ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳು
ಗೋಚರ
- ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳು
2013–14ನೇ ಸಾಲಿನ ಗೌರವ ಪ್ರಶಸ್ತಿ
[ಬದಲಾಯಿಸಿ]- ಪ್ರಶಸ್ತಿ ಪಡೆದವರು
- ಕಲಾವಿದ ಡಾ.ಬಿ.ಕೆ.ಎಸ್. ವರ್ಮ (ಬೆಂಗಳೂರು),
- ಚಂದ್ರಕಾಂತ ಕುಸನೂರ (ಬೆಳಗಾವಿ),
- ಲಕ್ಷ್ಮಿ ರಾಮಪ್ಪ (ಶಿವಮೊಗ್ಗ)
2014–15ನೇ ಸಾಲಿನ ಗೌರವ ಪ್ರಶಸ್ತಿ
[ಬದಲಾಯಿಸಿ]- ಪ್ರಶಸ್ತಿ ಪಡೆದವರು
- ಚಂದ್ರಶೇಖರ ಸೋಮಶೆಟ್ಟಿ (ಬೀದರ್),
- ಬಸವರಾಜ ಮುಳಸಾವಳಗಿ (ಮೈಸೂರು) ಮತ್ತು
- ಕೆ. ಗಂಗಾಧರ (ವಿಜಯಪುರ).
ಪ್ರಶಸ್ತಿ ಪ್ರದಾನ
[ಬದಲಾಯಿಸಿ]- ಈ ಪ್ರಶಸ್ತಿಯು ತಲಾ ₨ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.
- ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ- 25-11-2014 ರಂದು ಪ್ರಶಸ್ತಿ ಪ್ರದಾನ.
ವಾರ್ಷಿಕ ಪ್ರಶಸ್ತಿ
[ಬದಲಾಯಿಸಿ]- 10 ಕಲಾವಿದರಿಗೆ ಅಕಾಡೆಮಿಯ ವಾರ್ಷಿಕ ಕಲಾ ಪ್ರಶಸ್ತಿ
- ಪ್ರಶಸ್ತಿ ಪಡೆದವರು
- ಎಸ್.ಎಚ್. ಮುಶಾಳ್ಕರ್,
- ಅಶೋಕ ಜಿ. ನೆಲ್ಲಗಿ ಮತ್ತು
- ಎಸ್.ಎಸ್. ಮರಗೋಳ (ಕಲಬುರ್ಗಿ),
- ಕೆ.ಎಸ್. ರಂಗನಾಥ್,
- ಜೆ. ದುಂಡರಾಜ ಮತ್ತು
- ಎನ್. ಕಾಂತರಾಜ್ (ಬೆಂಗಳೂರು),
- ಆನಂದ ಬೆದ್ರಾಳ (ದಕ್ಷಿಣ ಕನ್ನಡ),
- ದೇವೇಂದ್ರ ಹುಡಾ (ರಾಯಚೂರು),
- ಎನ್. ಪರಮೇಶ್ವರ (ಮೈಸೂರು) ಮತ್ತು
- ವಿಶ್ವೇಶ್ವರ ಪಟಗಾರ (ಉತ್ತರ ಕನ್ನಡ).
- ವಾರ್ಷಿಕ ಪ್ರಶಸ್ತಿಯು ₨ 5 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ನೋಡಿ
[ಬದಲಾಯಿಸಿ]- ಕರ್ನಾಟಕ ರಾಜ್ಯ ಪ್ರಶಸ್ತಿಗಳು
- ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ
- ನೃಪತುಂಗ ಸಾಹಿತ್ಯ ಪ್ರಶಸ್ತಿ
- ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2014
- ಮಕ್ಕಳ ದಿನಾಚರಣೆ ಪ್ರಶಸ್ತಿ
- 2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮ್ಮಾನ
ಆಧಾರ
[ಬದಲಾಯಿಸಿ]- ಸುದ್ದಿ ಮಾಧ್ಯಮ :ಪ್ರಜಾವಾಣಿ-22/11/2014 [೧]