ವಿಷಯಕ್ಕೆ ಹೋಗು

ಕಿಶನ್ ಶ್ರೀಕಾಂತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಶನ್ ಶ್ರೀಕಾಂತ್
Born೦೬/೦೧/೧೯೯೬
Occupation(s)ಚಿತ್ರ-ನಿರ್ದೇಶಕ, ನಿರ್ಮಾಪಕ, ನಟ
Parentಶ್ರೀಕಾಂತ್ ಎಚ್.ಆರ್ ಶೈಲಜ ಶ್ರೀಕಾಂತ್

ಕಿಶನ್ ಶ್ರೀಕಾಂತ್, ಭಾರತದ ಚಿತ್ರನಟ ಹಾಗು ನಿರ್ದೇಶಕ. ಜನವರಿ ೨೦೦೪ರಲ್ಲಿ ಆಗಲೆ ೨೪ ಚಿತ್ರಗಳಲ್ಲಿ ನಟಿಸಿ ಕೇರ್ ಆಫ್ ಫುಟ್ಪಾತ್ ಎಂಬ ಚಿತ್ರವನ್ನು ನಿರ್ದೇಶಿಸಿದರು. ಇದು ತಾವೇ ಬರೆದ ಸಣ್ಣ ಕಥೆಯಿಂದ ಅಳವಡಿಸಕೊಳ್ಳಲಾಗಿತ್ತು.[] ನವೆಂಬರ್ ೨೦೦೬ರಲ್ಲಿ ಗಿನ್ನೆಸ್ ದಾಖಲೆಗಳ ಪುಸ್ತಕಕ್ಕೆ ಇವರು ಸೇರಿದರು - ಪ್ರಪಂಚದಲ್ಲಿ ಚಿತ್ರ ನಿರ್ದೇಶಿಸಿದ ಅತೀ ಕಿರಿಯ ಬಾಲಕ ಎಂದು.[]

ಶ್ರೀಕಾಂತ್ ಹಾಗು ಶೈಲಜರವರ ಪುತ್ರರಾದ ಇವರಿಗೆ ಕಿರಣ್ ಎಂಬ ಸಹೋದರ ಇದ್ದಾರೆ.

ವಿದ್ಯಾಭಾಸ

[ಬದಲಾಯಿಸಿ]

ತಮ್ಮ ೧೦ನೇ ತರಗತಿಯಲ್ಲಿ ೯೩% ಗಳಿಸಿದ ಇವರು ಕರ್ನಾಟಕ ಸರ್ಕಾರದಿಂದ ಮೆಚ್ಚುಗೆಯನ್ನು ಪಡೆದರು[]. ೧೦ನೇ ತರಗತಿಯಾದ ತಕ್ಷಣ ಸರ್ಕಾರಕ್ಕೆ ಎಂ.ಏ ಪದವಿ ಮಾಡಲು ಅನುಮತಿ ಪಡೆಯಲು ಪತ್ರ ಬರೆದರು. ಅವರ ಹಾಗು ಕರ್ನಾಟಕ ಸ್ಟೇಟ್ ಓಪನ್ ವಿಶ್ವವಿದ್ಯಾಲಯದ ಒಪ್ಪಿಗೆಯ ನಂತರ ವಿಜ಼ತೂನ್ಸ್ ಕಾಲೇಜ್ ಆಫ್ ಮೀಡಿಯ ಅಂಡ್ ಡಿಸೈನ್, ಬೆಂಗಳೂರಿನಲ್ಲಿ ಎಂ.ಏ ಪದವಿಗೆ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ.[]

ಆಯ್ದ ಚಿತ್ರಗಳ ಪಟ್ಟಿ

[ಬದಲಾಯಿಸಿ]
  • ೨೦೦೧- ಗ್ರಾಮ ದೇವತೆ
  • ೨೦೦೨- ಲಾ ಅಂಡ್ ಆರ್ಡರ್
  • ೨೦೦೨- ಹಲೋ ನಾರದ
  • ೨೦೦೨- ವಂಶಕೊಬ್ಬ
  • ೨೦೦೩- ಸ್ವಾತಿ ಮುತ್ತು
  • ೨೦೦೫- ಮಹಾರಾಜ
  • ೨೦೦೫- ಜೋಗಿ
  • ೨೦೦೬- ಕೇರ್ ಆಫ್ ಫುಟ್ಪಾತ್
  • ೨೦೦೬- ತುತ್ತೂರಿ
  • ೨೦೦೭- ಐಶ್ವರ್ಯ
  • ೨೦೦೮- ಮೊಗ್ಗಿನ ಮನಸು
  • ೨೦೧೩- ಟೀನೇಜ್

ಉಲ್ಲೇಖಗಳು

[ಬದಲಾಯಿಸಿ]
  1. http://inhome.rediff.com/movies/2006/jan/12footpath.htm
  2. http://in.rediff.com/movies/2006/nov/13kishan.htm
  3. "ಆರ್ಕೈವ್ ನಕಲು". Archived from the original on 2014-08-27. Retrieved 2013-12-19.
  4. http://www.business-standard.com/article/pti-stories/kishan-on-his-way-to-become-youngest-master-s-degree-earner-112080400294_1.html