ಕೆರಳಿದ ಸಿಂಹ (ಚಲನಚಿತ್ರ)
Appearance
ಕೆರಳಿದ ಸಿಂಹ | |
---|---|
![]() ಪೋಸ್ಟರ್ | |
ನಿರ್ದೇಶನ | ಚಿ. ದತ್ತರಾಜ್ |
ನಿರ್ಮಾಪಕ | ಪಿ.ಎಚ್.ರಾಮರಾವ್ |
ಚಿತ್ರಕಥೆ | ಎಂ ಡಿ ಸುಂದರ್ |
ಕಥೆ | ಎಂ ಡಿ ಸುಂದರ್ |
ಪಾತ್ರವರ್ಗ | ರಾಜ್ಕುಮಾರ್ ಸರಿತಾ ತೂಗುದೀಪ ಶ್ರೀನಿವಾಸ್ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಆರ್.ಮಧುಸೂದನ್ |
ಸಂಕಲನ | ಪಿ.ಭಕ್ತವತ್ಸಲಂ |
ಸ್ಟುಡಿಯೋ | ಶ್ರೀ ರಾಜರಾಜೇಶ್ವರಿ ಫಿಲ್ಮ್ ಕಂಬೈನ್ಸ್ |
ಬಿಡುಗಡೆಯಾಗಿದ್ದು | ೪ ಡಿಸೆಂಬರ್ ೧೯೮೧ |
ಅವಧಿ | ೧೬೪ ನಿಮಿಷ |