾಯಿಸಿ]ಆವೃತ್ತಿ | ಕೋಡ್ ಹೆಸರು | ಆವೃತ್ತಿ ದಿನ |
---|---|---|
೪.೧೦ | Warty Warthog | ೨೦೦೪-೧೦-೨೦ |
೫.೦೪ | Hoary Hedgehog | ೨೦೦೫-೦೪-೦೮ |
೫.೧೦ | Breezy Badger | ೨೦೦೫-೧೦-೧೩ |
೬.೦೬ LTS | Dapper DuckDrake | ೨೦೦೬-೦೬-೦೧ |
೬.೧೦ | Edgy Eft | ೨೦೦೬-೧೦-೨೬ |
೭.೦೪ | Feisty DeerFawn | ೨೦೦೭-೦೪-೧೯ |
೭.೧೦ | Gutsy Gibbon | ೨೦೦೭-೧೦-೧೮ |
೮.೦೪ LTS | Hardy Heron | ೨೦೦೮-೦೪-೨೪ |
೮.೧೦ | Intrepid Ibex | ೨೦೦೮-೧೦-೩೦ |
೯.೦೪ | Jaunty Jackalope | ೨೦೦೯-೦೪-೨೩ |
೯.೧೦ | Karmic Koala | ೨೦೦೯-೧೦-೨೯ |
೧೦.೦೪ LTS | Lucid Lynx | ೨೦೧೦-೦೪-೨೯ |
೧೦.೧೦ | Maverick Meerkat | ೨೦೧೦-೧೦-೧೦ |
೧೧.೦೪ | Natty Narwhal | ೨೦೧೧-೦೪-೨೮ |
೧೧.೧೦ | Oneiric Ocelot | ೨೦೧೧-೧೦-೧೩ |
೧೨.೦೪ LTS | Pricise Pangolian | ೨೦೧೨-೧೪-೧೩ |
೧೨.೧೦ | Quantal | ೨೦೧೨-೧೦-೧೩ |
೧೩.೦೪ | Raring Ringtail | ೨೦೧೩-೦೪-೧೩ |
೧೩.೧೦ | Saucy Salamandor | ೨೦೧೩-೧೦-೧೩ |
೧೪.೦೪ LTS | Trusty Tahr | ೨೦೧೪-೦೪-೧೩ |
೧೪.೧೦ | Utopic Unicorn | |
೧೫.೦೪ | Vivid Vervet | |
೧೫.೧೦ | Wily Werewolf | |
೧೬.೦೪ LTS | ಕ್ಸೀನಿಯಲ್ ಕ್ಸೀರಸ್ | |
೧೬.೧೦ | ಯಕ್ಕೆಟ್ಟಿ ಯಾಕ್ | |
೧೭.೦೪ | ಜೆಸ್ಟಿ ಜಾಪಸ್ | |
೧೭.೧೦ | ಆರ್ಟ್ ಫುಲ್ ಆರ್ಡ್ ವರ್ಕ್ | |
೧೮.೦೪ LTS | ಬೋನಿಯಾಕ್ ಬೀವರ್ | |
೨೦.೦೪ | ||
೨೨.೦೪ |
ಚಿತ್ರಾವಳಿ
[ಬದಲಾಯಿಸಿ]ಇವನ್ನೂ ನೋಡಿ
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಡೆಬಿಯನ್ | ಸುಸೇ | ಕ್ಸುಬುಂಟು|ಬೋಧಿ|ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್