ಒಂದಾಗಿ ಬಾಳು (ಚಲನಚಿತ್ರ)
ಗೋಚರ
ಒಂದಾಗಿ ಬಾಳು (ಚಲನಚಿತ್ರ) | |
---|---|
ಒಂದಾಗಿ ಬಾಳು | |
ನಿರ್ದೇಶನ | ಕೆ.ಎಸ್.ಆರ್.ದಾಸ್ |
ನಿರ್ಮಾಪಕ | ವಿಜಯಶಂಕರ್ ಭಟ್ |
ಪಾತ್ರವರ್ಗ | ವಿಷ್ಣುವರ್ಧನ್ ಮಂಜುಳಾಶರ್ಮ ರಾಜೇಶ್ |
ಸಂಗೀತ | ವಿಜಯಾನಂದ್ |
ಛಾಯಾಗ್ರಹಣ | ಕಬೀರ್ ಲಾಲ್ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ದೇವಿ ಅಂಡ್ ದೇವಿ ಫಿಲಂಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಒಂದಾಗಿ ಬಾಳು 1989 ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಕೆ. ಎಸ್. ಆರ್. ದಾಸ್ ನಿರ್ದೇಶಿಸಿದ್ದಾರೆ ಮತ್ತು ವಿಜಯ ಶಂಕರ್ ಭಟ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಷ್ಣುವರ್ಧನ್, ಮಂಜುಳಾ ಶರ್ಮಾ, ಅವಿನಾಶ್ ಮತ್ತು ಅರುಣಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿಜಯಾನಂದ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಇದು ರಾಜೇಶ್ ಖನ್ನಾ ಅಭಿನಯದ ಹಿಂದಿ ಚಿತ್ರ ದೋ ರಾಸ್ತೆಯ ರಿಮೇಕ್ ಆಗಿದೆ.
ಪಾತ್ರವರ್ಗ
[ಬದಲಾಯಿಸಿ]- ವಿಷ್ಣುವರ್ಧನ್
- ಮಂಜುಳಾ ಶರ್ಮಾ
- ಅವಿನಾಶ್
- ಅರುಣಾ
- ಪಂಡರಿ ಬಾಯಿ
- ಸುಮಿತ್ರಾ
- ರಾಜೇಶ್
- ಅಪರ್ಣಾ
- ಮುಖ್ಯಮಂತ್ರಿ ಚಂದ್ರು
- ಉಮಾಶ್ರೀ
- ಎಂ. ವಿ.ವಾಸುದೇವ ರಾವ್
- ಮೈಸೂರು ಲೋಕೇಶ್
- ಸುಧೀರ್
- ಶನಿ ಮಹದೇವಪ್ಪ
- ಸತ್ಯಭಾಮಾ
- ರಾಹುಲ್
- ಜಿ. ಕೆ. ಗೋವಿಂದ ರಾವ್
- ಡಿಂಗ್ರಿ ನಾಗರಾಜ್
- ಲಕ್ಷ್ಮಣ್
- ಸಿಹಿಕಹಿ ಚಂದ್ರು
- ಉಮೇಶ್
- ಬೆಮೆಲ್ ಸೋಮಣ್ಣ
- ಜನಾರ್ದನ್
- ಕೆ. ವಿ.ಮಂಜಯ್ಯ
- ಅಭಿಜಿತ್
- ವಿಕ್ರಮ್
- ರಾಮ್ ಪುರೋಹಿತ್
- ರಘುನಂದನ್
- ಸುರೇಶ್
- ಮಾಸ್ಟರ್ ನಿರ್ಮಲ್
- ಮಾಸ್ಟರ್ ಅರವಿಂದ್
- ಶೀಲಾ
- ಶ್ರೀಮತಿ ರಾವ್
- ಮೂರ್ತಿ
- ಗೋವಿಂದ ರಾವ್
- ನಾರಾಯಣ ಸ್ವಾಮಿ
- ಶ್ರೀಶೈಲ
- ಮಂಜುಮಾಲಿನಿ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಒಂದಾಗಿ ಬಾಳು at IMDb
- Ondagi Balu on YouTube
ಉಲ್ಲೇಖಗಳು
[ಬದಲಾಯಿಸಿ]- ↑ "Ondagi Balu". filmibeat.com. Retrieved 2015-01-22.
- ↑ "Ondagi Balu". nthwall.com. Archived from the original on 2015-01-24. Retrieved 2015-01-22.