ವಿಷಯಕ್ಕೆ ಹೋಗು

ಐತಲಕ್ಕಡಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐತಲಕ್ಕಡಿ
ಚಿತ್ರ:Aithalakkadi.jpg
ಭಿತ್ತಿಚಿತ್ರ
ನಿರ್ದೇಶನಜೆ. ಜಿ. ಕೃಷ್ಣ
ನಿರ್ಮಾಪಕಎಂ. ಜಿ. ರಾಮಮೂರ್ತಿ
ಲೇಖಕಜೆ. ಜಿ. ಕೃಷ್ಣ
ಪಾತ್ರವರ್ಗರಂಗಾಯಣ ರಘು, ಬ್ ಉಲೆಟ್ಪ್ರಕಾಶ್
ಸಂಗೀತಸಾಧು ಕೋಕಿಲ
ಛಾಯಾಗ್ರಹಣಜೆ. ಜಿ. ಕೃಷ್ಣ
ಸಂಕಲನಆರ್. ಡಿ. ರವಿ
ಬಿಡುಗಡೆಯಾಗಿದ್ದು2010 ರ ಜೂನ್ 04
ದೇಶಭಾರತ
ಭಾಷೆಕನ್ನಡ



ಐತಲಕ್ಕಡಿ ಜೆಜಿ ಕೃಷ್ಣ ನಿರ್ದೇಶನದ 2010 ರ ಕನ್ನಡ ಹಾಸ್ಯ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ರಂಗಾಯಣ ರಘು ಮತ್ತು ಬುಲೆಟ್ ಪ್ರಕಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಸಂಗೀತವನ್ನು ಸಾಧು ಕೋಕಿಲ ಸಂಯೋಜಿಸಿದ್ದಾರೆ. []

ಪಾತ್ರವರ್ಗ

[ಬದಲಾಯಿಸಿ]
  • ರಂಗಾಯಣ ರಘು
  • ಬುಲೆಟ್ ಪ್ರಕಾಶ್
  • ಸುದೀಪ್ ... ಅತಿಥಿ ಪಾತ್ರ
  • ನೀತು ಶೋಬರಾಜ್
  • ಶರಣ್
  • ಗಿರಿಜಾ ಲೋಕೇಶ್
  • ಪದ್ಮಜಾ ರಾವ್
  • ಕರಿಬಸವಯ್ಯ
  • ಹೊನ್ನವಳ್ಳಿ ಕೃಷ್ಣ
  • ಮಳವಳ್ಳಿ ಸಾಯಿಕೃಷ್ಣ
  • ಬ್ಯಾಂಕ್ ಜನಾರ್ದನ್
  • ಎಂ ಎಸ್ ಉಮೇಶ್
  • ವಿ.ರವಿಚಂದ್ರನ್ ... ಅತಿಥಿ ಪಾತ್ರ
  • ವಿಜಯ್ ರಾಘವೇಂದ್ರ ... ಅತಿಥಿ ಪಾತ್ರ
  • ಜಗ್ಗೇಶ್... ಅತಿಥಿ ಪಾತ್ರ

ಪ್ರತಿಕ್ರಿಯೆ

[ಬದಲಾಯಿಸಿ]

ಚಲನಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಹೆಚ್ಚು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಚಲನಚಿತ್ರವು ಅದರ ತಯಾರಿಕೆಯಲ್ಲಿ ಮತ್ತು ತಾಂತ್ರಿಕ ಅಂಶಗಳಲ್ಲಿ ಅತ್ಯಂತ ಕಳಪೆ , ಚಿತ್ರಕಥೆ ಮತ್ತು ಹಿನ್ನೆಲೆ ಸಂಗೀತದಲ್ಲಿ ಇನ್ನೂ ಕಳಪೆ ಎಂದು ಪರಿಗಣಿಸಲ್ಪಟ್ಟಿದೆ. ಇದು ಉತ್ತಮ ಕಥಾಹಂದರ ಅಥವಾ ಉತ್ತಮ ಸಂಭಾಷಣೆಗಳನ್ನು ಹೊಂದಿರಲಿಲ್ಲ, ಆದರೂ ಹಾಡುಗಳು ಮೆಚ್ಚುಗೆ ಪಡೆದಿವೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಪ್ರಮಾಣದಲ್ಲಿ ಸೋತಿತು.

ಉಲ್ಲೇಖಗಳು

[ಬದಲಾಯಿಸಿ]
  1. Aithalakkadi Cast and Crew Archived 2016-04-15 ವೇಬ್ಯಾಕ್ ಮೆಷಿನ್ ನಲ್ಲಿ. Retrieved 4 November 2012.


ಬಾಹ್ಯ ಕೊಂಡಿಗಳು

[ಬದಲಾಯಿಸಿ]