ಉಮೇಶ್ ಶ್ಯಾಮರಾಜು
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಉಮೇಶ್ ಶ್ಯಾಮರಾಜು | |
---|---|
Occupation(s) | Pro-Chancellor, REVA University, Bengaluru. Co-owner & Director, DivyaSree Developers Pvt. Ltd., Bengaluru. |
Spouse | Tanisha U Raju |
Website | https://www.reva.edu.in/ |
ಉಮೇಶ್ ಶ್ಯಾಮರಾಜು ಒಬ್ಬ ಭಾರತೀಯ ಉದ್ಯಮಿ. ಸಮಾಜದ ಬಗ್ಗೆ ದೂರದೃಷ್ಟಿ ಹಾಗೂ ಕಾಳಜಿ ಉಳ್ಳವರು. ಹುಟ್ಟಿದ್ದು ಜುಲೈ 8ನೇ ತಾರೀಖು, 1980ನೇ ಇಸವಿ. ಇವರು ದಕ್ಷಿಣ ಭಾರತದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲೊಂದಾದ ರುಕ್ಮಿಣಿ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ. ಕರ್ನಾಟಕದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರೇವಾ ವಿಶ್ವವಿದ್ಯಾಲಯದ ಪೆÇ್ರ ಚಾನ್ಸೆಲರ್. ದಿವ್ಯಶ್ರೀ ಡೆವಲಪರ್ಸ್‍ನ ಸಹ-ಮಾಲೀಕರು ಮತ್ತು ನಿರ್ದೇಶಕರು.[೧]
ಜೀವನ ಮತ್ತು ವೃತ್ತಿ
[ಬದಲಾಯಿಸಿ]ಶ್ರೀಯುತ ಉಮೇಶ್‍ರಾಜು ದಕ್ಷಿಣ ಭಾರತದೊಳಗೆ ಶೈಕ್ಷಣಿಕ ಸೇವೆಯಲ್ಲಿ ಬೆಂಗಳೂರಿನಲ್ಲಿ ತನ್ನದೇಯಾದ ಛಾಪನ್ನು ಮೂಡಿಸಿರುವ ಡಾ. ಪಿ. ಶ್ಯಾಮರಾಜು ಮತ್ತು ದಿ|| ಶ್ರೀಮತಿ ರುಕ್ಮಿಣಿಶ್ಯಾಮರಾಜು ದಂಪತಿಗಳ ಪುತ್ರ. ಇವರಿಗೆ ಆರತಿ ಬಿ. ರಾಜು ಎಂಬ ಸಹೋದರಿಯೂ ಇದ್ದೂ, ಇಬ್ಬರೂ ರುಕ್ಮಿಣಿ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿಗಳು. ಉಮೇಶ್‍ರವರು ತನಿಶಾ ಅವರನ್ನು ವರಿಸಿದ್ದು ದಂಪತಿಗಳಿಗೆ ಒಂದು ಹೆಣ್ಣು ಮಗುವಿದೆ. ಇವರ ತುಂಬು ಕುಟುಂಬವು ಬೆಂಗಳೂರಿನ ಸದಾಶಿವನಗರದಲ್ಲಿ ನೆಲೆಸಿದ್ದು ಸದಾಶಿವನಗರ ಕ್ಲಬ್‍ನ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ರುಕ್ಮಿಣಿ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿ, ಆಡಳಿತ ಮಂಡಳಿಯ ಸದಸ್ಯ ಹಾಗೂ ದಿವ್ಯಶ್ರೀ ಡೆವಲಪರ್ಸ್‍ನ ನಿರ್ದೇಶಕರಾಗಿ ಅನುಭವವರಿರುವ ಇವರನ್ನು ಸೆಪ್ಟೆಂಬರ್ 30, 2022 ರಂದು ರೇವಾ ವಿಶ್ವವಿದ್ಯಾಲಯದ ಪೆÇ್ರ ಚಾನ್ಸೆಲರ್ ಆಗಿ ನೇಮಕ ಮಾಡಲಾಗಿದೆ. [೨]
ಮಂಡಳಿ ಮತ್ತು ಸಮಿತಿ
[ಬದಲಾಯಿಸಿ]- ದಿವ್ಯಶ್ರೀ ಡೆವಲಪರ್ಸ್‍ನ ನಿರ್ದೇಶಕರು[೩]
- ರುಕ್ಮಿಣಿ ಎಜುಕೇಶನಲ್ ಚಾರಿಟೇಬಲ್‍ನ ಟ್ರಸ್ಟಿಗಳು
- ರೇವಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು
ದೊರೆತಿರುವ ಗೌರವ ಮತ್ತು ಪ್ರಶಸ್ತಿಗಳು
[ಬದಲಾಯಿಸಿ]- Iಆಅ ಫ್ಯೂಚರ್ ಎಂಟರ್‍ಪ್ರೈಸಸ್ ಅವಾರ್ಡ್-2022ರ ಡಿಜಿಟಲ್ ರೆಸಿಲೆನ್ಸಿಗಾಗಿ ವಿಶೇಷ ಪ್ರಶಸ್ತಿ[೪]
- Uಏ ಆಕ್ಸ್‍ಫರ್ಡ್‍ನ ಕಾಮನ್‍ವೆಲ್ತ್ ಶಿಕ್ಷಣ ನಾವೀನ್ಯತೆ ಸಮ್ಮೇಳನದಲ್ಲಿ ಸ್ಪೀಕರ್ ಆಗಿ ಹಾಗೂ ಹೊಸ ಶಿಕ್ಷಣ ನೀತಿ-2020 ಅಳವಡಿಕೆ ಬಗ್ಗೆ ಭಾಗವಹಿಸುವಿಕೆ[೫]
ಉಲ್ಲೇಖಗಳು
[ಬದಲಾಯಿಸಿ]- ↑ https://www.theweek.in/wire-updates/business/2023/04/05/dcm15-salesforce.html
- ↑ https://www.newindianexpress.com/cities/bengaluru/2023/jun/22/reva-university-tointroduce-adaptive-learning-use-ai-to-assist-students-2587325.html
- ↑ https://www.expresscomputer.in/news/reva-university-ties-up-with-salesforce-to-strengthen-the-connected-student-experience/96348/
- ↑ https://theeducationtimes.in/business-wire-india/?for=N&Value=u5e55drpgIUs51KZ8oJYpwijxqrNdJk4ugjnEmznqeLdVQiR%2fLNaW5cGZAI%3d
- ↑ https://www.economicpolicygroup.com/india-week-2023-education-conference-and-awards/