ಕೆಪ್ಲರ್ ದೂರದರ್ಶಕ
ಗೋಚರ

ಭೂಮಿಯಂತಹ ಇನ‍್ನೂಂದು ಗ‍್ರಹವನ‍್ನು ಹುಡುಕುವುದು ಮನುಷ‍್ಯನಿಗೆ ಇವತ‍್ತು ಅಗತ‍್ಯವಾಗಿದೆ.ಅದಕ‍್ಕಗಿ ನಾಸಾ,೨೦೦೯ರಲ‍್ಲಿ ಮಾರ್ಚ್ ೭ ರಂದು, ಕೆಪ‍್ಲರ್ ದೂರದರ್ಶಕವನ‍್ನು ಬಾಹ‍್ಯಾಕಾಶಕ‍್ಕೆ ಕಳುಹಿಸಿತು.[೧]
ಕೆಪ್ಲರ್ ದೂರದರ್ಶಕ ಅಲವು ಉಪಕರಣಗಳನ್ನು ಹೊಂದಿದೆ. ಅದರಲ್ಲಿ 'ಫೊಟೋಮೀಟರ್' ಮುಖ್ಯ ಉಪಕರಣವಾಗಿದೆ.ಈ ಉಪಕರಣ 'ಕ್ಷೀರಪಥ'ದ ಒಂದು ಭಾಗದಲ‍್ಲಿರುವ ೧೦೦,೦೦೦ಕ‍್ಕು ಹೆಚ‍್ಚು ನಕ‍್ಷತ‍್ರಗಳ ಬೆಳಕನ‍್ನು ಮೂರಕ‍್ಕಿಂತ ಹೆಚ‍್ಚು ವರ್ಷಗಳ ಕಾಲ ವಿಶ‍್ಲೇಷಿಸಲಿದೆ.[೨]
ಕೆಪ್ಲರ್ ದೂರದರ್ಶಕದ ಒಟ‍್ಟು ತೂಕ ೧೦೫೨.೪ ಕಿಲೋ. ಅದರಲ‍್ಲಿರುವ ಉಪಕರಣಗಳ ಒಟ‍್ಟು ತೂಕ ೪೭೮ ಕಿಲೋ. ದೂರದರ್ಶಕದ ವ‍್ಯಾಸ ೨.೭ ಮೀಟರ್, ಮತ‍್ತು ೪.೭ ಮೀಟರ್ ಎತ‍್ತರ. ಕೆಪ್ಲರ್ ದೂರದರ್ಶಕದ ಒಟ‍್ಟು ಖರ್ಚು $೬೦೦ ಮಿಲಿಯ.[೩]
೨೦೧೫ರ ಜನವರಿ ೬ರಂದು, ಕೆಪ‍್ಲರ್ ದೂರದರ್ಶಕದ ಕಂಡುಹಿಡಿದ ೧೦೦೦ನೇ ಗ‍್ರಹದ ಬಗ‍್ಗೆ ಮಾಹಿತಿ ಪ‍್ರಕಟಿಸಿತು.[೪]
ಉಲ್ಲೇಖಗಳು
[ಬದಲಾಯಿಸಿ]- ↑ ನಾಸಾ ಕೆಪ‍್ಲರ್, ಕೆಪ‍್ಲರ್ ದೂರದರ್ಶಕದ ಮಾಹಿತಿ.
- ↑ ಕೆಪ‍್ಲರ್ Archived 2012-04-20 ವೇಬ್ಯಾಕ್ ಮೆಷಿನ್ ನಲ್ಲಿ., ಕೆಪ‍್ಲರ್ ದೂರದರ್ಶಕದ ಮಾಹಿತಿ.
- ↑ ಕೆಪ‍್ಲರ್ ಸಮಾನ‍್ಯ ಪ‍್ರಶ‍್ನೆಗಳು Archived 2016-07-06 ವೇಬ್ಯಾಕ್ ಮೆಷಿನ್ ನಲ್ಲಿ., ಕೆಪ‍್ಲರ್ ದೂರದರ್ಶಕದ ತೂಕ ಮತ‍್ತು ವೆಚ‍್ಚ.
- ↑ ಕೆಪ‍್ಲರ್ ಕಂಡುಹಿಡಿದ ಗ‍್ರಹದ ಬಗ‍್ಗೆ ಮಾಹಿತಿ, ಕೆಪ‍್ಲರ್ ದೂರದರ್ಶಕ.