ಕಾವಿ ಕಲೆ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಇದು ಡಾ.ಕೃಷ್ಣಾನಂದ ಕಾಮತರ ಪುಸ್ತಕ. ಇದು ಕೆಂಪು ಮಣ್ಣಿನಿಂದ ಮನೆ,ದೇವಾಲಯಗಳ ಗೋಡೆಯ ಮೇಲೆ ರಚಿಸುವ ಚಿತ್ರಗಳ ಕುರಿತಾಗಿ ಇದೆ. ಈ ಪುಸ್ತಕವನ್ನು ಬೆಂಗಳೂರಿನ ಪ್ರಗತಿ ಗ್ರಾಫಿಕ್ಸ್ ಸಂಸ್ಥೆಯು ಪ್ರಕಟಿಸಿದೆ.
ಈ ಕಲೆಯು ಗೋವಾ ರಾಜ್ಯ ಮತ್ತು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.