ವಿಷಯಕ್ಕೆ ಹೋಗು

ಊಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಊಟವು ತಿನ್ನುವ ಕ್ರಿಯೆಯ ಒಂದು ನಿದರ್ಶನ, ವಿಶಿಷ್ಟವಾಗಿ ಒಂದು ನಿರ್ದಿಷ್ಟ ಸಮಯದಲ್ಲಿ ನಡೆಯುವ ಮತ್ತು ನಿರ್ದಿಷ್ಟ, ತಯಾರಿಸಿದ ಆಹಾರವನ್ನು ಒಳಗೊಳ್ಳುವಂಥದ್ದು. ಊಟಗಳು ಮುಖ್ಯವಾಗಿ ಮನೆಗಳಲ್ಲಿ, ಭೋಜನ ಮಂದಿರಗಳಲ್ಲಿ, ಮತ್ತು ಉಪಹಾರ ಮಂದಿರಗಳಲ್ಲಿ ನಡೆಯುತ್ತವಾದರೂ, ಎಲ್ಲಿ ಬೇಕಾದರೂ ನಡೆಯಬಹುದು. ವ್ಯವಸ್ಥಿತ ಊಟಗಳು ದೈನಂದಿನ ಆಧಾರದಲ್ಲಿ ಆಗುತ್ತವೆ, ವಿಶಿಷ್ಟವಾಗಿ ದಿನದಲ್ಲಿ ಹಲವು ಬಾರಿ.

ಇವನ್ನೂ ನೋಡಿ

[ಬದಲಾಯಿಸಿ]
  1. ತಿನ್ನುವಿಕೆ
  2. ಆಹಾರ


"https://kn.wikipedia.org/w/index.php?title=ಊಟ&oldid=816973" ಇಂದ ಪಡೆಯಲ್ಪಟ್ಟಿದೆ