ಎಂ.ಜೀವನ
ಗೋಚರ
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಎಂ.ಜೀವನ ಇವರು ಹುಬ್ಬಳ್ಳಿಯಲ್ಲಿ ಜನಿಸಿದ್ದು ಸಾಹಿತಿಗಳು ಹಾಗು ಪತ್ರಕರ್ತರಾಗಿದ್ದಾರೆ. ಇವರು ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಸಂಪರ್ಕ / ಮಾಧ್ಯಮ ಉದ್ಯಮದಲ್ಲಿದ್ದಾರೆ. ಇಂಗ್ಲೀಷ್ ಮತ್ತು ಕನ್ನಡದೆಲ್ಲಿ ಬರಹ ಹಾಗೂ ಓದುವಿಕೆಯಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿದ್ದಾರೆ. ಇಂಗ್ಲೀಷ್ನಲ್ಲಿ ತಮ್ಮದೆ ಆದ ಬ್ಲಾಗ್ ನ್ನು ರಚಿಸಿದ್ದಾರೆ (Third Eye ಮತ್ತು Religion and Culture tales from India).
ಸಾಹಿತ್ಯ
[ಬದಲಾಯಿಸಿ]- ಹುತಾತ್ಮನ ಹೆಂಡತಿ[೧]
ಪತ್ರಕರ್ತರಾಗಿ ಸೇವೆ
[ಬದಲಾಯಿಸಿ]- ತಾರಕ (ಮರಾಠಿ ಚಲನಚಿತ್ರ ಪತ್ರಿಕೆ)
- ತರಂಗ (ಚಲನಚಿತ್ರ ಮಾಸಿಕ)
- ವಿಜಯ (ದಿನಪತ್ರಿಕೆ)
- ಹುಬ್ಬಳ್ಳಿ ಸಮಾಚಾರ (ದಿನಪತ್ರಿಕೆ)
- ಮಹಾನಗರ ವಾರ್ತೆ (ವಾರಪತ್ರಿಕೆ)
- ಪ್ರಪಂಚ (ವಾರಪತ್ರಿಕೆ)
ಪುರಸ್ಕಾರ
[ಬದಲಾಯಿಸಿ]ಇವರಿಗೆ ೧೯೮೭ರಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖಗಳು
[ಬದಲಾಯಿಸಿ]