ಕಾಕಟೂ
ಕಾಕಟೂ | |
---|---|
![]() | |
Galah in Australia | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | Chordata
|
ವರ್ಗ: | |
ಗಣ: | |
ಮೇಲ್ಕುಟುಂಬ: | Cacatuoidea
|
ಕುಟುಂಬ: | Cacatuidae G. R. Gray 1840
|
Type genus | |
Cacatua Vieillot 1817[೧] | |
Genera | |
Probosciger | |
![]() | |
Current range of cockatoos – red Finds of recent fossils – blue | |
Synonyms | |
ಕಾಕಟೂ ಕಾಕಟೂಡೀ ಪಂಗಡದ ಸಿಟಾಸಿಟೀ ಕುಟುಂಬದ ಗಿಳಿಗಳ ೨೫ ಪ್ರಭೇದಕ್ಕೆ ಸೇರಿದ ಹಕ್ಕಿಗಳು.ಇವುಗಳು ಮುಖ್ಯವಾಗಿ ಆಸ್ಟೇಲಿಯ ಮತ್ತು ಏಷಿಯಾ ಖಂಡಗಳ ನಿವಾಸಿಗಳು.
ವೈಜ್ಞಾನಿಕ ವರ್ಗೀಕರಣ
[ಬದಲಾಯಿಸಿ]ಸಿಟಾಸಿಫಾರ್ಮಿಸ್ಗಣ ಮತ್ತು ಸಿಟಾಸಿಟೀ ಕುಟುಂಬಕ್ಕೆ ಸೇರಿದೆ.
ಭೌಗೊಳಿಕ ಹಂಚಿಕೆ
[ಬದಲಾಯಿಸಿ]ಇವುಗಳು ಫಿಲಿಪೈನ್ಸ್, ಇಂಡೋನೇಷಿಯಾದ ಕೆಲವು ದ್ವೀಪಗಳು,ನ್ಯೂ ಗಿನಿಯ,ಸೊಲೋಮನ್ ದ್ವೀಪಗಳು ಮತ್ತು ಆಸ್ತ್ರೇಲಿಯಾಗಳಲ್ಲಿ ಹರಡಿಕೊಂಡಿವೆ.
ಲಕ್ಷಣಗಳು
[ಬದಲಾಯಿಸಿ]


ಕಾಕಟೂಗಳು ತನ್ನ ಆಕರ್ಷಕ ಗರಿಗಳಿಂದ ಇತರ ಗಿಳಿಗಳಿಂದ ವಿಭಿನ್ನವಾಗಿವೆ.ಬಾಲ ಅಷ್ಟೇನೂ ಆಕರ್ಷಕವಾಗಿರುವುದಿಲ್ಲ. ಸಾಮಾನ್ಯವಾಗಿ ಬಿಳಿ,ಕಂದು ಮತ್ತು ಕಪ್ಪು ಬಣ್ಣಗಳಿಂದ ಕೂಡಿರುತ್ತದೆ.ಇತರ ಗಿಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಿರುತ್ತವೆ.ಸುಮಾರು ೩೦ ರಿಂದ ೬೦ ಸೆಂಟಿಮೀಟರ್ ಉದ್ದವಿದ್ದು,ಸುಮಾರು ೩೦೦ ರಿಂದ ೧೨೦೦ ಗ್ರಾಂ.ಗಳಷ್ಟು ಭಾರವಿರುತ್ತವೆ[೩][೪][೫].ಉಳಿದ ಗಿಳಿಗಳಂತೆ ಕಾಕಟೂಗಳಿಗೆ ಗಿಡ್ಡ ಕಾಲುಗಳು,ಬಲಿಷ್ಠ ಉಗುರುಗಳಿವೆ.
ಪ್ರಭೇದಗಳು
[ಬದಲಾಯಿಸಿ]ಕಾಕಟೂಗಳಲ್ಲಿ ೪೪ ಪ್ರಭೇದಗಳನ್ನು ಗುರುತಿಸಲಾಗಿದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Australian Faunal Directory Archived 2009-07-01 ವೇಬ್ಯಾಕ್ ಮೆಷಿನ್ ನಲ್ಲಿ.
- MyToos.com Archived 2016-05-31 ವೇಬ್ಯಾಕ್ ಮೆಷಿನ್ ನಲ್ಲಿ. – site explaining many of the responsibilities of cockatoo ownership
- Cockatoo videos Archived 2016-04-25 ವೇಬ್ಯಾಕ್ ಮೆಷಿನ್ ನಲ್ಲಿ. on the Internet Bird Collection
ಉಲ್ಲೇಖಗಳು
[ಬದಲಾಯಿಸಿ]- ↑ ICZN (2000). "Opinion 1949. Cacatua Vieillot, 1817 and Cacatuinae Gray, 1840 (Aves, Psittaciformes): conserved". Bulletin of Zoological Nomenclature: 66–67.
- ↑ Suppressed by the International Commission on Zoological Nomenclature in Opinion 1949 (2000). ICZN (2000). "Opinion 1949. Cacatua Vieillot, 1817 and Cacatuinae Gray, 1840 (Aves, Psittaciformes): conserved". Bulletin of Zoological Nomenclature: 66–67.
- ↑ ೩.೦ ೩.೧ Forshaw 2006, p. plate 1
- ↑ Forshaw 2006, p. plate 6
- ↑ Cameron 2007, p. 1 .