ಎಡ್ವರ್ಡ್ ಸರೋವರ
ಗೋಚರ
ಎಡ್ವರ್ಡ್ ಸರೋವರ | |
---|---|
ನಿರ್ದೇಶಾಂಕಗಳು | 0°20′S 29°36′E / 0.333°S 29.600°E |
ಒಳಹರಿವು | Nyamugasani Ishasha Rutshuru Rwindi Ntungwe Lubilia |
ಹೊರಹರಿವು | ಸೆಮ್ಲಿಕಿ ನದಿ |
ಕ್ಯಾಚ್ಮೆಂಟ್ ಪ್ರದೇಶ | 12,096 km2 (4,670 sq mi) |
Basin countries | Democratic Republic of Congo ಉಗಾಂಡ |
ಗರಿಷ್ಠ ಉದ್ದ | 77 km (48 mi) |
ಗರಿಷ್ಠ ಅಗಲ | 40 km (25 mi) |
2,325 km2 (898 sq mi) | |
ಸರಾಸರಿ ಆಳ | 17 m (56 ft) |
ಗರಿಷ್ಠ ಆಳ | 112 m (367 ft) |
ನೀರಿನ ಪ್ರಮಾಣ | 39.5 km3 (9.5 cu mi) |
ಮೇಲ್ಮೈ ಎತ್ತರ | 912 m (2,992 ft) |
ಎಡ್ವರ್ಡ್ ಸರೋವರವು ಆಫ್ರಿಕಾದ ಮಹಾಸರೋವರಗಳ ಪೈಕಿ ಅತ್ಯಂತ ಚಿಕ್ಕದು. ಆಫ್ರಿಕಾದ ಬಿರುಕು ಕಣಿವೆಯ ಪಶ್ಚಿಮ ಭಾಗದಲ್ಲಿರುವ ಈ ಸರೋವರವು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಉಗಾಂಡ ರಾಷ್ಟ್ರಗಳ ಗಡಿಯಲ್ಲಿದೆ. ಈ ಸರಸ್ಸು ವಿಷುವದ್ರೇಖೆಗೆ ಹೊಂದಿಕೊಂಡಿದೆ. ಎಡ್ವರ್ಡ್ ಸರೋವರದ ಉದ್ದ ೭೭ ಕಿ.ಮೀ. ಮತ್ತು ಗರಿಷ್ಠ ಅಗಲ ೪೦ ಕಿ.ಮೀ.ಗಳು. ೨೩೨೫ ಚದರ ಕಿ.ಮೀ. ವಿಸ್ತಾರವಾಗಿರುವ ಈ ಸರಸ್ಸಿನ ಸರಾಸರಿ ಆಳ ೧೭ ಮೀ. ಆಗಿದ್ದು ಗರಿಷ್ಠ ಆಳ ೧೧೨ ಮೀ. ಆಗಿದೆ. ನೀರಿನ ಒಟ್ಟು ಪ್ರಮಾಣ ೩೯.೫ ಘನ ಕಿ.ಮೀ.ಗಳಷ್ಟಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Food and Agriculture Organization of the United Nations Archived 2008-03-14 ವೇಬ್ಯಾಕ್ ಮೆಷಿನ್ ನಲ್ಲಿ.
- World Lakes Database (for facts & figures) Archived 2008-10-13 ವೇಬ್ಯಾಕ್ ಮೆಷಿನ್ ನಲ್ಲಿ.