ವಿಷಯಕ್ಕೆ ಹೋಗು

ಕೆಲ್ಲಪುತ್ತಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಮಂಗಳೂರು ತಾಲೂಕಿನಲ್ಲಿರುವ ಪುಟ್ಟ ಗ್ರಾಮ ಕೆಲ್ಲಪುತ್ತಿಗೆ. ಇದು ಮೂಡಬಿದ್ರಿಯಿಂದ ಸುಮಾರು 8 ಕಿ.ಮೀ, ದೂರದಲ್ಲಿದೆ.ಸುಮಾರು 60 ವರುಷಗಳ ಹಿಂದೆ ಇಲ್ಲಿ ಕೆಲ್ಲರು ಎಂಬ ರಾಜ ವಂಶದವರು ಆಳುತ್ತಿದ್ದರು ಎಂಬ ಪ್ರತೀತಿ ಇದೆ.ಹಾಗಾಗಿ ಈ ಊರಿಗೆ ಕೆಲ್ಲಪುತ್ತಿಗೆ ಎಂಬ ಹೆಸರು ಬಂತು.