ವಿಷಯಕ್ಕೆ ಹೋಗು

ಕಚಗುಪ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಪ್ತ ಸಾಮ್ರಾಜ್ಯದ ಕಚಗುಪ್ತನ ನಾಣ್ಯ ಸುಮಾರು ಕ್ರಿ.ಶ. 335. ಚಕ್ರಧ್ವಜ ಪ್ರಕಾರದ್ದು. ಪ್ರಭಾಮಂಡಲವುಳ್ಳ ಎಡಕ್ಕೆ ನಿಂತಿರುವ ಕಚಗುಪ್ತ, ಪೂಜಾವೇದಿಕೆಯಲ್ಲಿ ಬಲಿ ಕೊಡುತ್ತಿದ್ದಾನೆ ಮತ್ತು ಅಲಂಕಾರಪಟ್ಟಿಯಿಂದ ಕಟ್ಟಲ್ಪಟ್ಟ ಚಕ್ರಧ್ವಜವನ್ನು ಹಿಡಿದಿದ್ದಾನೆ; ಆಲೇಖ ಕಚ ಬ್ರಾಹ್ಮಿಯಲ್ಲಿ ಎಡ ತೋಳಿನ ಕೆಳಗೆ / ಎಡಕ್ಕೆ ನಿಂತಿರುವ ಲಕ್ಷ್ಮಿ, ಹೂವು ಮತ್ತು ಕಲ್ಪಶೃಂಗ ಹಿಡಿದಿರುವುದು.

ಇತ್ತೀಚಿನ ಸಂಶೋಧನೆಯಿಂದ ಕಚಗುಪ್ತನು ಮೊದಲನೇ ಚಂದ್ರಗುಪ್ತನ ಪುತ್ರರಲ್ಲಿ ಒಬ್ಬನು ಎಂದು ಪರಿಗಣಿಸಲಾಗಿದೆ, ಮತ್ತು ಸುಮಾರು ಕ್ರಿ.ಶ. ೩೩೫ರಲ್ಲಿ ಅಲ್ಪಕಾಲ ಆಳಿದನು.[] ಇವನ ತಮ್ಮ ಸಮುದ್ರಗುಪ್ತನು ಇವನ ಉತ್ತರಾಧಿಕಾರಿಯಾಗಿರಬಹುದು, ಅಥವಾ ಅಧಿಕಾರಕ್ಕಾಗಿ ಇವನೊಡನೆ ಸಂಘರ್ಷದಲ್ಲಿದ್ದಿರಬಹುದು.[][] ಕಚಗುಪ್ತನು ಕೇವಲ ಅವನ ನಾಣ್ಯಗಳಿಂದ ತಿಳಿದುಬಂದಿದ್ದಾನೆ, ಮತ್ತು ಅವುಗಳ ಕೊರತೆ ಅವನ ಆಳ್ವಿಕೆಯ ಸಂಕ್ಷಿಪ್ತತೆಯನ್ನು ದೃಢೀಕರಿಸುತ್ತವೆ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ CNG Coins Kachagupta article
  2. A Political History of the Imperial Guptas: From Gupta to Skandagupta, Tej Ram Sharma, Concept Publishing Company, 1989, p.140


"https://kn.wikipedia.org/w/index.php?title=ಕಚಗುಪ್ತ&oldid=790968" ಇಂದ ಪಡೆಯಲ್ಪಟ್ಟಿದೆ