ಏನ್.ವಿ.ಕೃಷ್ಣಾ ವಾರಿಯರ್
ಗೋಚರ
ಎನ್.ವಿ.ಕೃಷ್ಣ ವಾರಿಯರ್ | |
---|---|
Born | Njeruvisseri, Thrissur, Kerala, India | ೧೩ ಮೇ ೧೯೧೬
Died | 12 October 1989 | (aged 73)
Occupation(s) | Poet, scholar, critic, essayist |
Parent(s) | Achutha Warrier Madhavi Warasyar |
Awards | Kendra Sahitya Akademi Award Kerala Sahitya Akademi Award |
ಎನ್.ವಿ.ಕೃಷ್ಣ ವಾರಿಯರ್(೧೯೧೬-೧೯೮೯ )-ಪ್ರಸಿದ್ಧ ಮಲಯಾಳಂ ಕವಿ ವಿದ್ವಾಂಸ ಮತ್ತು ಸ್ವಾತಂತ್ರ್ಯ ಸೇನಾನಿಯಾಗಿದ್ದರು. ಇವರ ತಂದೆ ಅಚ್ಚುತ ವಾರಿಯರ್ ಮತ್ತು ತಾಯಿ ಮಾದವಿ ವರಸ್ಯಾರ್. ಇವರಿಗೆ ಇಬ್ಬರು ಸೊದರರಿದ್ದರು ಅವರು ಶಂಕರನ್ ವಾರಿಯರ್ ಮತ್ತು ಅಚ್ಚುತ ವಾರಿಯರ್.
ಜೀವನ
[ಬದಲಾಯಿಸಿ]ಅವರು ಮೇ 1೩, 1916 ರಂದು ತ್ರಿಶೂರ್ ಜಿಲ್ಲೆಯ ಚೆರ್ಪ್ಪ್ ಜನಿಸಿದರು. ಅವರು ಅಕ್ಟೋಬರ್ 22, 1989 ರಂದು ನಿಧನರಾದರು
ಕೃತಿಗಳು
[ಬದಲಾಯಿಸಿ]ಏನ್. ವೀ. ಯುಟೆ ಕವಿತಕಳ್
ಬುದ್ಹ ಚರಿತಮ್ ಆಟ್ಟಕ್ಕಥ
ಕಲಾಲ್ಸವಂ
ನೀಂದ ಕವಿತಕಳ್
ವಿದ್ಯಾಪತಿ
ಅಮೆರಿಕ್ಕಯಿಲೂದೆ
ಉಣರುನ್ನ ಉತ್ತರ ಇಂಡಿಯಾ